ಕನ್ನಡ ಸಾಹಿತ್ಯ ಪರಿಷತ್ತಿನ ಮತದಾನದ ವಿವರ ಇಲ್ಲಿದೆ ನೋಡಿ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾನದ  ವಿವರ ಇಲ್ಲಿದೆ ನೋಡಿ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾನದ ವಿವರ ಇಲ್ಲಿದೆ ನೋಡಿ

ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ

ಕನ್ನಡ ಮತ್ತು ಸಾಹಿತ್ಯದ ಸರ್ವತೋಮುಖವಾದ ಬೆಳವಣಿಗೆ, ಕನ್ನಡದ ಸ್ಥಾನಮಾನ ಹಾಗೂ ಮೂಲ ಗ್ರಂಥಗಳ ಪ್ರಕಟಣೆ. ಕನ್ನಡ ಜನಜಾಗೃತಿ ಮೊದಲಾದ ಮಹತ್ಕಾರ್ಯಗಳನ್ನು ನಡೆಸುತ್ತಿರುವ ಪ್ರಮುಖ ಸಂಸ್ಥೆ.

 ಸುಮಾರು ತೊಂಬತ್ತು ವರ್ಷಗಳಿಂದಲೂ ಉದ್ದೇಶಿತ ಧ್ಯೇಯಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ. ಈ ಮಹಾಸಂಸ್ಥೆ ಹುಟ್ಟಿದ ಸಾಮಾಜಿಕ ಹಿನ್ನೆಲೆ, ಸಂಸ್ಥೆಯ ಕಾರ್ಯಕಲಾಪಗಳು, ಸಾಧನೆಗಳು. ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದೆ.

: `ಕಾವೇರಿಯಿಂದ ಗೋದಾವರಿವರಮಿರ್ದ ನಾಡದ ಕನ್ನಡದೊಳ್ ಭಾವಿಸಿದ ಜನಪದಂ’ ಎಂದು ಕವಿರಾಜಮಾರ್ಗಕಾರ ಪ್ರಾಚೀನ ಕರ್ನಾಟಕದ ಎಲ್ಲೆಕಟ್ಟನ್ನು ನಿರ್ದೇಶಿಸಿದ ಹಿನ್ನೆಲೆ. 

ರಾಷ್ಟ್ರಕೂಟರ ನೃಪತುಂಗನ ಕಾಲದ (814-877) ಈ ಕನ್ನಡ ನಾಡು ಕಾಲಕಾಲಕ್ಕೆ ಕುಗ್ಗುತ್ತ ಬಂದರೂ ಮೈಸೂರು ರಾಜ್ಯದ ಹೈದರ್ ಟಿಪ್ಪುಸುಲ್ತಾನರ ಕಾಲದಲ್ಲಿಯೂ ತಕ್ಕಮಟ್ಟಿಗೆ ಉದ್ದಗಲವನ್ನು ಪಡೆದಿತ್ತು. 

1799ರಲ್ಲಿ ಇಂಗ್ಲಿಷ್ ಟಿಪ್ಪುವನ್ನು ಸೋಲಿಸಿದ ಮೇಲೆ, ತಾವು ಗೆದ್ದ ರಾಜ್ಯದ ಕೆಲವು ಭಾಗಗಳನ್ನು ತಾವೇ ಉಳಿಸಿಕೊಂಡರು. ಸ್ವಲ್ಪ ಭಾಗವನ್ನು ತಮಗೆ ಯುದ್ದದಲ್ಲಿ ನೆರವಾಗಿದ್ದ ಹೈದರಾಬಾದು ನಿಜಾಮನಿಗೆ ಕೊಟ್ಟರು;

 ಹೈದರನಿಗೆ ಮುಂಚೆ ಅವನ ಕಾಲದಲ್ಲಿ-ಮೈಸೂರು ಒಡೆಯರ ವಶದಲ್ಲಿದ್ದ ರಾಜ್ಯದ ಬಹುಭಾಗ ಅವರಿಗೇ ಹಿಂದಿರುಗಿ ಬಂದಿತು. ಪುನರುದಯವಾದ ಮೈಸೂರು ಸಂಸ್ಥಾನ ಮೈಸೂರು ಅರಸರ ಆಳ್ವಿಕೆಯಲ್ಲಿ ಬಹುಮುಖವಾದ ಏಳಿಗೆಯನ್ನು ಹೊಂದಲು ಬಂದಿತು.

ಮೈಸೂರು ಅರಸರ ಆಶ್ರಯದಲ್ಲಿ ಕನ್ನಡ ಭಾಷೆ ಸಾಹಿತ್ಯಗಳ ಏಳಿಗೆಗೆ ಉದಾರವಾದ ಆಶ್ರಯವಿತ್ತು. ನಾಲ್ವಡಿ ಕೃಷ್ಣರಾಜರ ಆಳ್ವಿಕೆಯಲ್ಲಿ ಅವರ ಪ್ರೋತ್ಸಾಹದಿಂದಲೂ ದಿವಾನರಾಗಿದ್ದರು.

 ಎಂ. ವಿಶ್ವೇಶ್ವರಯ್ಯನವರ ಪ್ರೇರಣೆಯಿಂದಲೂ ಸಂಪದಭ್ಯುದಯ ಸಮಾಜ (ಮೈಸೂರು ಏಕನಾಮಿಕ್ ಕಾನ್ಫರೆನ್ಸ್), ಸ್ಥಾಪಿತವಾಯಿತು. 

ರಾಜಮಂತ್ರ ಪ್ರವೀಣ ಹೆಚ್. ವಿ. ನಂಜುಂಡಯ್ಯನವರು ವಿಶ್ವವಿದ್ಯಾನಿಲಯದ ಪ್ರಥಮ ಉಪಕುಲಪತಿಗಳಾದರು. ಕನ್ನಡ ಮತ್ತು ಸಾಹಿತ್ಯಗಳ ಬೆಳವಣಿಗೆಗೆ ಪ್ರೋತ್ಸಾಹ ಕೊಡುವುದು,

ಕನ್ನಡದ ಮೂಲಕ ವಿದ್ಯೆ ಮತ್ತು ಎಪಿÁನಗಳ ಪ್ರಸಾರ ಮಾಡುವುದು-ವಿಶ್ವವಿದ್ಯಾನಿಲಯದ ಧ್ಯೇಯವಾಗಿದೆ. ಇದಕ್ಕೂ ಮುಂಚೆ ಚಾಮರಾಜ ಒಡೆಯರ ಕಾಲದಲ್ಲಿ ಕರ್ಣಾಟಕ ಭಾಷೋಜ್ಜೀವಿಯ ಸಭೆ ಸ್ಥಾಪಿತವಾಗಿತ್ತು; 

ಪ್ರಾಚ್ಯವಿದ್ಯಾಸಂಶೋಧನಾಲಯ (ಒರಿಯಂಟಲ್ ಲೈಬ್ರರಿ) ಏರ್ಪಟ್ಟಿತ್ತು. ಕಿಟ್ಟೆಲ್, ರೈಸ್, ಆರ್. ನರಸಿಂಹಾಚಾರ್, ಎಸ್. ಜಿ. ನರಸಿಂಹಚಾರ್, ಬಿ. ಎಂ. ಶ್ರೀಕಂಠಯ್ಯ, ಶಾಂತಕವಿ, ವೆಂಕಟ ರಂಗೋಕಟ್ಟಿ, ಪಂಜೆ ಮಂಗೇಶರಾವ್ ಮುಂತಾದ ವಿದ್ವಾಂಸರು ಕನ್ನಡ ಪ್ರಾಚೀನ ಗ್ರಂಥಗಳ ಪ್ರಕಟಣೆ,

ಲೇಖನ, ಭಾಷಣ, ಮುಂತಾದ ಕಾರ್ಯಗಳ ಮೂಲಕ ಕನ್ನಡ ಭಾಷಾ ಸಾಹಿತ್ಯಗಳ ಸೇವೆ.

 1890ರಲ್ಲಿ ಧಾರವಾಡದಲ್ಲಿ ಸ್ಥಾಪಿತವಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಟ್ಟಡ ನಿರ್ಮಾಣಕ್ಕೆ ಮೈಸೂರು ಸರ್ಕಾರ ಉದಾರವಾಗಿ ಧನಸಹಾಯ ಮಾಡಿತು

(1905); ಅಸ್ತಿವಾರ ಹಾಕುವಾಗ, ಆ ಸಹಾಯದ ಸ್ಮರಣಾರ್ಥವಾಗಿ ಕಟ್ಟಡಕ್ಕೆ ಚಾಮರಾಜ ಮಂದಿರ ಎಂದು ಹೆಸರಿಸಲಾಯಿತು. ವಿದ್ಯಾವರ್ಧಕ ಸಂಘ ತನ್ನ ಸಾಹಿತ್ಯ ಪರೀಕ್ಷೆಗಳಿಗೆ ಮೈಸೂರು ಸರ್ಕಾರದ ಮೂಲಕ ಮೈಸೂರಿನ ಕನ್ನಡ ವಿದ್ವಾಂಸರ ನೆರವು ಪಡೆಯುತ್ತಿದೆ. 

1908, 1909 ನೇ ವರ್ಷಗಳಲ್ಲಿ, ಕರ್ನಾಟಕ ಗ್ರಂಥಗಳಲ್ಲಿ ಬಳಸುವ ಭಾಷೆಯಲ್ಲಿ ಏಕರೂಪತೆಯನ್ನುಂಟುಮಾಡುವ ಉದ್ದೇಶದಿಂದ, ಅಖಿಲ ಕರ್ನಾಟಕ ಸಂಘ ಪ್ರಾತಿನಿಧ್ಯವುಳ್ಳ ಗ್ರಂಥಕರ್ತರ ಸಮ್ಮೇಳನಗಳನ್ನು ಕೂಡಿಸಿತ್ತು.

ಹೀಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಬೆಳವಣಿಗೆಯಲ್ಲಿ ಕಾರ್ಯಕಲಾಪದಲ್ಲಿ ಅಖಿಲ ಕರ್ಣಾಟಕ ದೃಷ್ಟಿಯೇ ಇತ್ತು. 

ಎರಡನೆಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಕರೆಯಬೇಕೆಂಬ ಆಲೋಚನೆಯಿದ್ದು, ಅದನ್ನು ಆದ ವಿದ್ಯಾಧಿಕಾರಿಗಳಾದ ಎಂ. ಶಾಮರಾಯರು ಅನುಮೋದಿಸಿದರೂ ಅದು ಕಾರ್ಯಗತವಾಗಲಿಲ್ಲ. 

