ಹುಟ್ಟುವ ಮಗುವಿನ ಮೇಲೂ ಸಾಲ ಹೇರಲಾಗಿದೆ!

Eshwar Khandre

Eshwar Khandre News

ಈಶ್ವರ ಖಂಡ್ರೆ

ಮಾನ್ಯ ಈಶ್ವರ ಖಂಡ್ರೆ ಅವರು ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ಸದನದಲ್ಲಿ ಭಾಗಿಯಾಗಿ ಬಜೆಟ್ ಬಗ್ಗೆ ಮಾತನಾಡಿದ್ದು, ಕರ್ನಾಟಕ ರಾಜ್ಯದ ಈ ವರ್ಷದ ಬಜೆಟ್ ಕೇವಲ ಸಾಲದ  ಬಜೆಟ್ ಆಗಿದೆ ಎಂದು ಹೇಳಾಗುತ್ತಿದೆ .

ರಾಜ್ಯದ ಒಟ್ಟು ಸಾಲದಲ್ಲಿ 5,18,000 ಕೋಟಿ ರೂಪಾಯಿ ಹಣವನ್ನು ರಾಜ್ಯದ ಜನಸಂಖ್ಯೆಯ ಆರೂವರೆ ಕೋಟಿ ಜನರಲ್ಲಿ ಸಮಾನವಾಗಿ ಹಂಚಿದರೆ ಪ್ರತಿ ಒಬ್ಬರಿಗೆ 78,500 ರೂಪಾಯಿ ಸಾಲವಾಗುತದೆ.Khandre

ನಮ್ಮ ರಾಜ್ಯದಲ್ಲಿ ಹುಟ್ಟಿದ ಮಗುವಿನ ಮೇಲು 78,500 ರೂಪಾಯಿ ಸಾಲದ ಹೊರೆ ಆಗುತ್ತದೆ, ಆದ್ದರಿಂದ ಈ ರಾಜ್ಯ ಬಜೆಟನ್ನು ಸಾಲದ ಬಜೆಟ್ ಎನ್ನಲಾಗುತ್ತಿದೆ.

ಎರಡು ವರ್ಷದ ಬಜೆಟ್ ಗಾತ್ರವನ್ನು ಮೀರುವಂತಹ ಸಾಲವನ್ನು ಕಾಣಬಹುದು.kannada

ಈ ವರ್ಷದ ಬಜೆಟ್ ನಲ್ಲಿ 5,18,000 ಕೋಟಿ ರೂಪಾಯಿ ದಾಟಿರುವದರಿಂದ ಜನಸಂಖ್ಯೆ ಆಧಾರದ ಮೇಲೆ ಸಾಲವನ್ನು ಭಾಗಮಾಡಿದರೆ 78,500 ರೂಪಾಯಿಯಷ್ಟು ಒಬ್ಬಬ್ಬರ ಮೇಲೆ ಸಾಲವಾಗುತ್ತದೆ. 

ಪ್ರಾದೇಶಿಕ ಅಸಮತೋಲನ

ವಿಷೇಶವಾಗಿ ಕಲ್ಯಾಣ ಕರ್ನಾಟಕ ವಿಭಾಗದ ಬಗ್ಗೆ ಬಜೆಟ್ ಮೇಲಿನ ಚರ್ಚೆಯಲ್ಲಿ ಸತತವಾಗಿ 3   ವರ್ಷಗಳಿಂದ ತಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದರು.Eshwar Khandre News

ಸರ್ಕಾದ ಆರ್ಥಿಕ ಸಮೀಕ್ಷೆ ಪ್ರಕಾರ ಅಖಂಡ ಕರ್ನಾಟಕದ ಅಭಿವೃದಿ ಆಗಬೇಕೆಂದು ಹೇಳಲಾಗುತ್ತಿದೆ.

ಆದರೆ ರಾಜ್ಯದ ಜಿಲ್ಲಾವಾರು ತಲಾ ಆದಾಯದಲ್ಲಿ ವ್ಯತ್ಯಾಸ  ಬೆಂಗಳೂರ ಜಿಲ್ಲೆಯಲ್ಲಿ ತಲಾ ಆದಾಯ  5,41,638 ರೂಪಾಯಿ ಅತಿ ಹೆಚ್ಚಾಗಿದೆ.Eshwar Khandre News

ಬೀದರ್ ಜಿಲ್ಲೆಯ ತಲಾ ಆದಾಯ(ಪರ್ ಕ್ಯಾಪಿಟಲ್ ಇನ್ಕಮ್ ) 1,11,750 ರೂಪಾಯಿ ಆಗಿದೆ, 

ಅತಿ ಕಡಿಮೆ ಕಲಬುರ್ಗಿ ಜಿಲ್ಲೆಯ ತಲಾ ಆದಾಯ 100446 ರೂಪಾಯಿ ಇದ್ದು ಅತಿ ಕಡಿಮೆ ತಲಾ ಆದಾಯವಾಗಿದೆ.

