ಸಂತ್ರಸ್ತ ರೈತರಿಂದ ಕುಮಾರಸ್ವಾಮಿಗೆ ಮನವಿ ಪತ್ರ!-Karanja Dam

H D Kumaraswamy

Karanja Dam

ರೈತರು

ಕಾರಂಜಾ ಸಂತ್ರಸ್ತರು ರೈತರು ತಮ್ಮ ಬೆಳೆ ಹಾನಿಯಾಗಿರುವುದರಿಂದ ಬಹಳ ಸಂಕಷ್ಟದಲ್ಲಿ ಇದ್ದಾರೆ, ರೈತರಿಗೆ ಪರಿಹಾರವನ್ನು ನೀಡಬೇಕು ಎಂದು ಹೋರಾಟ ನಡೆಸುಸುತ್ತಿದ್ದಾರೆ.

Karanja Jalashaya ಸಂತ್ರಸ್ತರು ಅವರಿಗೆ ಪರಿಹಾರ ಕೋರಿ HD ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಕಾರಂಜಾ ಜಲಾಶಯದಿಂದ ತುಂಬಾ ಜನರ ಮನೆಗಳು, ಕೃಷಿಯ ಬೆಳೆಗಳು, ಪಶು ಮತ್ತಿತರ ಹಾನಿಯು ಅನುಭವಿಸಿದರು ಅವರನ್ನು ಈಗಾಗಲೇ ಸರಕಾರ ಕಡೆಗಣಿಸಿದೆ ಆದರಿಂದ ರೈತರು ಹೋರಾಟ ನಡೆಸುತ್ತೆವೆ ಎನ್ನುತ್ತಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ

Bidar Karanja Dam ಸರಕಾರವು ಇವುಗಳ ಬಗ್ಗೆ ತಲೆ ಕೆಡಿಸಿ ಕೊಳ್ಳುತ್ತಿಲ್ಲ ಆದರಿಂದ ಸರಕಾರದ ಮೇಲೆ ಒತ್ತಡ ಹಾಕಲು ಕಾರಂಜಾ ಸಂತ್ರಸ್ತರು ಪರಿಹಾರವನ್ನು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿಯವರಿಗೆ ಮನವಿ ಪಾತ್ರವನ್ನು ನೀಡಿದ್ದಾರೆ.

ಇಲ್ಲಿನ ಸಂತ್ರಸ್ತರು Karanja Dam ನೀರಾವರಿ ಯೋಜನೆಯಲ್ಲಿ ರೈತರು ತಮ್ಮ ಹೊಲ, ಮನೆ, ಕೃಷಿಯ ಬೆಳೆಗಳು ಕಳೆದುಕೊಂಡಿದ್ದು, ರೈತರಿಗೆ ಹಾನಿಯಾದ ಭೂಮಿಗೆ ವೈಜ್ಞಾನಿಕ್ ಪರಿಹಾರವು ಇನ್ನು ಕಲ್ಪಿಸಿಕೊಟ್ಟಿಲ್ಲ.

ಸರ್ಕಾರಕ್ಕೆ ಸುಮಾರು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರು ಯಾವುದೇ ರೀತಿಯ ಪರಿಹಾರ ಬಂದಿಲ್ಲ ಎಂದು ರೈತರು ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

HD ಕುಮಾರಸ್ವಾಮಿಯವರಿಗೆ ಮನವಿ ಪತ್ರವನ್ನು ಸಲ್ಲಿಸುವ ಸಮಯದಲ್ಲಿ ಕಾರಂಜಾ ಸಂತ್ರಸ್ತರು, ರೈತರು ಮತ್ತು ಬಂಡೆಪ್ಪ ಖಾಶಂಪೂರ್ ಹಾಗೂ ಮತ್ತಿತರು ಉಪಸ್ಥಿತರಿದ್ದರು      

ಕಳೆದ ವರ್ಷ ಬೆಳೆ ಹಾನಿ

ಬೀದರ್ ಜಿಲ್ಲೆಯ ಕಾರಂಜಾ Dam ಬಹುತೇಕವಾಗಿ ಭರ್ತಿಯಾಗಿ ಜೂಲೈ 2021 ನಲ್ಲಿ 600 ಕ್ಯೂಸೆಕ್ ನೀರು ಹೊರ ಬಿಟ್ಟಿದರು 85% ಡ್ಯಾಮ್ ತುಂಬಿಕೊಂಡಿತ್ತು, ಹೆಚ್ಚಾಗಿ ಮಳೆ ಬಂದಿದ್ದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಬೆಳೆಹಾನಿ, ಮನೆಗಳ ಕುಸಿತ, ಫಲವತ್ತತೆಯ ಮಣ್ಣು ಕೊಚ್ಚಿಕೊಂಡು ಹೋಗಿರುವದರಿಂದ ರೈತರು ಕಂಗಾಲಾಗಿದ್ದರು, ವರುಣನ ರೌದ್ರ ಅವತಾರದಿಂದ ರೈತರು ತುಂಬಾ ಹಾನಿಗೆ ಒಳಗಾಗಿದ್ದರು.