ಆದರೆ ಎರಡೂ ಕಡೆಯ ವಿದ್ವಾಂಸರಲ್ಲಿ ಈ ಬಯಕೆ ಬತ್ತಿರಲಿಲ್ಲ. 1915ರಲ್ಲಿ ಈ ಬಯಕೆ ಹಸಿರೊಡೆದು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಯಿತು.

ಸ್ಥಾಪನೆ:

ಮೈಸೂರಿನ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಏರ್ಪಟ್ಟಿದ್ದ ಸಂಪದಭ್ಯುದಯ ಸಮಾಜ ಕನ್ನಡದ ಏಳಿಗೆಯನ್ನು ಸಾಧಿಸುವ ಉದ್ದೇಶದಿಂದ 1914ರಲ್ಲಿ ಕೂಡಿಸಿದ ವಾರ್ಷಿಕ ಸಮ್ಮೇಳನದಲ್ಲಿ ಭಾಷಾಸಂಸ್ಕರಣ ವಿಷಯವೂ ಕರ್ನಾಟಕ ಗ್ರಂಥಾವಳಿಯ ವೃದ್ಧಿಯ ವಿಷಯವೂ ಚರ್ಚೆಯಾಗುತ್ತದೆ.

 ಕರ್ನಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ಎಲ್ಲ ಬಗೆಯ ಸಹಾಯವನ್ನು ಮಾಡುವುದು ಉಚಿತ ಸಂಪದಭ್ಯುದಯ ಸಮಾಜ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ತೀರ್ಮಾನವಾಯಿತು. 

ಈ ತೀರ್ಮಾನಕ್ಕೆ ಅನುಗುಣವಾಗಿ 31-10-1914ರಂದು, ಕನ್ನಡನಾಡುಗಳ ಪ್ರಮುಖ ಬೆಂಗಳೂರಿಗೆ ಆಹ್ವಾನ ನೀಡಿ, ಕರ್ನಾಟಕ ಭಾಷಾ ಪರಿಷ್ಕರಣೆಗೆ ಕರ್ನಾಟಕ ಗ್ರಂಥಾಭಿವೃದ್ಧಿಗೂ ಅನುಕೂಲವಾಗುವಂತೆ ಸಂಘವನ್ನು ಆಯೋಜಿಸುವ ಕಾರ್ಯವನ್ನು ಒಂದು ಉಪಸಮಿತಿಯ ಸಮಾಜದ ವಿದ್ಯಾವಿಷಯಕ ಮಂಡಳಿ ನೇಮಿಸಿತು. 

ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್, ಡಾ. ಪಿ. ಎಸ್. ಅಚ್ಯುತರಾವ್-ಇವರು ಉಪಸಮಿತಿಯ ಸದಸ್ಯರು. ಉಪಸಮಿತಿಯ ಕೋರಿಕೆಯಂತೆ, ಮೇಲ್ಕಂಡ ಉದ್ದೇಶ ಸಾಧನೆಗೆ ಸಲಹೆಗಳನ್ನೊಳಗೊಂಡ 31 ಲೇಖನಗಳು ವಿದ್ವಾಂಸರಿಂದ ಬಂದವು. ಉಪಸಮಿತಿಯ 22-3-1915ರ ಸಭೆಯಲ್ಲಿ, ಸಮ್ಮೇಳನದ ಕಾರ್ಯ ಪ್ರಾರಂಭವಾಯಿತು.

 ಅದರಂತೆ, 3-5-1915 ರಂದು ಅಪರಾಹ್ನ 3 ಗಂಟೆಗೆ ಬೆಂಗಳೂರು ಸರ್ಕಾರಿ ವಿದ್ಯಾಶಾಲೆಯ ವಿಶಾಲವಾದ ಹಜಾರದಲ್ಲಿ ಸಮ್ಮೇಳನ ಪ್ರಾರಂಭವಾಯಿತು. 

ಧಾರವಾಡ, ಬಿಜಾಪುರ, ಬೆಳಗಾಂ, ಕಾರವಾರ, ಬೊಂಬಾಯಿ ನಗರ, ದಕ್ಷಿಣ ಕನ್ನಡ, ಮೈಸೂರು ಸಂಸ್ಥಾನದ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕರ್ನಾಟಕ ವಿದ್ಯಾವ್ಯಾಸಂಗ ಸಮಾಜದ ಬೊಂಬಾಯಿ ನಗರದ ಕಾಲೇಜು ಮತ್ತು ಹೈಸ್ಕೂಲುಗಳು-ಇವುಗಳ ಜಿಲ್ಲೆ ಪ್ರತಿನಿಧಿಗಳು ಧಾರವಾಡ ಕರ್ನಾಟಕ ವೃತ್ತ ಮತ್ತು ಧನಂಜಯ, ಹುಬ್ಬಳ್ಳಿ ಸಚಿತ್ರಭಾರತ ಸ್ವದೇಶಾಭಿಮಾನಿ ಮತ್ತು ಮೈಸೂರು ಸಂಸ್ಥಾನದ ವ್ರತ್ತಾಂತ ಪತ್ರಿಕೆಗಳ ಸಂಪಾದಕರೂ. ಕಾರ್ಯ ಆ ಸಮ್ಮೇಳನಕ್ಕೆ ಕನ್ನಡ ನಾಡುಗಳು ಎಲ್ಲ ಕಡೆಯಿಂದಲೂ ಪ್ರತಿನಿಧಿಗಳು ಬಂದಿದ್ದಂತೆ ಭಾವಿಸಬಹುದು.

 ಆ ಪ್ರಥಮ ಸಮ್ಮೇಳನದ ಪ್ರಥಮ ಸಭೆಯಸ್ಥಾನ ಅಗ್ರಾಧಿಪತಿಯಾಗಿ ರಾಜಮಂತ್ರಪ್ರವೀಣ ಎಚ್. ವಿ. ನಂಜುಂಡಯ್ಯನವರನ್ನು ನೆರೆದಿದ್ದ ಮಹಾಜನರು ಒಮ್ಮತದಿಂದ ಚುನಾಯಿಸಿದರು.

ಸಂಘಕ್ಕೆ ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಹೆಸರಿರತಕ್ಕದ್ದಲ್ಲದೆ ಪರಿಷತ್ತಿನ ಮುಖ್ಯ ಕಾರ್ಯಸ್ಥಾನ ಬೆಂಗಳೂರಿಲ್ಲಿರತಕ್ಕದ್ದು. 

ಕರ್ಣಾಟಕ ಭಾಷಾ ಪರಿಷ್ಕರಣವೂ ಭಾಷೋನ್ನತಿಯೂ ಕರ್ನಾಟಕ ಗ್ರಂಥಾಭಿವೃದ್ಧಿಯೂ ಪರಿಷತ್ತಿನ ಮುಖ್ಯ ಉದ್ದೇಶಗಳು. -ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾನದ

ಈ ಮುಖ್ಯೋದ್ದೇಶವನ್ನು; ಸಾಧಿಸುವ ಮಾರ್ಗಗಳು:

1. ಕನ್ನಡ ವ್ಯಾಕರಣ, ಭಾಷಾಚರಿತ್ರೆ, ಇವುಗಳ ರಚನೆ, ರಚನೆಗೆ ಸಹಾಯ.

 2. ಕನ್ನಡಶಾಸ್ತ್ರ ಗ್ರಂಥಗಳ ಪಾರಿಭಾಷಿಕ ಶಬ್ದಕೋಶಗಳ ನಿರ್ಮಾಣ. 

3. ತತ್ತ್ವ ವಿಚಾರ, ಭೌತಶಾಸ್ತ್ರ ಚರಿತ್ರೆ, ಸಾಹಿತ್ಯ ಗ್ರಂಥಗಳ ಲೇಖನಕ್ಕೆ ಪ್ರೋತ್ಸಾಹ; ಅವುಗಳ ಪ್ರಕಟನೆ. 

4. ಕನ್ನಡ ಭಾಷೆ, ಕನ್ನಡ ಗ್ರಂಥಗಳು-ಇವುಗಳ ವಿಷಯವಾಗಿ ಚರ್ಚೆ, ನಿರ್ಣಯಗಳ ಅಂಗೀಕಾರ. 

5. ಇತರ ಉತ್ತಮ ಗ್ರಂಥಗಳ ಭಾಷಾಂತರಗಳ ಪ್ರಕಟನೆ. 

6. ಉತ್ಕøಷ್ಟ ಪ್ರಾಚೀನ ಗ್ರಂಥಗಳ ಪ್ರಕಟನೆ; ಕನ್ನಡ ಸಂಸ್ಥಾನಗಳ ಚರಿತ್ರೆಗಳ ಸಂಗ್ರಹ, ಪ್ರಕಟನೆ; ಪ್ರಾಚೀನ ವಸ್ತುಸಂಗ್ರಹಾಲಯ. 

7. ಕರ್ನಾಟಕ ಭಾಷಾ ಸಂಸ್ಕರಣ, ಗ್ರಂಥಾಭಿವೃದ್ಧಿ-ಈ ವಿಷಯದ ಉಪನ್ಯಾಸಗಳನ್ನು ಒಳಗೊಂಡಿರುವ ಪತ್ರಿಕೆಗಳ ಪ್ರಕಟಣೆ. 

8. ಗ್ರಂಥಪ್ರತಿಗಳನ್ನು ಅಥವಾ ಗ್ರಂಥಸ್ವಾಮ್ಯಗಳನ್ನು ಕೊಳ್ಳುವ ಮೂಲಕ, ಸ್ವಂತವಾಗಿ ಗ್ರಂಥಪ್ರಕಟನೆ ಮಾಡುವ ಗ್ರಂಥಕರ್ತರಿಗೆ ಬಿರುದುಗಳನ್ನೋ ಸಂಭಾವನೆಯನ್ನೋ ಕೊಡುವ ಮೂಲಕ ಪ್ರೋತ್ಸಾಹ ನೀಡಿಕೆ,

9. ಕನ್ನಡ ಭಾಷಾಸಾಹಿತ್ಯ ಸಂಬಂಧವಾದ ಪರಿಶೋಧನ ಕಾರ್ಯನಿರತ ವಿದ್ವಾಂಸರಿಗೆ ಪಂಡಿತ ವೇತನ. 

