
Electric Air Taxi
ಎಲೆಕ್ಟ್ರಿಕ್ ವಾಹನಗಳು
ಇಂದು ಆಧುನಿಕ ತಾಂತ್ರಿಕ ಯುಗದಲ್ಲಿ ಜನರು ಬಹಳ ವೇಗ ಮತ್ತು ತಮ್ಮ ಸಮಯವನ್ನು ಉಳಿತಾಯ ಮಾಡಲು ಇವುಗಳನ್ನು ಶೋಧಿಸಲಾಗುತ್ತದೆ.
ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಕಾರುಗಳು ಹಾಗು ಎಲೆಕ್ಟ್ರಿಕ್ ಬೈಕ್‌ಗಳ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಬಹಳ ವೇಗವಾಗಿ ಹೆಚ್ಚಾಗುತ್ತಿದೆ.
ಭಾರತದಲ್ಲೂ ಕೂಡ ದುಬಾರಿ ಪೆಟ್ರೋಲ್ ಬೆಲೆಯ ನಡುವೆ ಎಲೆಕ್ಟ್ರಿಕ್ ವಾಹನಗಳತ್ತ ವಾಹನ ಪ್ರಿಯರು ಜನರು ಮುಖ ಮಾಡುತ್ತಿದ್ದಾರೆ.
ಇದರ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ವಿಮಾನಗಳ ಸೇವೆ ಪ್ರಾರಂಭಿಸಲು ಜರ್ಮನ್ ವಿಮಾನ ತಯಾರಕ ಕಂಪೆನಿ ವೊಲೊಕಾಪ್ಟರ್ ಮುಂದಾಗಿದೆ.
ಮೊದಲ ಹೆಜ್ಜೆ ಎಂಬಂತೆ ಸಿಂಗಾಪುರದಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಪ್ರಾರಂಭಿಸಲು ಯೋಜನೆ.
ಅದರಂತೆ ಸಿಂಗಾಪುರದಿಂದ ನೆರೆ ರಾಷ್ಟ್ರಗಳಾದ ಇಂಡೋನೇಷ್ಯಾ ಹಾಗು ಮಲೇಷಿಯಾ ದೇಶಗಳಿಗೆ ಏರ್ ಟ್ಯಾಕ್ಸಿ ವಿಮಾನ ಸೇವೆ ನೀಡಲು ಕಂಪೆನಿ ಪ್ಲ್ಯಾನ್ ರೂಪಿಸಿದೆ.Electric Air Taxi
ಇದಕ್ಕಾಗಿ ಸಿಂಗಾಪುರದಲ್ಲಿ ನಿರ್ವಹಿಸುವ ಕಾರ್ಯಾಚರಣೆಗಳನ್ನು ಸ್ಥಾಪಿಸಲು Volocopter ಯೋಜಿಸಿದೆ.
ಮುಂದಿನ ವರ್ಷದ ಒಳಗೆ ವೊಲೊಕಾಪ್ಟರ್ ನಗರಗಳ ಮಧ್ಯ ಏರ್ ಟ್ಯಾಕ್ಸಿ ಸೇವೆಯನ್ನು ನೀಡುವ ಗುರಿ ಹೊಂದಿದೆ.
ಈ ವಿಮಾನ ಕ್ಷೇತ್ರದಲ್ಲಿನ ವಿಳಂಬ ಮತ್ತು ತುರ್ತು ಸೇವೆಗಳನ್ನು ಹೊಸ ಪರ್ಯಾಯ ವ್ಯಸ್ಥೆಯನ್ನು ರೂಪಿಸಲು ಮುಂದಾಗಿದೆ.
ಅಷ್ಟೇ ಅಲ್ಲದೆ ಡ್ರೋನ್‌ಗಳನ್ನು ಬಳಸಿ ಪಾರ್ಸೆಲ್ ವಿತರಣಾ ಸೇವೆಗಳನ್ನು ನೀಡಲು ಕೂಡ ಪ್ಲ್ಯಾನ್ ರೂಪಿಸಿದ್ದು.
ಏರ್ ಟ್ಯಾಕ್ಸಿ
ಒಟ್ಟಾರೆಯಾಗಿ ಟ್ರಾಫಿಕ್ ಕಿರಿಕಿರಿ, ಸಮಯದ ಅಭಾವದ ನಡುವೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆ ಎಲ್ಲರ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ.
ಏಕಕಾಲದಲ್ಲಿ, ನಗರ-ರಾಜ್ಯಗಳು ಸೇರಿದಂತೆ ಏಷ್ಯಾದಲ್ಲಿ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಹಾಗು ಲ್ಯಾಂಡಿಂಗ್ ಏರ್‌ಕ್ರಾಫ್ಟ್‌ಗಳನ್ನು ನಿರ್ಮಿಸುವ ಕುರಿತು ಅಧ್ಯಯನವನ್ನು ಮಾಡುತ್ತಿದೆ.
ಈ ಮೂಲಕ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಯ ಮೂಲಕ ಬಾಡಿಗೆ ವಾಹನ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುವ ಗುರಿಯನ್ನು ಹೊಂದಿದೆ.
ಯುರೋಪ್ ಹಾಗು ಸಿಂಗಾಪುರದಲ್ಲಿ ಏರ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಕಂಪನಿಯು ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿಯಿಂದ ಅನುಮತಿಯನ್ನು ಪಡೆಯುವ ಪ್ರಕ್ರಿಯೆಯಲ್ಲಿದೆ.
ಆದಾಗ್ಯೂ, ಈಗಾಗಲೇ 15 ನಿಮಿಷಗಳ ಜಾಯ್ ಫ್ಲೈಟ್‌ಗಳ ಟಿಕೆಟ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ.
ಇದರ ಪ್ರಕಾರವಾಗಿ ಮುಂದಿನ ವರ್ಷದೊಳಗೆ ವೊಲೊಕಾಪ್ಟರ್ ನಗರಗಳ ನಡುವೆ ಏರ್ ಟ್ಯಾಕ್ಸಿ ಸೇವೆ ಒದಗಿಸುವ ಗುರಿಯನ್ನು ಹೊಂದಿದೆ.Electric Air Taxi
ಈ ವಿಮಾನ ಕ್ಷೇತ್ರದಲ್ಲಿನ ವಿಳಂಬ ಹಾಗು ತುರ್ತು ಸೇವೆಗೆ ಹೊಸ ಪರ್ಯಾಯ ವ್ಯಸ್ಥೆಯನ್ನು ರೂಪಿಸಲು ಮುಂದಾಗಿದೆ.
ಅಷ್ಟೇ ಅಲ್ಲದೆ ಡ್ರೋನ್‌ಗಳನ್ನು ಬಳಸಿಕೊಂಡು ಪಾರ್ಸೆಲ್ ವಿತರಣಾ ಸೇವೆಗಳನ್ನು ನೀಡಲು ಕೂಡ ಪ್ಲ್ಯಾನ್ ರೂಪಿಸಿಕೊಂಡಿದೆ.
ಒಟ್ಟಿನಲ್ಲಿ ಟ್ರಾಫಿಕ್ ಕಿರಿಕಿರಿ, ಸಮಯದ ಅಭಾವದ ನಡುವೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಸೇವೆ ಎಲ್ಲರ ಆಯ್ಕೆಯಾಗುವುದು ಅನುಮಾನವೇ ಇಲ್ಲ.