ಹರ್ಷ ಕೊಲೆ ಖಂಡಿಸಿ ಬೀದರ ಜಿಲ್ಲೆಯಲ್ಲಿ ಪ್ರತಿಭಟನೆ!-Harsha death

Harsha death

ಬೀದರ 

ಶಿವಮೊಗ್ಗದಲ್ಲಿ ಬಜರಂಗದಳ ಸಹ ಸಂಯೋಜಕ ಹರ್ಷ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮತ್ತು ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಿಎಚ್ಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ, ಬಜರಂಗ ದಳದ ಜಿಲ್ಲಾ ಸಂಚಾಲಕ ಸುನೀಲ ದಳವೆ, ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ.Harsha death

ಸತೀಶ ನೌಬಾದೆ, ರಾಜಕುಮಾರ ಅರಳೆ, ವಿಶ್ವನಾಥ ವಡ್ಡೆ, ಶ್ರೀಶೈಲ್ ವಾತಾಡೆ, ರವಿ ಸಕಟ, ಸಂದೀಪ ಪಾಟೀಲ, ಮರಿಯಪ್ಪ ಪಾಟೀಲ, ಅಭಿಜೀತ ಶಿಂಧೆ, ಶಿವಕುಮಾರ ಬಿರಾದಾರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಬೆಂಗಳೂರು

ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಆರು ಮಂದಿಯನ್ನು ಬಂಧನೆ ಮಾಡಿದ್ದೇವೆ..

ಆದರೆ ಮತ್ತೆ ಇವತ್ತು ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸೋಮವಾರ ಪ್ರಕರಣದ ಪ್ರಮುಖ ಆರೋಪಿಗಳಾದ ಖಾಸಿಫ್, ಸೈಯ್ಯದ್ ನದೀಂ ಅವರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಕ್ಲಾರ್ಕ್ ಪೇಟೆಯ ರಿಹಾನ್ ಶರೀಫ್, ಆಸಿಫ್ ಉಲ್ಲಾಖಾನ್, ಮುರಾದ್ನಗರದ ನಿಹಾನ್, ಟ್ಯಾಂಕ್ಮೊಹಲ್ಲಾದ ಅಬ್ದುಲ್ ಅಫಾನ್ ಬಂಧಿಸಲಾದ ಆರೋಪಿಗಳು.Harsha death

ಶಿವಮೊಗ್ಗದಲ್ಲಿ ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ, ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ, ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕೆಲವರನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆಯನ್ನು ನಡೆಸಲಾಗುತ್ತಿದೆ.

ಸಾರ್ವಜನಿಕ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಪೂರ್ವ ವಲಯದ ಡಿಐಜಿ ಡಾ.ಕೆ.ತ್ಯಾಗರಾಜನ್ ಹೇಳಿದ್ದಾರೆ.

ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಉದ್ವಿಗ್ನತೆ, ಮಂಗಳವಾರ, ಫೆಬ್ರವರಿ 22 ರಂದು ಹರ್ಷನ  ಸಹೋದರಿ, ಕುಟುಂಬವು ನ್ಯಾಯವನ್ನು ಕೋರುತ್ತದೆ ಎಂದು ತಿಳಿಸಿದರು.

ತನ್ನ ಸಹೋದರ ತನ್ನ ಉಪನಾಮವನ್ನು ಎಂದಿಗೂ ಬಳಸಲಿಲ್ಲ ಹಾಗೂ ‘ಹರ್ಷ ಹಿಂದೂ’ ಎಂದು ಕರೆಯಲ್ಪಡುತ್ತಿದ್ದಳು ಎಂದು ಅವರ ಸಹೋದರಿ ಹಂಚಿಕೊಂಡಳು.

ಅವರ ಪೂರ್ಣ ಹೆಸರು ಹರ್ಷ ಜಿಂಗಾಡೆ, ಆದರೆ ಅವರು ತಮ್ಮ ಉಪನಾಮವನ್ನು ಬಳಸುವ ಪ್ರಕಾರವಿಲ್ಲ.

ಅವರು ಎಲ್ಲೆಡೆ ಹರ್ಷ… ಹರ್ಷ ಹಿಂದೂ ಎಂದು ಕರೆಯಲ್ಪಡುತ್ತಿದ್ದರು, ಇನ್ನೇನು ಹೇಳಬೇಕೆಂದು ನನಗೆ ತಿಳಿದಿಲ್ಲ.

ನನಗೆ ಇವಾಗ ಸಹೋದರನಿಲ್ಲ, ನಾನು ನ್ಯಾಯವನ್ನು ಕೇಳುತ್ತೇನೆ, ನಾನು ಈಗ ಶವಸಂಸ್ಕಾರಕ್ಕೆ ಹೋಗುತ್ತಿದ್ದೇನೆ, ನ್ಯಾಯವನ್ನು ನೀಡುತ್ತೇವೆ ಎಂದು ನೇತಾಗಳು ಭರವಸೆ ನೀಡಿದ್ದಾರೆ.Harsha death

ಸೀಗೆಹಟ್ಟಿಯ ಮೊಬೈಲ್ ಸೇವಾ ಕೇಂದ್ರದ ಉದ್ಯೋಗಿ ಹರ್ಷ ನಾಗರಾಜ್ ಅಲಿಯಾಸ್ ಹಿಂದೂ ಹರ್ಷ ಅಲಿಯಾಸ್ ಬಟ್ಟೆ ಮಾರ್ಕೆಟ್ ಹರ್ಷ.

ಭಾನುವಾರ ರಾತ್ರಿ ಕೋಮುಸೂಕ್ಷ್ಮ ಪ್ರದೇಶದಲ್ಲಿರುವ ತನ್ನ ಮನೆಯಿಂದ ಹೊರಗೆ ಬಂದಾಗ ಅಡ್ಡಗಟ್ಟಿದ ಯುವಕರ ತಂಡ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

“IND vs SL” ಇಂಡಿಯಾ ಟೀಮನಿಂದ ಇಬ್ಬರು ಆಟಗಾರರು ಹೊರಗೆ!-

https://www.google.com/search?q=way2plot&oq=w&aqs=chrome.1.69i60j69i59j46i39j69i59j69i60l4.1684j0j9&sourceid=chrome&ie=UTF-8

Social Share

Leave a Reply

Your email address will not be published. Required fields are marked *