10. ಮೇಲ್ಕಂಡ ಮುಖ್ಯೋದ್ದೇಶ ಸಾಧನಕ್ಕೆ ಆಯಾ ಸರ್ಕಾರದವರ ಸಹಾಯ ಸಂಪಾದನೆ. 

11. ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಕನ್ನಡ ವಾಚನಾಲಯ ಮತ್ತು ಪುಸ್ತಕ ಭಂಡಾರಗಳ ಏರ್ಪಾಡು. 

12. ಕನ್ನಡ ನಾಡುಗಳ ಪ್ರಮುಖರ ಸಭೆಗಳನ್ನೂ ವಿದ್ವಾಂಸರ ಉಪನ್ಯಾಸಗಳನ್ನೂ ಏರ್ಪಡಿಸುವುದು. 

13. ಉದ್ದೇಶಕ್ಕೆ ಸಾಧಕರಾದ ಇತರ ಪ್ರಯತ್ನಗಳು.

ಪರಿಷತ್ತಿನ ರಚನೆ: ಪೋಷಕ, ಉಪಪೋಷಕ, ಪ್ರದಾತೃ, ಆಶ್ರಯದಾತ, ಆಜೀವ, ಸಾಮಾಜಿಕ ಒಂದನೆಯ ಮತ್ತು ಎರಡನೆಯ ವರ್ಗದ ಸಾಮಾನ್ಯ ಸಾಮಾಜಿಕರು, ರಾಜ್ಯಗಳನ್ನಾಳುವ ಪ್ರಸಿದ್ಧ ವಂಶೀಯರು-ಇವರು ಮಾತ್ರ ಪೋಷಕರೂ ಉಪಪೋಷಕರೂ ಆಗತಕ್ಕದ್ದು.

ಕಾರ್ಯನಿರ್ವಾಹಕ ಮಂಡಳಿ: ಒಟ್ಟು 30 ಮಂದಿ ಸದಸ್ಯರು: ಅಧ್ಯಕ್ಷರು, ಉಪಾಧ್ಯಕ್ಷರು, ಕೋಶಾಧಿಕಾರಿ, ಕಾರ್ಯದರ್ಶಿಗಳು. 

ಪ್ರಾತಿನಿಧ್ಯ:

ಮೈಸೂರು ಸಂಸ್ಥಾನ (12 ಮಂದಿ) ; 

ಬೊಂಬಾಯಿ ಆಧಿಪತ್ಯ (8)

ಮದರಾಸು (5) ;

 ಹೈದರಾಬಾದು (2); 

ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳು (2); 

ಕೊಡಗು (1).

ವಾರ್ಷಿಕ ಸಮ್ಮೇಳನದಲ್ಲಿ ವಿದ್ವಾಂಸರು ಉಪನ್ಯಾಸ ಮಾಡುವಂತೆಯೂ ಉಪವಾಹಕ ಲೇಖನಗಳನ್ನು ಓದುವಂತೆಯೂ ಕಾರ್ಯನಿರ್ವಾಹಕ ಮಂಡಲಿಯವರು ಏರ್ಪಡಿಸಿದ್ದರು.

 ಪ್ರಸಿದ್ಧ ಪಂಡಿತರನ್ನು ಪರಿಷತ್ತಿಗೆ ಸನ್ಮಾನ್ಯ ಸಾಮಾಜಿಕ ಸಭೆ ಸೇರಿಸಿಕೊಳ್ಳಲು ಪರಿಷತ್ತಿನ ಸಾಮಾನ್ಯರಿಗೆ ಶಿಫಾರಸು ಮಾಡುವುದಕ್ಕೆ ಮುಖ್ಯವಾದ ಕಾರ್ಯನಿರ್ವಾಹಕ ಮಂಡಳಿಗೆ ಸ್ವಾತಂತ್ರ್ಯವಿರತಕ್ಕದ್ದು ಎಂಬಿವು.

ಪ್ರಥಮ ಕಾರ್ಯನಿರ್ವಾಹಕ ಮಂಡಲಿಯ ಅಧಿಕಾರಿವರ್ಗ ಇದು: -ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾನ

ಅಧ್ಯಕ್ಷ- ರಾಜಮಂತ್ರಪ್ರವೀಣ ಎಚ್. ವಿ. ನಂಜುಂಡಯ್ಯ. ಉಪ-ಎಂ. ಶಾಮರಾವ್. ಕಾರ್ಯದರ್ಶಿ-ಬಿ. ಕೃಷ್ಣಪ್ಪ. ಕೋಶಾಧಿಕಾರಿ-ಡಾ. ಪಿ. ಎನ್. ಅಚ್ಯುತರಾವ್. ಅದರ ಸದಸ್ಯರಲ್ಲಿ ಕೆಲವರನ್ನು ಹೆಸರಿಸಬಹುದು.

 ಸರ್ದಾರ್ ಎಂ. ಕಾಂತರಾಜ ಅರಸರು, ಕೆ.ಪಿ. ಪುಟ್ಟಣ್ಣ ಶೆಟ್ಟರು, ಕರ್ಪೂರ ಶ್ರೀನಿವಾಸರಾಯರು, ಎಂ. ವೆಂಕಟಕೃಷ್ಣಯ್ಯ, ಆರ್. ನರಸಿಂಹಾಚಾರ್, ಆರ್. ರಘುನಾಥರಾಯರು,

ಬಾಪೂ ಸುಬ್ಬರಾಯರು, ಚ. ವಾಸುದೇವಯ್ಯನವರು, ಕವಿತಿಲಕ ಸೋಸಲೆ ಅಯ್ಯಶಾಸ್ತ್ರಿಗಳು, ಪಿ.ಜಿ. ಹಳಕಟ್ಟಿ, ಆಲೂರು ವೆಂಕಟರಾಯರು, ಬೆನಗಲ್ ರಾಮರಾಯರು, ರಾಜಗೋಪಾಲಕೃಷ್ಣರಾಯರು, ಎಂ.ಡಿ, ಅಳಸಿಂಗರಾಚಾರ್ಯರು, ಎ. ವೆಂಕಟರಾವ್, ಆರ್. ತಾತಾ, ರಾಜಕಾರ್ಯಪ್ರಸಕ್ತ, ಎಂ. ಮುತ್ತಣ್ಣ.

ಮಾರ್ಪಾಡುಗಳು: ಅಂಗರಚನೆಯ ದೃಶ್ಯದಿಂದ, ಕಾಲಾನುಗುಣವಾದ ಮಾರ್ಪಾಡುಗಳು ಆಗಿವೆ. ಇವು ಮುಖ್ಯವಾಗಿ ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ಅಖಿಲ ಕರ್ನಾಟಕಕ್ಕೆ ಅನ್ವಯಿಸುವುದಕ್ಕೆ ಸಂಬಂಧಿಸಿದವು. 

ಧಾರವಾಡದಲ್ಲಿ ಪರಿಷತ್ತಿನ ಶಾಖೆಯೊಂದು ಆಗಬೇಕೆಂಬ ಸೂಚನೆ 1934ರಲ್ಲಿ ರಾಯಚೂರು ಸಮ್ಮೇಳನದಲ್ಲಿ ನಡೆದ ಸದಸ್ಯ ಸಭೆಯಲ್ಲಿ ಚರ್ಚೆಗೆ ಬಂದಿತು.

 ಇದು ಕಾರ್ಯಸಾಧ್ಯವಾಗಿ ಕೇಳಲಿಲ್ಲ. ಶಾಖಾ ರಚನೆಯ ಉದ್ದೇಶವನ್ನು, ಎಂದರೆ ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ಪರಿಷತ್ತು ಕೇವಲ ಪಂಡಿತರ ಸಂಸ್ಥೆ ಎಂದೆನಿಸದೆ ಜನಕ್ಕೂ ಸೇರಿದ ಸಂಸ್ಥೆ ಎನಿಸುವ ಉದ್ದೇಶವನ್ನು, ಕಾರ್ಯಗತಗೊಳಿಸಲು ಪ್ರಾಂತಸಮಿತಿಗಳನ್ನು ರಚಿಸಿ, ಸದಸ್ಯ ಸಂಪತ್ತನ್ನು ಹೆಚ್ಚಿಸುವ ಪ್ರಯತ್ನಗಳು ನಡೆದವು.

ಇನ್ನೊಂದು ಮುಖ್ಯ ಮಾರ್ಪಾಡು, ಪರಿಷತ್ತಿನ ಹೆಸರು: ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಇದ್ದದ್ದು ಬಳ್ಳಾರಿಯಲ್ಲಿ (1939) ನಡೆದ ಸದಸ್ಯ ಸಭೆಯಲ್ಲಿ ಬಹುಮತದಿಂದ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮಾರ್ಪಾಡಾಯಿತು.

ಪರಿಷನ್ಮಂದಿರ ನಿರ್ಮಾಣ:

ಪರಿಷತ್ತು ಸ್ಥಾಪಿತವಾದ ಮೇಲೆ ಹತ್ತಾರು ವರ್ಷಗಳವರೆಗೆ ಅದು ಬಾಡಿಗೆ ಕಟ್ಟಡಗಳಲ್ಲೇ ಕಾಲಕ್ಷೇಪ ಮಾಡಿತು. ಅಖಿಲ ಕರ್ನಾಟಕ ವ್ಯಾಪ್ತಿಯ ಪ್ರಮುಖ ಸಾಂಸ್ಕøತಿಕ ಸಂಸ್ಥೆಯಾದ ಪರಿಷತ್ತಿಗೆ ಅದರ ಘನತೆಗನುಗುಣವಾದ ಸ್ವಂತ ಕಟ್ಟಡ ಇಲ್ಲದ್ದು ದೊಡ್ಡದಾಗಿದೆ.

 ಈ ಅಂಶವನ್ನು ಮನಗಂಡು ಕಾರ್ಯೋನ್ಮುಖರಾದವರೆಂದರೆ, ಪರಿಷತ್ತಿನ ಸಂಸ್ಥಾಪಕ ಸದಸ್ಯರೂ 1920 ರಿಂದ ಹದಿಮೂರು ವರ್ಷಗಳ ಕಾಲ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ರಾಜಸಭಾಭೂಷಣ ಕರ್ಪೂರ ಶ್ರೀನಿವಾಸರಾಯರು.

