ಬೀದರನಲ್ಲಿ ಕಾಂಗ್ರೆಸ ಪಕ್ಷದ ಡಿಜಿಟಲ್ ಸದಸ್ಯತ್ವ ನೊಂದಣಿ ಕಾರ್ಯಕ್ರಮ!

Bidar

Congress Digital Membership

ಬೀದರ

ಬೀದರ ಜಿಲ್ಲೆಗೆ ಮಾರ್ಚ್ 22 ರಂದು ಆಗಮಿಸಿ ಮಾತನಾಡಿದ DK ಶಿವಕುಮಾರ್ ಅವರು ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಲ್ಲಿ ಡಿಜಿಟಲ್ ಸದಸ್ಯತ್ವ ನೋಂದಣಿಯ ಪ್ರಾಮುಖ್ಯತೆಯನ್ನು ತಿಳಿಸಿದರು. 12 ವರ್ಷಗಳ ನಂತರ ಇದೀಗ ದೊರೆತಿರುವ ಸದಸ್ಯತ್ವ ನೋಂದಣಿಯ ಅವಕಾಶವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.Digital

ನಮ್ಮ ಪಕ್ಷದ ಗುರಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೊಂದೇ ಎಂದು DK ಶಿವಕುಮಾರ್ ಅವರು ಹೇಳಿದರು, ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಲಾಗಿರುವ ಪ್ರತಿ ಕ್ಷೆತ್ರದಲ್ಲಿ ಯಾರು ಎಷ್ಟು ಸದಸ್ಯತ್ವ ನೋಂದಣಿ ಮಾಡಿರುವುದು ಎಂದು ಹೇಳಿದ್ದಾರೆ.Members

ಅದರಲ್ಲಿ 17000 ಸದಸ್ಯತ್ವ  ನೋಂದಣಿಯನ್ನು ರಾಜಶೇಖರ್ ಪಾಟೀಲ್ ಹುಮನಾಬಾದ್ ರವರು ಮಾಡಿದ್ದಾರೆ, ಅಶೋಕ್ ಖೇಣಿಯವರು 2290 ಡಿಜಿಟಲ್ ಸದಸ್ಯತ್ವ ನೋಂದಣಿಯನ್ನು ಮಾಡಿದ್ದಾರೆ, ಈಶ್ವರ ಖಂಡ್ರೆ ಅವರು 20900 ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಿದ್ದಾರೆ.Congress Digital Membership

ಔರಾದ ತಾಲೂಕದಲ್ಲಿ 15730 ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಲಾಗಿದೆ,  ಬಸವಕಲ್ಯಾಣದಲ್ಲಿ 7000 ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಲಾಗಿದೆ, ರಹೀಮ್ ಖಾನ್ 7000 ಸದಸ್ಯತ್ವ ನೋಂದಣಿ ಮಾಡಿದ್ದಾರೆ.Karnataka

ಒಟ್ಟು ಬೀದರ್ ಜಿಲ್ಲೆಯಲ್ಲಿ ಈವಾಗ 100000 ಸದಸ್ಯತ್ವ ನೋಂದಣಿ ಮಾಡಲಾಗಿದ್ದು, ಇನ್ನು ಹೆಚ್ಚು ಸದಸ್ಯತ್ವ ನೋಂದಣಿ ಮಾಡಬೇಕು ಎಂದು ಹೇಳಿದರು.Kalaburagi

ಇನ್ನು ಏಳು ದಿನಗಳಲ್ಲಿ 200000 ಸದಸ್ಯತ್ವ ನೋಂದಣಿ ಮಾಡಬೇಕು ಎಂದು DK  ಶಿವಕುಮಾರ್ ರವರು ಕಾರ್ಯ ಕ್ರಮದಲ್ಲಿ ಹೇಳಿದರು.Bidar

ಕಲಬುರಗಿ

ಕಲ್ಬುರ್ಗಿಯಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನದ ಕಾರ್ಯಕ್ರಮವನ್ನುದ್ದೇಶಿಸಿ DK ಶಿವಕುಮಾರ್ ಅವರು ಮಾತನಾಡಿ,  ಕಾರ್ಯಕರ್ತರೇ ನಮ್ಮ ಶಕ್ತಿಯಾಗಿದ್ದು, ಪಕ್ಷದ ಪ್ರಯತ್ನಕ್ಕೆ ಹೊಸ ಚೈತನ್ಯ ತುಂಬಲು ಯುವ ಮನಸ್ಸುಗಳ ಸೇರ್ಪಡೆಯು ಅಗತ್ಯವಿದೆ ಎಂದು ತಿಳಿಸಿದರು.Siddaramaiah

ಜನರ ಸೇವೆಯಲ್ಲಿ ಅವಿರತವಾಗಿ ಶ್ರಮಿಸಲು ಅವರೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು. ಬಿದರಗೆ ತೆರಳುವ ವೇಳೆ ಕಮಲಾಪುರದಲ್ಲಿ ಕಾಂಗ್ರೆಸ್ ಸದಸ್ಯರು ಅದ್ಧೂರಿ ಸ್ವಾಗತವನ್ನು ಕೋರಿದರು.Congress Digital Membership

