ಕೆಲಸಕ್ಕಾಗಿ ಒಂದು ಸುವರ್ಣಾವಕಾಶ!

coal india recruitment

ಕೋಲ್​ ಇಂಡಿಯಾ ಲಿಮಿಟೆಡ್

ಭಾರತೀಯ ಸರ್ಕಾರಿ ಸ್ವಾಮ್ಯದ ಕಲ್ಲಿದ್ದಲು ಗಣಿಗಾರಿಕೆ haagu ಸಂಸ್ಕರಣಾ ನಿಗಮವಾಗಿದೆ, ಇದು ಭಾರತದ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಮಾಲೀಕತ್ವದಲ್ಲಿದೆ.
ಇದು ವಿಶ್ವದಲ್ಲೇ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದಿಸುವ ಕಂಪನಿಯಾಗಿದೆ ಮತ್ತು ಮಹಾರತ್ನ ಸಾರ್ವಜನಿಕ ವಲಯದ ಉತ್ತಮ ಉದ್ಯಮವಾಗಿದೆ.
ಇದು ಸುಮಾರು 272,000 ಉದ್ಯೋಗಿಗಳೊಂದಿಗೆ ಭಾರತದಲ್ಲಿ ಏಳನೇ ಅತಿ ದೊಡ್ಡ ಉದ್ಯೋಗ ನೀಡುವ ಸಂಸ್ಥೆಯಾಗಿದೆ.

ಕಂಪನಿಯು ಭಾರತದಲ್ಲಿನ ಒಟ್ಟು ಕಲ್ಲಿದ್ದಲು ಉತ್ಪಾದನೆಗೆ ಸುಮಾರು 82% ಕೊಡುಗೆಯನ್ನು ನೀಡುತ್ತದೆ. ಇದು 2016–17ರಲ್ಲಿ 554.14 ಮಿಲಿಯನ್ ಟನ್‌ಗಳಷ್ಟು ಕಚ್ಚಾ ಕಲ್ಲಿದ್ದಲನ್ನು ಉತ್ಪಾದಿಸಿತು.
FY 2014-15 ಅವಧಿಯಲ್ಲಿ ಅದರ ಹಿಂದಿನ ಉತ್ಪಾದನೆಯ 494.24 ಮಿಲಿಯನ್ ಟನ್ ಕಲ್ಲಿದ್ದಲುಗಿಂತ ಹೆಚ್ಚಾಗಿದೆ, ಮತ್ತು 95,435 ಕೋಟಿ (US$13 ಶತಕೋಟಿ) ಆದಾಯಾವನ್ನು ಗಳಿಸಿತು )
ಅದೇ ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಮಾರಾಟದಿಂದ, ಏಪ್ರಿಲ್ 2011 ರಲ್ಲಿ, CIL ಗೆ ಭಾರತ ಸರ್ಕಾರವು ಮಹಾರತ್ನ ಸ್ಥಾನಮಾನವನ್ನು ನೀಡಿದೆ.
ಆ ಸ್ಥಾನಮಾನವನ್ನು ಹೊಂದಿರುವ ಏಳು ಸಂಸ್ಥೆಗಳಲ್ಲಿ ಒಂದಾಗಿದೆ.14 ಅಕ್ಟೋಬರ್ 2015 ರಂತೆ,CIL ಭಾರತದ ಕೇಂದ್ರ ಸರ್ಕಾರದ ಒಡೆತನದ PSU ಆಗಿದೆ ಇದು ಕಲ್ಲಿದ್ದಲು ಸಚಿವಾಲಯದ ಮೂಲಕ ತನ್ನ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತದೆ.
14 ಅಕ್ಟೋಬರ್ 2015 ರಂತೆ, CIL ನ ಮಾರುಕಟ್ಟೆ ಬಂಡವಾಳವು 2.11 ಲಕ್ಷ ಕೋಟಿಗಳಷ್ಟು (US$28 ಶತಕೋಟಿ) ಇದ್ದು, ಇದು ಭಾರತದ 8ನೇ ಅತ್ಯಮೂಲ್ಯ ಕಂಪನಿಯಾಗಿದ ಹೊರಹೊಮ್ಮಿದೆ.

ಕೋಲ್​ ಇಂಡಿಯಾ ಲಿಮಿಟೆಡ್ ​​ ಸಂಸ್ಥೆ ಚೀಪ್​ ಮ್ಯಾನೇಜರ್ ಹಾಗೂ ಜನರಲ್​ ಮ್ಯಾನೇಜರ್​​  ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ತಯಾರಾಗಿದೆ.