 ವೃತ್ತಿಯಿಂದ ಆಗಿರುವ ಇವರು ಕಟ್ಟಡ ವಿನ್ಯಾಸ, ರಚನೆ ಹಲವಾರು ವಿವರಗಳಿಗೆ ಗಮನಕೊಟ್ಟು ಅವುಗಳನ್ನು ನಿರ್ಧರಿಸಿದರು; ಕಟ್ಟಡದ ನಿರ್ಮಾಣಕ್ಕೆ ಅಗತ್ಯವಾದ ನಿವೇಶನ ಮತ್ತು ಹಣವನ್ನು ಸಂಗ್ರಹಿಸಿದರು.

 ಈ ಮಹನೀಯರ ಪರಿಶ್ರಮದ ಫಲವಾಗಿ ಪರಿಷತ್ತಿನ ಕಟ್ಟಡವಿರುವ ನಿವೇಶನ ಈಗ ದೊರೆಯಿತು. 

ಕಟ್ಟಡದ ನಿಧಿಗಾಗಿ ಶ್ರೀ ಮನ್ಮಹಾರಾಜ ಕೃಷ್ಣರಾಜ ಒಡೆಯರವರು ಐದು ಸಾವಿರ ರೂಪಾಯಿಗಳನ್ನು ಮತ್ತು ಪರಿಷತ್ತಿನ ಅಧ್ಯಕ್ಷರಾಗಿದ್ದ ರಾಜಬಂಧು, ರಾಜಸೇವಾಧುರೀಣ ಎಂ. ಕಾಂತರಾಜ ಅರಸರು ಐದು ಸಾವಿರ ರೂಪಾಯಿಗಳನ್ನೂ ದಾನಮಾಡಿದರು; 

ಮೈಸೂರು ಸರ್ಕಾರ ಹದಿನಾರು ಸಾವಿರ ರೂಪಾಯಿಗಳನ್ನು ಸಹಾಯಧನವಾಗಿ ಕೊಟ್ಟಿತು. ಈ ನಿಧಿಗೆ ಪರಿಷತ್ತು ತನ್ನ ಸಂಪನ್ಮೂಲಗಳಿಂದ ಮೂರು ಸಾವಿರ ರೂಪಾಯಿಗಳನ್ನು ಸೇರಿಸಿ ಕಟ್ಟಡವನ್ನು ನಿರ್ಮಿಸಿತು. 

1931ನೆಯ ಏಪ್ರಿಲ್ 12ನೆಯ ತಾರೀಖಿನಂದು ಕರ್ಪೂರ ಶ್ರೀನಿವಾಸರಾಯರೇ ಕಟ್ಟಡದ ಶಂಕುಸ್ಥಾಪನೆ ಮಾಡಿದರು.

ವಿಶೇಷ ಪರಿಶ್ರಮದಿಂದ ಸಿದ್ಧವಾದ ಈ ಕಟ್ಟಡಕ್ಕೆ ಶ್ರೀಕೃಷ್ಣರಾಜ ಪರಿಷನ್ಮಂದಿರ ಎಂದು ನಾಮಕರಣ ಮಾಡಿ ಬಾಡಿಗೆ ಕಟ್ಟಡದಲ್ಲಿದ್ದ ಪರಿಷತ್ತಿನ ಕಚೇರಿಯನ್ನು 1933ರಲ್ಲಿ ಅಲ್ಲಿಗೆ ವರ್ಗಾಯಿಸಲಾಯಿತು.

ಈ ಭವ್ಯ ಭವನದ ಕಟ್ಟಣಿಕೆಯ ಮೇಲ್ವಿಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ನಡೆಸಿದ ಎಕ್ಸಿಕ್ಯುಟಿವ್ ಐ. ತಾಂಡೋಣಿರಾವ್ ಅವರ ನಿಷ್ಠಾಪೂರ್ಣ ಸೇವೆ ಚಿರಸ್ಮರಣೀಯ.

ಪರಿಷತ್ತಿನ ಏಳಿಗೆ ವ್ಯಕ್ತಿಗಳ ಸೇವೆ: ಪರಿಷತ್ತು ತನ್ನ ಮೂಲೋದ್ದೇಶಗಳಿಗೆ ಅನುಗುಣವಾಗಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿಲ್ಲ, ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಬರುತ್ತಿದೆ. 

ಒಂದು ದೇಶದ ಏಳಿಗೆ ಅದರ ನಾಯಕರನ್ನೂ ವ್ಯಕ್ತಿಮಹಿಮೆಯನ್ನೂ ಅವಲಂಬಿಸಿರುವಂತೆ, ಸಂಸ್ಥೆಯ ಏಳಿಗೆಯೂ ವ್ಯಕ್ತಿಯ ಸಾಮಥ್ರ್ಯವನ್ನವಲಂಬಿಸುತ್ತದೆ. 

ಒಬ್ಬ ವ್ಯಕ್ತಿಯಾದರೂ ಕಾಲಧರ್ಮಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿಕೊಂಡು ಹೋಗುವುದು ಅನಿವಾರ್ಯವಲ್ಲ. ಪರಿಷತ್ತಿನ ಚರಿತ್ರೆಯಲ್ಲಿಯೂ ಈ ಅಂಶ ವ್ಯಕ್ತಪಟ್ಟಿದೆ. 

1933ರವರೆಗೆ, ಪರಿಷತ್ತಿನ ಅಧ್ಯಕ್ಷರು ಉಪಾಧ್ಯಕ್ಷರುಗಳೂ(ಮೈಸೂರಿನ ಶ್ರೀಮದ್ಯುವರಾಜ ಕಂಠೀರವ ನರಸಿಂಹರಾಜ ಒಡೆಯರು ಅಧ್ಯಕ್ಷರು; ಕರ್ಪೂರ ಶ್ರೀನಿವಾಸರಾಯರೂ ಎಂ. ಶಾಮರಾಯರೂ ಅಧ್ಯಕ್ಷರು) ಕಾರ್ಯಚಟುವಟಿಕೆ ದೃಷ್ಟಿಯಿಂದ ಕೇವಲ ಸ್ಥಾನಗೌರವಕ್ಕೆ ಪಾತ್ರರಾಗಿದ್ದಾರೆ.

ಬೆಳ್ಳಾವೆ ವೆಂಕಟನಾರಾಯಣಪ್ಪನವರು ಸಲಹಾ ಕಾರ್ಯದರ್ಶಿಯಾಗಿದ್ದರು, ಅಷ್ಟೇ; 1933ರವರೆಗೆ ಸತತವಾಗಿ ಗೌರವ ಕೋಶಾಧಿಕಾರಿಗಳಾಗಿದ್ದರು.

 ಮಾಸ್ತಿ ವೆಂಕಟೇಶ ಅಯ್ಯಂಗಾರರು (ಬೆಳ್ಳಾವೆಯವರು ತೀರಿಕೊಂಡಾಗ) ಹೇಳಿದಂತೆ, ಕಸ ಗುಡಿಸುವ ಕೆಲಸದಿಂದ ಹಿಡಿದು ಗ್ರಂಥ ಸಂಪಾದನೆ ಕಾರ್ಯದವರೆಗೆ ಪರಿಷತ್ತಿನ ಸಕಲ ಕಾರ್ಯಗಳನ್ನೂ ಬೆಳ್ಳಾವೆಯವರು ನಿರ್ವಹಿಸುತ್ತಾರೆ. 

ಕಚೇರಿಯ ಕೆಲಸ, ಪರಿಷತ್ ಪತ್ರಿಕಾ ಸಂಪಾದನೆ, ಪ್ರಾಚೀನ ಗ್ರಂಥಗಳ ಸಂಪಾದನೆ, ವಾರ್ಷಿಕ ಸಮ್ಮೇಳನ ಸದಸ್ಯಾಧಿವೇಶನಗಳ ಸಿದ್ಧತೆ-ಮುಂತಾದ ಸಕಲ ಕಾರ್ಯಗಳಿಗೆ ಅವರೇ ಹೃದಯ, ಮಿದುಳು, ಕೈಕಾಲು ಎಲ್ಲ. 

ಈ ಕಾಲದಲ್ಲಿ ಪಂಪಭಾರತ, ಪಂಪ ರಾಮಾಯಣ, ಚಾವುಂಡರಾಯ ಪುರಾಣ, ಸೋಮೇಶ್ವರ ಶತ, ಕುಸುಮಾವಳಿ ಕಾವ್ಯ-ಇವುಗಳ ಸಂಪಾದನೆಯ ಕಾರ್ಯ ಅವರ ಸಂಪಾದಕತ್ವದಲ್ಲಿ ಮೇಲುಪಂಕ್ತಿಯಾಗುವಂತೆ ನಡೆಯಿತು.

 ಜ್ಯೋತಿರ್ವಿನೋದಿನಿ, ಜೇಮ್ಸ್ ಎಬ್ರಹಮ್ ಗಾರ್ಫೀಲ್ಡನ್ ಚರಿತ್ರೆ ಇವನ್ನು ಪ್ರಕಟಿಸಿ, ಕಾವ್ಯೇತರ ಗದ್ಯಸಾಹಿತ್ಯ ಪ್ರಕಟಣೆಗೆ ಮೇಲಪಂಕ್ತಿ ಹಾಕಿದವರೂ ವೆಂಕಟನಾರಾಯಣಪ್ಪನವರೇ.

 ಇವರು ಬಹು ಶ್ರಮವಹಿಸಿ ಸಿದ್ಧಪಡಿಸಿದ ಷಟ್ಪದಿ ಕಾವ್ಯಗಳ ನಿಘಂಟು-ಒಂದು ವಿಧದಲ್ಲಿ ಪರಿಷತ್ತಿನ ನಿಘಂಟು ಕಾರ್ಯರಚನೆಗೆ ನಾಂದಿಯಾಯಿತೆನ್ನಬಹುದು. 

ಈ ಕಾಲದಲ್ಲಿ ಪರಿಷತ್ತಿನೊಂದಿಗೆ ಸಂಪರ್ಕವಿಟ್ಟುಕೊಂಡ ಜನ ಬಹುಮಟ್ಟಿಗೆ ಭಾಷಾಪಂಡಿತರು, ವಿದ್ವಾಂಸರು, ಸರ್ಕಾರದ ಉನ್ನತಾಧಿಕಾರಿಗಳು. ಅಂದಿಗೆ ಇದು ತೀರ ಸಹಜವೆನ್ನಿಸಿತ್ತು.

ಡಿ.ವಿ. ಗುಂಡಪ್ಪನವರು (1934-1937) ಮೂರು ವರ್ಷ ವಯಸ್ಸಿನವರು.