ನಾಡಿನ ಅಭಿವೃದ್ಧಿಗಾಗಿ ಬದಲಾವಣೆಯ ಪರ್ವಕ್ಕೆ ನಿಮ್ಮ ಹೂಮಳೆಯು ಅರ್ಪಣೆಯಾಗಲಿ ಎಂದು ನುಡಿದರು.Eshwar Khandre

ರಾಜ್ಯದಾದ್ಯಂತ

ರಾಜ್ಯದಾದ್ಯಂತ ಹುಬ್ಬಳ್ಳಿ, ಗದಗ, ಕಲ್ಬುರ್ಗಿ ಹಾಗೂ ಹಾವೇರಿಯಲ್ಲಿ ಕಾಂಗ್ರೆಸ್ ವತಿಯಿಂದ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಚಾಲನೆ ನೀಡುವ ಮೂಲಕ ಈ ಅಭಿಯಾನವನ್ನು ಪ್ರಾರಂಭಿಸಿದರು.D.K

ರಾಜ್ಯದ ಬೇರೆ ಬೇರೆ ಕಡೆಗೆ: ರಾಜ್ಯಾದ್ಯಂತ ಒಟ್ಟು 1.20 ಲಕ್ಷ ಬೂತ್ ಸೇರಿ 50ಲಕ್ಷ ಸದಸ್ಯತ್ವ ನೋಂದಣಿ ಮಾಡುವ ಗುರಿಯನ್ನು ಹೊಂದಿದ್ದೆ, ಪಕ್ಷದ ನಾಯಕರು ಹಾಗೂ ಸದಸ್ಯರು ಈ ಅಭಿಯಾನದಲ್ಲಿ ಭಾಗವಹಿಸಬೇಕು.D K Shivakumar

ಡಿಜಿಟಲ್ ಸದಸ್ಯತ್ವ ಅಭಿಯಾನದ ಸದಸ್ಯತ್ವಕ್ಕೆ ಐದು ರೂಪಾಯಿ ಶುಲ್ಕ ಇರುತ್ತದೆ ಎಂದು ಹೇಳಿದರು.DK Shivakumar’s

ಪ್ರತೀ ಮನೆಮನೆಗೆ ತೆರಳಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ತತ್ವ ಸಿದ್ದಾಂತ ಬಗ್ಗೆ ಮಾಹಿತಿಯನ್ನು ತಿಳಿಸಬೇಕು ಅವರಿಗೆ ಮಾಹಿತಿ ನೀಡಿ ಡಿಜಿಟಲ್ ಸದಸ್ಯತ್ವದ ಬಗ್ಗೆ ತಿಳಿ ಹೇಳಿ ಸದಸ್ಯತ್ವ ನೋಂದಣಿ ಮಾಡಬೇಕೆಂದು ತಿಳಿಸಿದರು. DK ಶಿವಕುಮಾರ್ ಅವರು

ಜಿಲ್ಲಾ ಕಾಂಗ್ರೆಸ ಸಮಿತಿ ಬೀದರ ವತಿಯಿಂದ ಕಾಂಗ್ರೆಸ ಪಕ್ಷದ ಡಿಜಿಟಲ್ ಸದಸ್ಯತ್ವ ನೊಂದಣಿ ಅಭಿಯಾನದ ಪರಿಶೀಲನಾ ಸಭೆಯನ್ನು ಮಾನ್ಯ ಕೆಪಿಸಿಸಿ ಅಧ್ಯಕ್ಷ DK ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದ್ದಾರೆ.Rahul Gandhi

ಈ ಕಾರ್ಯಕ್ರಮದಲ್ಲಿ  ಬೀದರ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು ಹೆಚ್ಚಿನ ಸಂಖ್ಯೆಯ ಬೀದರ್ ಜಿಲ್ಲೆಯಲ್ಲಿ ಸದಸ್ಯತ್ವ ನೋಂದಣಿ ಮಾಡಲಾಗುತ್ತದೆ.Membership

ಈವಾಗ ಡಿಜಿಟಲ್ ಯುಗ ಇರುವದರಿಂದ ಕಾಂಗ್ರೆಜ ಪಾರ್ಟಿಯು ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನವನ್ನು ಆರಂಭಿಸಿದೆ.Digital Membership

ಇದರ ಮೂಲಕ ಹೊಸ ಸದಸ್ಯರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿ ಕೊಳ್ಳಲಾಗುತ್ತದೆ. ಈ ಅಭಿಯಾನವನ್ನು 1 ನವೆಂಬರ್  2021  ರಿಂದ 31 ಮಾರ್ಚ್ 2022  ವರೆಗೆ ನಡೆಸಲಿದ್ದಾರೆ.Congress

ಬ್ಲಾಗ್ ಹೇಗೆ ಬರೆಯುವುದು ಎಂಬುವುದು ತಿಳಿದುಕೊಳ್ಳಿ!-Blog Writing

https://way2plot.com/

Social Share

Leave a Reply

Your email address will not be published. Required fields are marked *