ಅರ್ಹ ಅಭ್ಯರ್ಥಿಗಳು ಆನ್ಲೈನ್​ ಮೂಲಕ ಅರ್ಜಿ ಸಲ್ಲಿಸಲು ತಿಳಿಸಿದೆ, ಕೋಲ್​ ಇಂಡಿಯಾ ಲಿಮಿಟೆಡ್​​ ಸಂಸ್ಥೆಯ ಅಧಿಕೃತ ವೆಬ್ಸೈಟ್​ನಲ್ಲಿ ಅರ್ಜಿ ಸಲ್ಲಿಸಲು ಕೋರಿದೆ.coal india recruitment

14 ಹುದ್ದೆಗಳಿಗೆ ಅಭ್ಯರ್ಥಿಯನ್ನು ಹುಡುಕುತ್ತಿದೆ, 1 ಮಾರ್ಚ್​ 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

ಸರ್ಕಾರಿ/ಅರೆ ಸರ್ಕಾರಿ/ಸಾರ್ವಜನಿಕ ವಲಯದಲ್ಲಿ ಉದ್ಯೋಗ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ನಿರಪೇಕ್ಷಣಾ ಪ್ರಮಾಣಪತ್ರವನ್ನು(ನೋ ಒಬ್ಜೆಕ್ಷನ್ ಪತ್ರ) ಸಲ್ಲಿಸಬೇಕು ಎಂದು ಹೇಳಿದೆ. ಈ ಕೆಳಗಿನಂತೆ ಮಾಹಿತಿ ತಿಳಿದುಕೊಳ್ಳಿ.

ಖಾಲಿ ಇರುವ ಹುದ್ದೆಗಳು

ಮುಖ್ಯ ವ್ಯವಸ್ಥಾಪಕ -10 ಹುದ್ದೆ

ಪ್ರಧಾನ ವ್ಯವಸ್ಥಾಪಕ ಹುದ್ದೆಗಳು – ೪ ಹುದ್ದೆ

ಅರ್ಹತೆ

ಆಸಕ್ತಿವುಳ್ಳ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್​ ಮೂಲಕ ಶೈಕ್ಷಣಿಕ ಅರ್ಹತೆ, ವಯಸ್ಸು ಮತ್ತು  ಅನುಭವದ ಅರ್ಹತೆ ಬಗ್ಗೆ ತಿಳಿದುಕೊಳ್ಳಿ ಎಂದು ಹೇಳಿದೆ.

https://coalindia.in/media/documents/Detailed_Advertisement_of__Engagement_of_Security_Personnel_on_Fixed_Tenure_Co_DGn7Hl2.pdf

ಆಯ್ಕೆ ಪ್ರಕ್ರಿಯೆ

ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಗುವುದು,  ಅರ್ಹತೆಯನ್ನು ಪರಿಗಣಿಸಿ ಸಂದರ್ಶನ ನಡೆಸಿ, ಶಾರ್ಟ್​ ಲಿಸ್ಟ್​ ಮಾಡಲಾಗುವುದು.

ತದನಂತರ ಮತ್ತೊಂದ ಹಂತದ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಸಂದರ್ಶನಕ್ಕಾಗಿ ಶಾರ್ಟ್​ ಲಿಸ್ಟ್​ ಮಾಡುವುದು ತಾತ್ಕಾಲಿವಾಗಿರುತ್ತದೆ ಎಂದು ಕೋಲ್​ ಇಂಡಿಯಾ ಲಿಮಿಟೆಡ್​ ಸಂಸ್ಥೆ ಹೇಳಿದೆ.

ಅರ್ಜಿಯನ್ನು ಸಲ್ಲಿಸುವ ವಿಧಾನ

ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರು, ಮಾಹಿತಿಯನ್ನು ತುಂಬಿದ ಅರ್ಜಿಯನ್ನು ಡಿ. ಜನರಲ್ ಮ್ಯಾನೇಜರ್ ಕೋಲ್ ಇಂಡಿಯಾ ಲಿಮಿಟೆಡ್.

“ಕೋಲ್ ಭವನ್”, ಆವರಣ ಸಂಖ್ಯೆ-04, MAR ಪ್ಲಾಟ್ ನಂ.AF-III, ಆಕ್ಷನ್ ಏರಿಯಾ-1A, ನ್ಯೂ ಟೌನ್, ರಾಜರ್‌ಹತ್, ಕೋಲ್ಕತ್ತಾ-700156 ಕ್ಕೆ ಕಳುಹಿಸತಕ್ಕದ್ದು.coal india recruitment

ಅಥವಾ ಕೋಲ್​ ಇಂಡಿಯಾ ಲಿಮಿಟೆಡ್​ನ ಅಧಿಕೃತ ವೆಬ್ಸೈಟ್​ನಲ್ಲಿ ಆನ್ ಲೈನ್​ನಲ್ಲಿಯು ಅರ್ಜಿ ಹಾಕಬಹುದು.

ಕೊನೆಯ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಲು ಕೋರಿದೆ.

ಕೊಹ್ಲಿ ಗಿಫ್ಟ್ ಗೆ ಭಾವುಕರಾದ ಸಚಿನ್ ತೆಂಡೂಲ್ಕರ್!

https://www.google.com/search?q=way2plot&oq=w&aqs=chrome.1.69i60j69i59l2j69i57j69i60l4.1274j0j9&sourceid=chrome&ie=UTF-8

Social Share

Leave a Reply

Your email address will not be published. Required fields are marked *