ಇವರ ಕಾಲದಲ್ಲಿ ನೂತನ ಮಂದಿರದ ನೂತನ ಸಭಾಮಂಟಪದಲ್ಲಿ ಉಪನ್ಯಾಸ, ಕಾವ್ಯ ವಾಚನ (ಗಮಕ), ಸಂಗೀತ, ನೃತ್ಯ ಇತ್ಯಾದಿ ಸಾಹಿತ್ಯ ಸಂಸ್ಕøತಿಸಂಬಂಧವಾದ ನಾಟಕ ಕಲಾಪಗಳೇ ಮೊದಲಾದವಲ್ಲಿ ಏನಾದರೊಂದು ಪ್ರತಿವಾರವೂ ನಡೆಯುತ್ತಿತ್ತು. 

ಪ್ರತಿವರ್ಷವೂ ಆಧುನಿಕ ರಜಾಕಾಲದಲ್ಲಿ ಆಧುನಿಕ ವಿಚಾರೋಪನ್ಯಾಸಗಳು ಹಾಗೂ ವಿವಿಧ ಮನೋರಂಜನೆಯ ಕಾರ್ಯಗಳನ್ನೊಳಗೊಂಡ ವಿಶೇಷ ಸಾಹಿತ್ಯೋತ್ಸವ ಎಂಬ ಜ್ಞಾನಪ್ರಸಾರ ಕಾರ್ಯಕ್ರಮ.

 ಗಮಕ ಕಲಾ ತರಗತಿಗಳು ಪ್ರಾರಂಭವಾದದ್ದು ಇವರ ಕಾಲದಲ್ಲಿಯೇ. ಕರ್ಣಾಟಕಕ್ಕೆ ವಿಶಿಷ್ಟವೆನ್ನಬಹುದಾದ ಜನಪ್ರಿಯ ಗಮಕ ಕಲೆ ಪ್ರಾಚೀನ ಕನ್ನಡ ಕಾವ್ಯಗಳನ್ನು ಉತ್ತಮ ಸಾಧನವಾಗಿ ಮನಗಂಡ ಗುಂಡಪ್ಪನವರು ದೂರದೃಷ್ಟಿಯಿಂದ ಪ್ರಾರಂಭಿಸಿದಾಗ ಈ ಏರ್ಪಾಡು ನಡೆದುಕೊಂಡು ಬರುತ್ತಿದೆ, ಉತ್ತಮ ಫಲವನ್ನು ನೀಡಿದೆ. 

ಗಮಕ ಶಿರೋಮಣಿ ಎಸ್. ಜಿ. ಬಿಂದೂರಾಯರು ಪ್ರಥಮ ಶಿಕ್ಷಕರಾಗಿ ನೇಮಕಗೊಂಡರು. ಈಗ ಜನಪ್ರಿಯವಾಗಿರುವ ಅನೇಕ ಮಂದಿ ಗಮಕಿಗಳು ಪರಿಷತ್ತಿನ ಗಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾದವರು.

ಸಮ್ಮೇಳನಗಳ ಪರಿಷತ್ತಿನ ವಾರ್ಷಿಕ ಸಭೆಗಳಿಗೆ ಪರಿಷತ್ತಿನ ಕಾರ್ಯಾಲಯ ಈ ಕಾಲದಲ್ಲಿ ಹೆಚ್ಚು ವ್ಯವಸ್ಥಿತ ರೂಪ ಬಂದಿತು. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ (ನೋಡಿ- ಕನ್ನಡ-ಸಾಹಿತ್ಯ-ಪರಿಷತ್ಪತ್ರಿಕೆ) ವಿದ್ವತ್ಪೂರ್ಣವಾಗಿರುವುದರ ಜೊತೆಗೆ, ವೈವಿಧ್ಯಪೂರ್ಣವೂ ಆಧುನಿಕ ವಿದ್ವತ್‌ದೃಷ್ಟಿಯ ಪ್ರತಿಬಿಂಬಿಸತಕ್ಕ ಮಾಧ್ಯಮವೂ ಆಗಿ ರೂಪುಗೊಂಡಿತು. 

ಇದರ ಶ್ರೇಯಸ್ಸು ಅದರ ಸಂಪಾದಕರಾಗಿದ್ದರು ಎ.ಆರ್. ಕೃಷ್ಣಶಾಸ್ತ್ರಿಗಳಿಗೆ ಸಲ್ಲಬೇಕು. (ಈಗ ಇದು ತ್ರೈಮಾಸಿಕವಾಗಿದೆ.)

ಬಿ.ಎಂ. ಶ್ರೀಕಂಠಯ್ಯನವರು ಪರಿಷತ್ತಿನ ಉಪಾಧ್ಯಕ್ಷರಾದ ಮೇಲೆ ಪರಿಷತ್ತಿಗೂ ಸಾಮಾನ್ಯ ಪ್ರಜಾವರ್ಗಕ್ಕೂ ಸಂಪರ್ಕ ಇನ್ನಷ್ಟು ಬಲಪಟ್ಟಿತು; ವಿಸ್ತಾರಗೊಂಡಿತು.

 ಮಹಿಳಾ ಶಾಖೆಯೊಂದು ಏರ್ಪಟ್ಟು, ಅದು ಕೆಲಸ ಮಾಡಿಕೊಂಡು ಬರುತ್ತಿದೆ. ಬಿ.ಎಂ. ಶ್ರೀಯವರ ಗಮನಾರ್ಹ ಕೊಡುಗೆ ಎಂದರೆ, ಕನ್ನಡ ಬಾವುಟದ ಕಲ್ಪನೆ; ಕನ್ನಡ ನಾಡಿನ ಭೂಪಟದ ಮುದ್ರಿಕೆಯ ಲಾಂಛನ ಕಲ್ಪಿಸಿ, ಪರಿಷತ್ತಿನ ಪುಸ್ತಕ ಪ್ರಕಟಣೆಗಳಲ್ಲಿ ಮುದ್ರಿಸುವ ಏರ್ಪಾಡು. (ಈ ಲಾಂಛನವನ್ನು ಈಗ ಸ್ವಲ್ಪ ಮಾರ್ಪಡಿಸಿ, ಮತ್ತೆ ಬಳಕೆಗೆ ತಂದಿದೆ). 

ಕನ್ನಡ ಬಾವುಟ ಎಂಬ ತಮ್ಮ ಕಲ್ಪನೆಗೆ ಅವರು ಜೀವ ತುಂಬಿ, ಆ ಹೆಸರಿನ ಕಾವ್ಯ ಸಂಕಲನವನ್ನು ಹೊರತಂದರು. ಕನ್ನಡ ನಾಡಿನ ಚರಿತ್ರೆಯನ್ನು ತಕ್ಕ ಲೇಖಕರಿಂದ ಬರೆಯಿಸಿ ಪ್ರಕಟಿಸಿದರು.

 ಕನ್ನಡ ನುಡಿ (ನೋಡಿ- ಕನ್ನಡನುಡಿ) ಎಂಬ ವಾರಪತ್ರಿಕೆಯನ್ನು (4-10-1938ರ ವಿಜಯದಶಮಿಯಂದು) ಪ್ರಾರಂಭಿಸಿದರು. ಅ.ನ. ಕೃಷ್ಣರಾಯರು ಅದರ ಮೊದಲ ಸಂಪಾದಕರು. 

(ಈ ಪತ್ರಿಕೆಯು ಮಾಸಿಕವಾಗಿ ನಡೆದು ಬರುತ್ತಿದೆ.) ಈ ಕನ್ನಡನುಡಿಯ ಪ್ರಕಟನೆಗೆಂದೇ ಅವರು 6,000 ರೂಪಾಯಿ ದಾನ ಮಾಡಿ ಸ್ಥಾಪಿಸಿದ ಅಚ್ಚುಕೂಟ ಈಗ ವಿಸ್ತಾರವಾಗಿ, ಪರಿಷತ್ತಿನ ಮುದ್ರಣ ಕಾರ್ಯವನ್ನು ನಿರ್ವಹಿಸುತ್ತಿದೆ. 

1998ನೇ ಇಸವಿಯಲ್ಲಿ ಆಧುನಿಕ `ಆಫ್‌ಸೆಟ್’ ಯಂತ್ರವನ್ನು ಸ್ಥಾಪಿಸಲಾಗಿದೆ. ಪರಿಷತ್ತಿನ ಅಖಿಲ ಕರ್ನಾಟಕ ಸ್ವರೂಪವನ್ನು ಪ್ರತಿಬಿಂಬಿಸುವಂತೆ ಪ್ರಾಂತಸಮಿತಿಗಳನ್ನು ಏರ್ಪಡಿಸಿ, ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ನಾಡಿಗೆಲ್ಲ ಶ್ರೀಗಳು ಹರಡಿದರು. 

ಕನ್ನಡ ಬಾವುಟವನ್ನು (ಸಾಂಕೇತಿಕವಾಗಿ) ಕೈಯಲ್ಲಿ ಹಿಡಿದು ನಾಡನ್ನೆಲ್ಲ ಸುತ್ತಾಡಿ, ಕನ್ನಡ ಮತ್ತು ಪರಿಷತ್ತಿನ ಸಂದೇಶವನ್ನು ಎಲ್ಲೆಲ್ಲೂ ಹರಡಿ, ಕನ್ನಡಿಗರಿಗೆ ಕನ್ನಡ ತಾಯನೋಟವನ್ನು ಕಾಣಿಸಿದರು. ಒಂದು ಮಾತಿನಲ್ಲಿ, ಶ್ರೀಯವರು ತನುಮನಧನವನ್ನರ್ಪಿಸಿ ಪರಿಷತ್ತಿನ ಸೇವೆ ಮಾಡಿದರು.

 ಪರಿಷತ್ತಿನ ಮೂಲೋದ್ದೇಶಗಳಲ್ಲಿ ಒಂದಾದ ಪಾಂಡಿತ್ಯ ಸಂವರ್ಧನೆಗಾಗಿ ಅವರು ಕೈಗೊಂಡ ಮುಖ್ಯ ಕಾರ್ಯಕ್ರಮ ಎಂದರೆ ಕನ್ನಡ ಸಾಹಿತ್ಯ ಪರೀಕ್ಷೆಗಳು. (ಈ ಏರ್ಪಾಡು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ). 

ಶ್ರೀಯವರು ಉಪಾಧ್ಯಕ್ಷರಾಗಿ (1940 ಜೂನ್ 30-ಜುಲೈ 1 ರಂದು) ಪರಿಷತ್ತಿನ ಬೆಳ್ಳಿಯ ಹಬ್ಬ ವಿಜೃಂಭಣೆಯಿಂದ ನಡೆಯಿತು. ಆಗ ಮೈಸೂರಿನ ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರು ಉತ್ಸವವನ್ನು ಉದ್ಘಾಟಿಸಿದರು. 

