
1800 ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹೊರೆತ ತಮಿಳ್ ನಟ ವಿಶಾಲ್-puneeth rajukumar
1800 ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹೊರೆತ ತಮಿಳ್ ನಟ ವಿಶಾಲ್-puneeth rajukumar
ಪುನೀತ್ ರಾಜಕುಮಾರ್ ಅವರ ಸಹಕಾರದಿಂದ ವಿದ್ಯಾಭ್ಯಾಸ ಪಡೆಯುತ್ತಿರುವ ೧೮೦೦ ಹೆಣ್ಣು ಮಕ್ಕಳ ಮುಂದಿನ ವಿದ್ಯಾಭ್ಯಾಸವನ್ನು ಅವರು ಮುಂದಿನ ವರ್ಷದಿಂದ ತಾನು ನೋಡಿಕೊಳ್ಳುವುದಾಗಿ ಪ್ರಕಟಿಸಿರುವ ತಮಿಳು ಯುವ ನಟ ವಿಶಾಲ್ ಸರ್ .
ನಮ್ಮ ಕರ್ನಾಟಕ ನಾಡಿನ ಹೆಮ್ಮೆಯ ಪುತ್ರನ ಅತಿ ಕಡಿಮೆ ವಯಸ್ಸಿನಲ್ಲಿ ಅತಿ ದೊಡ್ಡ ಸಾಧನೆ ಮಡಿದ ನಮ್ಮ ಅಪ್ಪು ಸರ್.
ಅವರ ಒಂದು ಜೀವನದ ಆಸೆ ಮುಂದುವರಿಯುದಕ್ಕೆ ಯಾವದೇ ಅಡ್ಡಿ ಬಾರದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿರುವ ತಮಿಳ್ ನಾಡಿನ ನಿಚ್ಚಿನ ಅಪ್ಪುನವರ ಸ್ನೇಹಿತರಾಗಿರುವ ವಿಶಾಲ್ ಸರ್.
ಅವರಿಗೆ ನಮ್ಮ ಕನ್ನಡ ನಾಡಿನ ಜನತೆ ಕೃತಜ್ಞತೆ ತಿಳಿಸುತ್ತ ಅವರ ಈ ಸರಳ ಸ್ವಭಾವ ಅವರಿಗೆ ಒಂದಕ್ಕೆ ಹತ್ತು ಆ ದೇವರು ನೀಡಲಿ ,ಅವರ ಆ ಕರ್ತವ್ಯಕ್ಕೆ ನಮ್ಮೆಲ್ಲರ ಸಹಕಾರ ವಿಶಾಲ್ ಸರ್ ಗು ಇದೆ ,
Top Hit Movies given By Puneeth Sir
ಈ ನಿಮ್ಮ ಒಳ್ಳೆತನ ಕೂಡ ಹೆಸರಾಗಲಿ ಹಾಗೆ ನಿಮಗೆ ಯೆಶಸ್ಸು ಸಿಗಲಿ ಅನ್ನೋದರ ಜೊತೆ ಯಾಗಿ ಅಪ್ಪು ಅವರ ನೆನಪು ತಮಿಳುನಾಡಿನಲ್ಲಿ ಕೂಡ ಪಸರಿಸುತ್ತಿರುವ ನೀವು ನಮಗೆ ಪುನೀತ್ ಸರ್ ಹೇಗೆ ಹಲವಾರು ಕುಟುಂಬಗಳ ಜೊತೆ ಇದ್ದರೋ ನೀವು ಕೂಡ ಅವರ ಆಧಾರ ವಾಗಿ ಇರಬೇಕು ,ಹೀಗೆ ನಿಮ್ಮ ಈ ಕಾರ್ಯ ಅನೇಕ ಜನರಿಗೆ ಮಾರ್ಗದರ್ಶಿಯಾಗಬೇಕು .
ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ ಕುಮಾರ್ ರವರ ಅಕಾಲಿಕ ಮರಣದಿಂದ ಇಂದು ಕನ್ನಡ ಚಿತ್ರರಂಗಕ್ಕೆ ಹಾಗೂ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ..
ಪುನೀತ್ ರಾಜಕುಮಾರ್ ಅವರ ಸಹಕಾರದಿಂದ ವಿದ್ಯಾಭ್ಯಾಸ ಪಡೆಯುತ್ತಿರುವ ೧೮೦೦ ಹೆಣ್ಣು ಮಕ್ಕಳ ಮುಂದಿನ ವಿದ್ಯಾಭ್ಯಾಸವನ್ನು ಅವರು ಮುಂದಿನ ವರ್ಷದಿಂದ ತಾನು ನೋಡಿಕೊಳ್ಳುವುದಾಗಿ ಪ್ರಕಟಿಸಿರುವ ತಮಿಳು ಯುವ ನಟ ವಿಶಾಲ್ ಸರ್ .