ಈ Bidar ರೈತರ ಬೆಳೆಹಾನಿಯ ನಷ್ಟವನ್ನು ಪರಿಹಾರವನ್ನು ನೀಡುತ್ತೇನೆ ಎಂದು ಸಿಎಂ ಬೊಮ್ಮಾಯಿಯವರು ಜಿಲ್ಲಾ ಅಧಿಕಾರಿಗಳ ಬಳಿ ಬೆಳೆ ಹಾನಿಯ ವರದಿಯನ್ನು ಪಡೆದುಕೊಂಡು ಹೇಳಿದ್ದರು.

ಮನೆ ಹಾನಿಗೆ 5 ಲಕ್ಷರೂಪಾಯಿ  ಪರಿಹಾರ ನೀಡುತ್ತೇವೆ ಮತ್ತು ಬೆಳೆ ಹಾನಿಗೂ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದರು.

Bidar Karanja ಆದರೆ ಇಲ್ಲಿಯ ತನಕ ಯಾವುದೇ ಪರಿಹಾರ ನೀಡಿಲ್ಲ, ಜೂಲೈ 2021 ನಲ್ಲಿ ಹೆಚ್ಚಾಗಿ ಬಿದ್ದಿರುವದರಿಂದ ಮಳೆಯಿಂದ ಹಲವಾರು ಅವಾಂತರಗಳು ನಡೆದಿವೆ, ಸರಕಾರ ಪರಿಹಾರ ನೀಡುತ್ತಾರೆ ಎಂಬ ನಿರೀಕ್ಷೆ ಹೊಂದಿದ್ದರು.      

ನೀರಾವರಿ ನಿಗಮ ಯೋಜನೆ

News ಡ್ಯಾಮ್ ನೀರಿನಿಂದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಯೋಜನೆ ಅಡಿಯಲ್ಲಿ ರೈತರು ತಮ್ಮ ಕೃಷಿಯ ನೀರಾವರಿ ಭೂಮಿಯಾಗಿದ್ದರಿಂದ ಈ ಯೋಜನೆಯಿಂದ ಅನುಕೂಲವಾಗುತ್ತದೆ.

 ಇದರಿಂದ ಭೂ ಸ್ವಾಧೀನ ಮಾಡಲು ರೈತರು ಸರ್ಕಾರಕ್ಕೆ ಮಾಹಿತಿ ನೀಡಿದರು ಮತ್ತು ಭೂ ಸ್ವಾಧೀನ ಮಾಡಿದರೆ ಸರಕಾರ ಪರಿಹಾರ ನೀಡುತ್ತದೆ.

ಪೂರ್ಣ ಪ್ರಮಾಣದ ಸಂಪೂರ್ಣ ಪರಿಹಾರ ನಿಧಿ ನೀಡಿಲ್ಲ ಅದಕ್ಕಾಗಿ ರೈತರು ಪ್ರತಿಭಟನೆಗೆ ಸಜ್ಜಾಗಿದ್ದು.

ಆದರೂ ಕೂಡ ಸಂಪೂರ್ಣ ಪರಿಹಾರ ನೀಡಿಲ್ಲ ಈ ಯೋಜನೆಯಾಗಿ ಬಹಳ ವರ್ಷಗಳೆ ಕಳೆದರು ಇನ್ನು ಕುಡ ರೈತರಿಗೆ ಪರಿಹಾರ ದೊರಕಿಲ್ಲ.

ಇವಾಗ ಮೊದಲಿನಿಂದ ಸರ್ವೇ ಮಾಡಬೇಕೆಂದು ಎಂದು ಅಧಿಕಾರಿಗಳು ಹೇಳಿದ್ದಾರೆ.

Bidar Karanja Dam ಈ ಯೋಜನೆ ಪ್ರಾರಂಭದಲ್ಲಿ ಸರ್ವೇ ಮಡಿದ ನಂತರ ಯಾರ ಭೂಮಿ ಎಷ್ಟು ಹಾಗೂ ಜಾಮೀನು ಸ್ವಾಧೀನವಾಗಿರುವುದಾಗಿ ಸ್ಪಷ್ಟ ಪಡಿಸಲಾಗಿದ್ದು, ಅದರಂತೆ ರೈತರಿಗೆ ಪರಿಹಾರ ನಿಧಿ ನೀಡಿಲ್ಲ ಅವರನ್ನು ಓಡಾಡಿಸುತ್ತಾನೆ ಇದ್ದಾರೆ.

ಸರಕಾರವು ಈ ರೈತರಿಗೆ ಗಮನ ಕೊಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯೆಕ್ತ ಪಡಿಸುತಿದ್ದಾರೆ,

ರೈತರು HD ಕುಮಾರಸ್ವಾಮಿಯವರಿಗೆ ತಮ್ಮ ನೆರವಿಗೆ ಬರಬೇಕು ಮತ್ತು ರೈತರಿಗೆ ಸಹಾಯ ಮಾಡಬೇಕೆಂದು ಮನವಿ ಪತ್ರ ನೀಡಿದರು.

ಬೀದರ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮಾರಣಾಂತಿಕ ಹಲ್ಲೆ!-Bidar News

https://jcs.skillindiajobs.com/

Social Share

Leave a Reply

Your email address will not be published. Required fields are marked *