ಪರಿಷತ್ತಿನ ಅಖಿಲ ಕರ್ನಾಟಕ ಸ್ವರೂಪವನ್ನು ಪ್ರತಿಬಿಂಬಿಸುವಂತೆ ಪ್ರಾಂತಸಮಿತಿಗಳನ್ನು ಏರ್ಪಡಿಸಿ, ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ನಾಡಿಗೆಲ್ಲ ಶ್ರೀಗಳು ಹರಡಿದರು. 

ಕನ್ನಡ ಬಾವುಟವನ್ನು (ಸಾಂಕೇತಿಕವಾಗಿ) ಕೈಯಲ್ಲಿ ಹಿಡಿದು ನಾಡನ್ನೆಲ್ಲ ಸುತ್ತಾಡಿ, ಕನ್ನಡ ಮತ್ತು ಪರಿಷತ್ತಿನ ಸಂದೇಶವನ್ನು ಎಲ್ಲೆಲ್ಲೂ ಹರಡಿ, ಕನ್ನಡಿಗರಿಗೆ ಕನ್ನಡ ತಾಯನೋಟವನ್ನು ಕಾಣಿಸಿದರು.

 ಒಂದು ಮಾತಿನಲ್ಲಿ, ಶ್ರೀಯವರು ತನುಮನಧನವನ್ನರ್ಪಿಸಿ ಪರಿಷತ್ತಿನ ಸೇವೆ ಮಾಡಿದರು. ಪರಿಷತ್ತಿನ ಮೂಲೋದ್ದೇಶಗಳಲ್ಲಿ ಒಂದಾದ ಪಾಂಡಿತ್ಯ ಸಂವರ್ಧನೆಗಾಗಿ ಅವರು ಕೈಗೊಂಡ ಮುಖ್ಯ ಕಾರ್ಯಕ್ರಮ ಎಂದರೆ ಕನ್ನಡ ಸಾಹಿತ್ಯ ಪರೀಕ್ಷೆಗಳು. (ಈ ಏರ್ಪಾಡು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ). 

ಶ್ರೀಯವರು ಉಪಾಧ್ಯಕ್ಷರಾಗಿ (1940 ಜೂನ್ 30-ಜುಲೈ 1 ರಂದು) ಪರಿಷತ್ತಿನ ಬೆಳ್ಳಿಯ ಹಬ್ಬ ವಿಜೃಂಭಣೆಯಿಂದ ನಡೆಯಿತು.

 ಆಗ ಮೈಸೂರಿನ ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರು ಉತ್ಸವವನ್ನು ಉದ್ಘಾಟಿಸಿದರು. ಪರಿಷತ್ತಿನ ಅಖಿಲ ಕರ್ನಾಟಕ ಸ್ವರೂಪವನ್ನು ಪ್ರತಿಬಿಂಬಿಸುವಂತೆ ಪ್ರಾಂತಸಮಿತಿಗಳನ್ನು ಏರ್ಪಡಿಸಿ, ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ನಾಡಿಗೆಲ್ಲ ಶ್ರೀಗಳು ಹರಡಿದರು. 

ಕನ್ನಡ ಬಾವುಟವನ್ನು (ಸಾಂಕೇತಿಕವಾಗಿ) ಕೈಯಲ್ಲಿ ಹಿಡಿದು ನಾಡನ್ನೆಲ್ಲ ಸುತ್ತಾಡಿ, ಕನ್ನಡ ಮತ್ತು ಪರಿಷತ್ತಿನ ಸಂದೇಶವನ್ನು ಎಲ್ಲೆಲ್ಲೂ ಹರಡಿ, ಕನ್ನಡಿಗರಿಗೆ ಕನ್ನಡ ತಾಯನೋಟವನ್ನು ಕಾಣಿಸಿದರು. 

ಒಂದು ಮಾತಿನಲ್ಲಿ, ಶ್ರೀಯವರು ತನುಮನಧನವನ್ನರ್ಪಿಸಿ ಪರಿಷತ್ತಿನ ಸೇವೆ ಮಾಡಿದರು. ಪರಿಷತ್ತಿನ ಮೂಲೋದ್ದೇಶಗಳಲ್ಲಿ ಒಂದಾದ ಪಾಂಡಿತ್ಯ ಸಂವರ್ಧನೆಗಾಗಿ ಅವರು ಕೈಗೊಂಡ ಮುಖ್ಯ ಕಾರ್ಯಕ್ರಮ ಎಂದರೆ ಕನ್ನಡ ಸಾಹಿತ್ಯ ಪರೀಕ್ಷೆಗಳು. 

(ಈ ಏರ್ಪಾಡು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ). ಶ್ರೀಯವರು ಉಪಾಧ್ಯಕ್ಷರಾಗಿ (1940 ಜೂನ್ 30-ಜುಲೈ 1 ರಂದು) ಪರಿಷತ್ತಿನ ಬೆಳ್ಳಿಯ ಹಬ್ಬ ವಿಜೃಂಭಣೆಯಿಂದ ನಡೆಯಿತು.

 ಆಗ ಮೈಸೂರಿನ ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರು ಉತ್ಸವವನ್ನು ಉದ್ಘಾಟಿಸಿದರು. 

ಕನ್ನಡ ಬಾವುಟವನ್ನು (ಸಾಂಕೇತಿಕವಾಗಿ) ಕೈಯಲ್ಲಿ ಹಿಡಿದು ನಾಡನ್ನೆಲ್ಲ ಸುತ್ತಾಡಿ, ಕನ್ನಡ ಮತ್ತು ಪರಿಷತ್ತಿನ ಸಂದೇಶವನ್ನು ಎಲ್ಲೆಲ್ಲೂ ಹರಡಿ, ಕನ್ನಡಿಗರಿಗೆ ಕನ್ನಡ ತಾಯನೋಟವನ್ನು ಕಾಣಿಸಿದರು. 

ಒಂದು ಮಾತಿನಲ್ಲಿ, ಶ್ರೀಯವರು ತನುಮನಧನವನ್ನರ್ಪಿಸಿ ಪರಿಷತ್ತಿನ ಸೇವೆ ಮಾಡಿದರು. ಪರಿಷತ್ತಿನ ಮೂಲೋದ್ದೇಶಗಳಲ್ಲಿ ಒಂದಾದ ಪಾಂಡಿತ್ಯ ಸಂವರ್ಧನೆಗಾಗಿ ಅವರು ಕೈಗೊಂಡ ಮುಖ್ಯ ಕಾರ್ಯಕ್ರಮ ಎಂದರೆ ಕನ್ನಡ ಸಾಹಿತ್ಯ ಪರೀಕ್ಷೆಗಳು.

 (ಈ ಏರ್ಪಾಡು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ). ಶ್ರೀಯವರು ಉಪಾಧ್ಯಕ್ಷರಾಗಿ (1940 ಜೂನ್ 30-ಜುಲೈ 1 ರಂದು) ಪರಿಷತ್ತಿನ ಬೆಳ್ಳಿಯ ಹಬ್ಬ ವಿಜೃಂಭಣೆಯಿಂದ ನಡೆಯಿತು. 

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾನದ ವಿವರ ಇಲ್ಲಿದೆ ನೋಡಿ

ಆಗ ಮೈಸೂರಿನ ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರು ಉತ್ಸವವನ್ನು ಉದ್ಘಾಟಿಸಿದರು. ಕನ್ನಡ ಬಾವುಟವನ್ನು (ಸಾಂಕೇತಿಕವಾಗಿ) ಕೈಯಲ್ಲಿ ಹಿಡಿದು ನಾಡನ್ನೆಲ್ಲ ಸುತ್ತಾಡಿ, ಕನ್ನಡ ಮತ್ತು ಪರಿಷತ್ತಿನ ಸಂದೇಶವನ್ನು ಎಲ್ಲೆಲ್ಲೂ ಹರಡಿ, ಕನ್ನಡಿಗರಿಗೆ ಕನ್ನಡ ತಾಯನೋಟವನ್ನು ಕಾಣಿಸಿದರು. ಒಂದು ಮಾತಿನಲ್ಲಿ, ಶ್ರೀಯವರು ತನುಮನಧನವನ್ನರ್ಪಿಸಿ ಪರಿಷತ್ತಿನ ಸೇವೆ ಮಾಡಿದರು. 

ಪರಿಷತ್ತಿನ ಮೂಲೋದ್ದೇಶಗಳಲ್ಲಿ ಒಂದಾದ ಪಾಂಡಿತ್ಯ ಸಂವರ್ಧನೆಗಾಗಿ ಅವರು ಕೈಗೊಂಡ ಮುಖ್ಯ ಕಾರ್ಯಕ್ರಮ ಎಂದರೆ ಕನ್ನಡ ಸಾಹಿತ್ಯ ಪರೀಕ್ಷೆಗಳು. (ಈ ಏರ್ಪಾಡು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ). 

ಶ್ರೀಯವರು ಉಪಾಧ್ಯಕ್ಷರಾಗಿ (1940 ಜೂನ್ 30-ಜುಲೈ 1 ರಂದು) ಪರಿಷತ್ತಿನ ಬೆಳ್ಳಿಯ ಹಬ್ಬ ವಿಜೃಂಭಣೆಯಿಂದ ನಡೆಯಿತು. ಆಗ ಮೈಸೂರಿನ ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರು ಉತ್ಸವವನ್ನು ಉದ್ಘಾಟಿಸಿದರು.

 (ಈ ಏರ್ಪಾಡು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ). ಶ್ರೀಯವರು ಉಪಾಧ್ಯಕ್ಷರಾಗಿ (1940 ಜೂನ್ 30-ಜುಲೈ 1 ರಂದು) ಪರಿಷತ್ತಿನ ಬೆಳ್ಳಿಯ ಹಬ್ಬ ವಿಜೃಂಭಣೆಯಿಂದ ನಡೆಯಿತು. 

ಆಗ ಮೈಸೂರಿನ ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರು ಉತ್ಸವವನ್ನು ಉದ್ಘಾಟಿಸಿದರು. (ಈ ಏರ್ಪಾಡು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ).