ಇಂದು ಸಮಸ್ತ ಹಳದಿಪುರದ ನಾಗರಿಕರು ಪುನೀತ್ ರಾಜ ಕುಮಾರ ರವರ ಭಾವಚಿತ್ರ ಹಿಡಿದು ಅಗ್ರಹಾರ ದಿಂದ ಹಳದಿಪುರದ ವರೆಗೆ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿದರು.
ಅಗಲಿದ ಮೇರು ನಟನ ಆತ್ಮಕ್ಕೆ ಶಾಂತಿ ಸಿಗಲೆಂದು ಪುನೀತ್ ರಾಜಕುಮಾರ್ ರವರ ಹಳದಿಪುರದ ಅಭಿಮಾನಿಗಳು 1 ನಿಮಿಷದ ಮೌನ ಆಚರಿಸುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು…
ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.
ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ.
‘ಡೇರ್ಡೆವಿಲ್ ಮುಸ್ತಾಫಾ’ ಸಿನಿಮಾ ತಂಡ ‘ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ’
ಎಂಬ ರಂಗಭೂಮಿ ಗೀತೆಯಲ್ಲಿ ಅಪ್ಪಾಜಿಯವರನ್ನು ಮೊಟ್ಟಮೊದಲಬಾರಿಗೆ ಅನಿಮೇಷನ್ ಶೈಲಿಯಲ್ಲಿ ನಾವು ಕಾಣಬಹುದು, ಬಹಳ ಸೊಗಸಾಗಿ ಮೂಡಿಬಂದಿದೆ.
ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾದ ಎಲ್ಲಾ ಅಭಿಮಾನಿ ದೇವರುಗಳಿಗೆ ನನ್ನ ಕೃತಜ್ಞತೆಗಳು
ನಾವು ಸುರಕ್ಷಿತವಾಗಿರೋಣ ಮತ್ತು ನಮ್ಮ ಸುತ್ತಲಿರುವವರನ್ನು ಸುರಕ್ಷಿತವಾಗಿರಿಸೋಣ
ಕೊರೋನಾ ಎರಡನೆ ಅಲೆಯು ಎಲ್ಲರ ಮೇಲೂ ಪರಿಣಾಮ ಬೀರುತ್ತಿದೆ. ಈ ಮಾರಕ ವೈರಸ್ ವಿರುದ್ಧ ಹೋರಾಡಲು ನಾವೆಲ್ಲರೂ ಒಟ್ಟಾಗಿ ಸೇರಬೇಕಾಗಿದೆ.
ನಾವು ಸುರಕ್ಷಿತವಾಗಿರೋಣ ಮತ್ತು ನಮ್ಮ ಸುತ್ತಲಿರುವವರನ್ನು ಸುರಕ್ಷಿತವಾಗಿರಿಸೋಣ
ಅದಕ್ಕಾಗಿಯೇ ಡಾಕ್ಟರ್ ರಾಜಕುಮಾರ್ ರವರ ಕಂಚಿನ ಪುತ್ಥಳಿಯನ್ನು ನಾವು ನಿರ್ಮಿಸಿರುವುದು ನಟನೆ ಎಲ್ಲರೂ ಮಾಡುತ್ತಾರೆ
ಆದರೆ ಡಾಕ್ಟರ್ ರಾಜಕುಮಾರ್ ಅವರ ತರಹ ವಿಭಿನ್ನವಾಗಿ ಮನಮುಟ್ಟುವಂತೆ ಮೈನವಿರೇಳಿಸುವಂತೆ ಯಾರೂ ಮಾಡುವುದಿಲ್ಲ ಅಷ್ಟಿದ್ದರೂ ಡಾಕ್ಟರ್ ರಾಜಕುಮಾರ್ ರವರಿಗೆ ಜಂಬ ಯಾವುದೇ ದುರಹಂಕಾರ ಈ ಗುಣಗಳು ಇಲ್ಲವೇ ಇಲ್ಲ
ಪುನೀತ್ ರಾಜಕುಮಾರ್ ಕೂಡ ತಂದೆ ಗುಣಗಳು ಹೊಂದಿದರು

All Movies of Puneeth rajkumar