 ಶ್ರೀಯವರು ಉಪಾಧ್ಯಕ್ಷರಾಗಿ (1940 ಜೂನ್ 30-ಜುಲೈ 1 ರಂದು) ಪರಿಷತ್ತಿನ ಬೆಳ್ಳಿಯ ಹಬ್ಬ ವಿಜೃಂಭಣೆಯಿಂದ ನಡೆಯಿತು. ಆಗ ಮೈಸೂರಿನ ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರು ಉತ್ಸವವನ್ನು ಉದ್ಘಾಟಿಸಿದರು.

ಶ್ರೀ ಯವರ ಅನಂತರ ಉಪಾಧ್ಯಕ್ಷರಾದವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು (1943-1947). 

ಹಿಂದಿನ ಇಬ್ಬರು ಉಪಾಧ್ಯಕ್ಷರು ಏರ್ಪಾಡು ಮಾಡಿದ್ದ ಎಲ್ಲ ಕಾರ್ಯಕ್ರಮಗಳನ್ನೂ ಇವರು ನಿಷ್ಠೆಯಿಂದ ಮುಂದುವರಿಸಿಕೊಂಡು ಬಂದರು. 

ಈ ಪರಿಷತ್ತಿನ ಸದಸ್ಯ ಸಂಪತ್ತು ಸಾಮಾನ್ಯವಾಗಿ ಬೆಳೆಯಿತು. ಅನೇಕ ದತ್ತಿಗಳನ್ನು ಸಂಪಾದಿಸಿ, ದತ್ತಿ ಉಪನ್ಯಾಸಗಳು ಸಾರೋದ್ಧಾರವಾಗಿ ನಡೆಯುವಂತೆ ಇವರು ಏರ್ಪಾಡು ಮಾಡಿದರು. 

1941ರಲ್ಲಿಯೇ ಕನ್ನಡ-ಕನ್ನಡ ನಿಘಂಟು ನಿರ್ಮಾಣದ ಸಂಕಲ್ಪವನ್ನು ಪರಿಷತ್ತು ಕೈಗೊಂಡಿತ್ತು; 

ಅದು ಕಾರ್ಯರೂಪಕ್ಕೆ ಬಂದು, ಅದಕ್ಕಾಗಿ ಪ್ರತ್ಯೇಕ ಕಾರ್ಯಾಲಯ ಆರಂಭವಾದದ್ದು ಇವರ ಕಾಲದಲ್ಲಿ. ಶ್ರೀಯವರಂತೆ ಮಾಸ್ತಿಯವರೂ ಕನ್ನಡ ನಾಡನ್ನೆಲ್ಲ ಸುತ್ತಾಡಿ ಪರಿಷತ್ತಿನ ಅಖಿಲ ಕರ್ನಾಟಕ ಸ್ವರೂಪವನ್ನು ಬಲಪಡಿಸಿದರು; ಕರ್ನಾಟಕ ಏಕೀಕರಣ ಚಳವಳಿಗೆ ಪುಷ್ಟಿ ಕೊಟ್ಟರು.

ಅಧ್ಯಕ್ಷರು:

ರಾಜಮನೆತನದವರು ಮತ್ತು ಉನ್ನತ ಪದವಿಯಲ್ಲಿರುವವರು ಪರಿಷತ್ತಿನ ಅಧ್ಯಕ್ಷರಾಗಬೇಕೆಂಬ ನಿಬಂಧನೆಗೆ ಅನುಗುಣವಾಗಿ, ಎಚ್.ವಿ. ನಂಜುಂಡಯ್ಯನವರು(1915-1920), ಸರ್ ಎ. ಕಾಂತರಾಜ ಅರಸರು (1920-1923), ಕಂಠೀರವ ನರಸಿಂಹರಾಜ ಒಡೆಯರ್(1923-1940), ಜಯಚಾಮರಾಜ ಒಡೆಯರ್ (1940),

ಒಂಟಮುರಿಯ ರಾಜಾ ಲಖಮನಗೌಡ ಸರದೇಸಾಯಿ(1941-1946), ಲೋಕೂರ ನಾರಾಯಣರಾವ್ ಸ್ವಾಮಿರಾವ್(1947)-ಇವರು ಕ್ರಮವಾಗಿ ಪರಿಷತ್ತಿನ ಅಧ್ಯಕ್ಷರು. 1947ರಲ್ಲಿ, ವಾರ್ಷಿಕ ಸಮ್ಮೇಳನದ ಅಧ್ಯಕ್ಷರೇ ಪರಿಷತ್ತಿನ ಅಧ್ಯಕ್ಷರೂ ಆಗಿರಬೇಕು ನಿಬಂಧನೆ ಮಾರ್ಪಾಡಾಯಿತು. 

ಇದರ ಎಲ್ಲಾ ತಿರುಮಲೆ ತಾತಾಚಾರ್ಯ ಶರ್ಮರೂ ಎ.ಆರ್. ಶ್ರೀನಿವಾಸಮೂರ್ತಿಯವರು (1950ರಲ್ಲಿ) ಅಧ್ಯಕ್ಷರಾದಾಗ, ನಿಬಂಧನೆ ಮತ್ತೆ ಮಾರ್ಪಾಡಾಗಿ ಅಧ್ಯಕ್ಷಪದವಿಯ ಅವಧಿ ಮೂರು ವರ್ಷ ಎಂದಾಯಿತು. 

ಹೊಸ ಈ ಕಾರ್ಯಕ್ರಮದ ಅಧ್ಯಕ್ಷರುಗಳಾಗಿ ಪರಿಷತ್ತನ್ನು ಯಥಾಶಕ್ತಿ ಮುನ್ನಡೆಸಿಕೊಂಡು ಬಂದವರೆಂದರೆ: ಪ್ರೊ|| ಎ.ಎನ್.ಮೂರ್ತಿರಾವ್ (1954-1956), ಬಿ.ಶಿವಮೂರ್ತಿಶಾಸ್ತ್ರಿಗಳು(1956-1964); ಜಿ. ವೆಂಕಟಸುಬ್ಬಯ್ಯನವರು (1964-1969) ; ಜಿ. ನಾರಾಯಣರು (1969-78). ಡಾ|| ಹಂಪ, ನಾಗರಾಜಯ್ಯನವರು (1978-1986); 

ಹೆಚ್.ಬಿ. ಜ್ವಾಲನಯ್ಯನವರು (1986-1987), ಪ್ರೊ|| ಜಿ.ಎನ್. ಸಿದ್ಧಲಿಂಗಯ್ಯನವರು (1989-1992), ಶ್ರೀ ಗೊ.ರು. ಚನ್ನಬಸಪ್ಪನವರು (1992-1995), ಡಾ||ಸಾ. ಶಿ. ಮರುಳಪ್ಪನವರು (1995-1998), ಎನ್. ಬಸವರಾಧ್ಯರು (1998-2001), ಧರ್ಮದರ್ಶಿಕ ಹರಿಕೃಷ್ಣಪುನರೂರು (2001-2004), ಪ್ರೊ|| ಚಂದ್ರಶೇಖರಪಾಟೀಲ 2004 ರಿಂದ.

ಕನ್ನಡ ನಿಘಂಟು: ಎಂ.ಆರ್. ಶ್ರೀನಿವಾಸಮೂರ್ತಿಯವರು ಅಧ್ಯಕ್ಷರಾಗಿದ್ದರು ನಿಘಂಟುವಿನ ರಚನಾಗೆ ವ್ಯವಸ್ಥಿತ ರೂಪ ಬಂದಿತು. ಹಸ್ತಪ್ರತಿ ಸಿದ್ಧವಾಗತೊಡಗಿದ ಮೇಲೆ, ಮುದ್ರಣಕಾರ್ಯಕ್ಕೆ ಸರ್ಕಾರದಿಂದ ವಿಶೇಷ ಧನಸಹಾಯ ದೊರಕಿಸಿಕೊಟ್ಟವರು ಬಿ. ಶಿವಮೂರ್ತಿ ಶಾಸ್ತ್ರಿಗಳು. 26-4-1964ರಲ್ಲಿ ಅದರ ಮೊದಲ ಸಂಚಿಕೆ ಪ್ರಕಟವಾಯಿತು.

 ನಿಘಂಟು ರಚನೆಯ ಕಾರ್ಯದ ಸಂಪಾದಕ ಮಂಡಲಿ ಅಖಿಲ ಕರ್ಣಾಟಕ ಪ್ರಾತಿನಿಧ್ಯವುಳ್ಳದ್ದು. ಎ.ಆರ್. ಕೃಷ್ಣಶಾಸ್ತ್ರಿ, ತೀ.ನಂ. ಶ್ರೀಕಂಠಯ್ಯ, ಡಿ.ಎಲ್. ನರಸಿಂಹಾಚಾರ್-ಇವರು ಅನುಕ್ರಮವಾಗಿ ಸಂಪಾದಕ ಮಂಡಲಿಯ ಅಧ್ಯಕ್ಷರು. ಡಿ.ಎಲ್. ನರಸಿಂಹಾಚಾರ್ ಮತ್ತು ಎಲ್. ಗುಂಡಪ್ಪ ಕೆಲಕೆಲವು ವರ್ಷ ಸಂಪಾದಕರಾಗಿ ಕೆಲಸ ಮಾಡಿದರು.

 ಪರಿಷತ್ತಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ (1970) 12 ಸಂಚಿಕೆಗಳು ಅದರ ಪ್ರಥಮ ಸಂಪುಟ ಪ್ರಕಟವಾಯಿತು. ಆಧುನಿಕ ನಿಘಂಟುಶಾಸ್ತ್ರಕ್ಕೆ ಅನುಗುಣವಾಗಿ ರಚನೆಯಾಗಿದೆ. ಒಟ್ಟು ಎಂಟು ಸಂಪುಟಗಳಲ್ಲಿ 9020 ಪುಟಗಳಲ್ಲಿ ಸಿದ್ಧವಾಗಿದೆ. ಇದರ ಸಿ.ಡಿ ಸಿದ್ಧಪಡಿಸುವ ಕಾರ್ಯವೂ ಪ್ರಾರಂಭವಾಗಿದೆ.

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾನದ ವಿವರ ಇಲ್ಲಿದೆ ನೋಡಿ

ಎಂದಿನಿಂದಲೂ ಕರ್ನಾಟಕ ಸರ್ಕಾರವು ಪರಿಷತ್ತಿಗೆ ಉದಾರವಾಗಿ ಧನಸಹಾಯ ಮಾಡುತ್ತಿದೆ. ತ್ರೈವಾರ್ಷಿಕ ಯೋಜನೆಯಂತೆ, 1920ರ ಡಿಸೆಂಬರ್ 26ರಂದು ಪರಿಷತ್ತಿನ ಸುವರ್ಣಮಹೋತ್ಸವ ನಡೆಯಿತು.

 ಇದರ ಸವಿನೆನಪಾಗಿ ಚಿನ್ನದ ಬೆಳಕು ಎಂಬ ಬೃಹತ್ ಸ್ಮರಣ ಸಂಪುಟ ಪ್ರಕಟವಾಯಿತು. ಪರಿಷತ್ತಿನ ಪ್ರತಿ ಜೀವಿತಾವಧಿಯ 55 ವರ್ಷಗಳಲ್ಲಿ ಕನ್ನಡ ಭಾಷಾಸಾಹಿತ್ಯಗಳಲ್ಲಿ ಆದ ಬಹುಮುಖ ಬೆಳವಣಿಗೆಯನ್ನು ಬಿಂಬಿಸುವ ಈ ಸಂಪುಟಕ್ಕೆ ಎಂ. ವಿ. ಸೀತಾರಾಮಯ್ಯನವರು ಸಂಪಾದಕರು. 

ಉತ್ಸವದ ಅಂಗವಾಗಿ, ರಂ. ಶ್ರೀ. ಮುಗಳಿಯವರ ಸಂಪಾದಕತ್ವದಲ್ಲಿ 25 ಗ್ರಂಥಗಳು ಏಕಕಾಲದಲ್ಲಿ ಪ್ರಕಟಗೊಂಡದ್ದು ಇನ್ನೊಂದು ವಿಶೇಷ. ಇದೇ ಸಂದರ್ಭದಲ್ಲಿ 47ನೆಯ ಸಾಹಿತ್ಯ ಸಮ್ಮೇಳನವೂ;

1940ನೇ ಇಸವಿಯಲ್ಲಿ ರಜತಮಹೋತ್ಸವವೂ, 1970ರಲ್ಲಿ ಸುವರ್ಣ ಮಹೋತ್ಸವವೂ, 1977ರಲ್ಲಿ ವಜ್ರಮಹೋತ್ಸವವೂ, 1991ರಲ್ಲಿ ಅಮೃತ ಮಹೋತ್ಸವವೂ ನಡೆದವು. ಈಗ 2015 ರಿಂದ ಶತಮಾನೋತ್ಸವ ಸಂಭ್ರಮ ನಡೆಯುತ್ತಿದೆ. 

ಈವರೆಗೆ (2005) ಸುಮಾರು 1000ಕ್ಕೂ ಮಿಕ್ಕು ಮೌಲಿಕ ಪುಸ್ತಕಗಳು ಪ್ರಕಟವಾಗಿವೆ. ಬೃಹತ್ ನಿಘಂಟು, ಸಂಕ್ಷಿಪ್ತ ನಿಘಂಟು, ರತ್ನಕೋಶ, ಸುಭಾಷಿತ ಮಂಜರಿ, ಸರ್ವಜ್ಞನ ವಚನಗಳು ಮೊದಲಾದವು ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆಧುನಿಕ ಕಾಲಕ್ಕೆ ಅಗತ್ಯಕ್ಕೆ ತಕ್ಕಹಾಗೆ ಪರಿಷತ್ತಿನ ಆಡಳಿತವನ್ನು ಕಂಪ್ಯೂಟರೀಕರಣ ಮಾಡುವ ಕಾರ್ಯ ಆರಂಭವಾಗಿದೆ. 

ಪರಿಷತ್ತು ರೂಪಿಸಿದ ಬಾವುಟ ಹಾಗೂ ಕರ್ನಾಟಕ ಮಾತೆಯ ತೈಲವರ್ಣಚಿತ್ರವು ರಾಜ್ಯದಾದ್ಯಂತ ಬಳಕೆ ಆಗುತ್ತಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿರುವವರಿಗೆ ಗೌರವ ಸದಸ್ಯತ್ವ, ಚಾವುಂಡರಾಯ ಪ್ರಶಸ್ತಿ, ಬಿ.ಸರೋಜಾದೇವಿ ಪ್ರಶಸ್ತಿ, ನೃಪತುಂಗ ಸಾಹಿತ್ಯ ಪ್ರಶಸ್ತಿ, ಮೊದಲಾದ ಪ್ರಶಸ್ತಿ ಗೌರವಗಳನ್ನು ಪರಿಷತ್ತು ಕೊಡುತ್ತಿದೆ. 

ಪರಿಷತ್ತು ಏರ್ಪಡಿಸುತ್ತಿರುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಅತ್ಯಂತ ಮಹತ್ವ ಬಂದಿದೆ. 

ಸಮ್ಮೇಳನಾಧ್ಯಕ್ಷತೆ ವಹಿಸುವ ಗಣ್ಯ ಸಾಹಿತಿಗಳಿಗೆ ಹೆಚ್ಚಿನ ಪ್ರತಿಷ್ಠೆ, ಮನ್ನಣೆಯನ್ನು ತಂದುಕೊಡುತ್ತಿದೆ. ಈವರೆಗೆ 81 (2015 ಶ್ರವಣ ಬೆಳಗೊಳ ಡಾ.ಸಿದ್ದಲಿಂಗಯ್ಯ) ಇಂತಹ ಸಮ್ಮೇಳನಗಳು ನಡೆಯುತ್ತಿವೆ. 

ದೇಶವಿದೇಶಗಳಲ್ಲಿ ಸಾವಿರರೂ ಕನ್ನಡಿಗರೂ ಸೇರಿದಂತೆ ಪರಿಷತ್ತಿಗೆ ಈಗ (2005) 65ಸಾವಿರ ಮಂದಿ ಸದಸ್ಯರಿದ್ದಾರೆ. ಪ್ರತಿತಿಂಗಳು ಎಲ್ಲ ಸದಸ್ಯರಿಗೆ `ಕನ್ನಡನುಡಿ’ ಮಾಸಪತ್ರಿಕೆಯನ್ನು ಉಚಿತವಾಗಿ ಕಳುಹಿಸಲಾಗುತ್ತಿದೆ. ವೆಬ್‌ಸೈಟ್ ನಿರ್ಮಾಣವಾಗಿದೆ (ತಿತಿತಿ. ಎಚಿಸ್ಚಿಠಿಚಿ.oಡಿg). 

ಪರಿಷತ್ತಿಗೆ ಕರ್ನಾಟಕದಲ್ಲಿ ಅಧಿಕೃತವಾದ ಜಿಲ್ಲಾಘಟಕ, ತಾಲ್ಲೂಕು ಘಟಕ, ಹೋಬಳಿ ಘಟಕಗಳಿವೆ. ಗಡಿ ರಾಜ್ಯಗಳಲ್ಲಿ ನಾಲ್ಕು (ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ) ಗಡಿನಾಡ ಘಟಕಗಳಿವೆ.

 ಹೀಗಾಗಿ ಪರಿಷತ್ತು ನಿಜವಾದ ಅರ್ಥದಲ್ಲಿ ಸಮಸ್ತ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಪ್ರತಿತಿಂಗಳು ಎಲ್ಲ ಸದಸ್ಯರಿಗೆ `ಕನ್ನಡನುಡಿ’ ಮಾಸಪತ್ರಿಕೆಯನ್ನು ಉಚಿತವಾಗಿ ಕಳುಹಿಸಲಾಗುತ್ತಿದೆ. ವೆಬ್‌ಸೈಟ್ ನಿರ್ಮಾಣವಾಗಿದೆ (ತಿತಿತಿ. ಎಚಿಸ್ಚಿಠಿಚಿ.oಡಿg). ಪರಿಷತ್ತಿಗೆ ಕರ್ನಾಟಕದಲ್ಲಿ ಅಧಿಕೃತವಾದ ಜಿಲ್ಲಾಘಟಕ, ತಾಲ್ಲೂಕು ಘಟಕ, ಹೋಬಳಿ ಘಟಕಗಳಿವೆ.

 ಗಡಿ ರಾಜ್ಯಗಳಲ್ಲಿ ನಾಲ್ಕು (ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ) ಗಡಿನಾಡ ಘಟಕಗಳಿವೆ. ಹೀಗಾಗಿ ಪರಿಷತ್ತು ನಿಜವಾದ ಅರ್ಥದಲ್ಲಿ ಸಮಸ್ತ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಪ್ರತಿತಿಂಗಳು ಎಲ್ಲ ಸದಸ್ಯರಿಗೆ `ಕನ್ನಡನುಡಿ’ ಮಾಸಪತ್ರಿಕೆಯನ್ನು ಉಚಿತವಾಗಿ ಕಳುಹಿಸಲಾಗುತ್ತಿದೆ. ವೆಬ್‌ಸೈಟ್ ನಿರ್ಮಾಣವಾಗಿದೆ (ತಿತಿತಿ. ಎಚಿಸ್ಚಿಠಿಚಿ.oಡಿg).

 ಪರಿಷತ್ತಿಗೆ ಕರ್ನಾಟಕದಲ್ಲಿ ಅಧಿಕೃತವಾದ ಜಿಲ್ಲಾಘಟಕ, ತಾಲ್ಲೂಕು ಘಟಕ, ಹೋಬಳಿ ಘಟಕಗಳಿವೆ. ಗಡಿ ರಾಜ್ಯಗಳಲ್ಲಿ ನಾಲ್ಕು (ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ) ಗಡಿನಾಡ ಘಟಕಗಳಿವೆ. ಹೀಗಾಗಿ ಪರಿಷತ್ತು ನಿಜವಾದ ಅರ್ಥದಲ್ಲಿ ಸಮಸ್ತ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ.

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾನದ ವಿವರ ಇಲ್ಲಿದೆ ನೋಡಿ

ಶ್ರೀ ಸುರೇಶ ಚನ್ನಶೆಟ್ಟಿ ತಮ್ಮ ಅಮೂಲ್ಯವಾದ ಮತ ನೀಡಿ ಕನ್ನಡ ಸೇವೆ ಮಾಡಲು ಅವಕಾಶ ಮಾಡಿಕೊಡಿ
ದಿನಾಂಕ ೨೦ ನವೆಂಬರ್ ೨೦೨೧

ಕನ್ನಡ ಸಾಹಿತ್ಯ ಪರಿಷತ್ತಿನ ಮತದಾನದ ವಿವರ ಇಲ್ಲಿದೆ ನೋಡಿ

Social Share

Leave a Reply

Your email address will not be published. Required fields are marked *