ಅಖಂಡ ಕರ್ನಾಟಕದ ಅಭಿವೃದಿಯಾಗಬೇಕು ಅನ್ನುವುದು ಯಾವ ಕಡೆಯೂ ನಡೆಯುತ್ತಿಲ್ಲ

ಜಿಲ್ಲಾವಾರು ತಲಾ ಆದಾಯದಲ್ಲಿ ನಾಲ್ಕು ಪಟ್ಟು ವ್ಯತ್ಯಾಸವಿದೇ ಅಂಕಿ ಅಂಶಗಳನ್ನೂ ನೋಡಿದರೆ ಅಜಗಜಾಂತರ ವ್ಯತ್ಯಾಸ ಕಾಣಬಹುದು.

ಬೆಂಗಳೂರು ಅತಿ ಹೆಚ್ಚು ಹಾಗು ಅತೀ ಕಡಿಮೆ ಕಲಬುರ್ಗಿ ಜಿಲ್ಲೆಯಲ್ಲಿ ಅಸಮತೋಲನ ನಿವಾರಣೆ ನಂಜುಂಡಪ್ಪ ಅವರ ವರದಿ ಬಂದಿದೆ.

ಸಂವಿಧಾನ ಅನುಚ್ಛೇದ 371 ತಿದ್ದುಪಡಿಯಾಗಿದೆ ಆದರೂ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಬೀದರ್, ಕಲ್ಬುರ್ಗಿ, ವಿಜಯನಗರ, ಯಾದಗಿರಿ, ಬಳ್ಳಾರಿ, ಕೊಪ್ಪಲ್, ರೈಚೂರ್ ಈ ಏಳು  ಜಿಲ್ಲೆಗಳು ಎಲ್ಲಾ ರೀತಿಯಲ್ಲೂ  ಕೆಳಹಂತದಲ್ಲಿ ಕಾಣುತ್ತವೆ.

ಕಲ್ಯಾಣ ಕರ್ನಾಟಕದಲ್ಲಿ ಬಡತನ ದರ

ಯಾದಗಿರಿ ಜಿಲ್ಲೆಯಲ್ಲಿ ಬಡತನ ದರ  38 % ರಷ್ಟು ಕಾಣಬಹುದು ಹಾಗೂ ಅತೀ ಕಡಿಮೆ  ಬಳ್ಳಾರಿ ಜಿಲ್ಲೆಯಲ್ಲಿ  23 % ರಷ್ಟು ಬಡತನ ದರ ಇರುವದರಿಂದ ಒಟ್ಟು ಸರಾಸರಿ 30 % ರಷ್ಟು ಬಡತನ ದರ ಕಾಣಬಹುದಾಗಿದೆ.news

ಬಡತನದಿಂದ ಜಿಲ್ಲೆಗಳಲ್ಲಿ ಅನಾರೋಗ್ಯ, ಕುಪೌಷ್ಟಿಕ್ ಆಹಾರದ ಕೊರತೆ, ಆರೋಗ್ಯದಲ್ಲಿ ಅಸ್ಥವೆಸ್ತಾ, ಕಡಿಮೆ ತೂಕ, ಅಪೌಷ್ಟಿಕತೆ, ಪೋಷಣೆ, ಮಕ್ಕಳಲ್ಲಿ ಕಡಿಮೆ ತೂಕ ,ರಕ್ತ ಹೀನತೆ ಬಳಲುತ್ತಿದ್ದಾರೆ.

15 ರಿಂದ  49  ವಯಸ್ಸಿನ ಗರ್ಭಿಣಿಯರು ರಕ್ತ ಹೀನತೆಯಿಂದ ಸುಮಾರು 50% ರಷ್ಟು ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಗ್ಯ ಸೂಚ್ಯಂಕ ವರದಿಯಲ್ಲಿ ಹೇಳಲಾಗಿದೆ.Eshwar Khandre News

ಕಲ್ಯಾಣ  ಕರ್ನಾಟಕದಲ್ಲಿ ಕುಪೌಷ್ಠಿಕತೆ ಮಕ್ಕಳಲ್ಲಿ ಕಡಿಮೆ ತೂಕ ಇದೆ, ಆದರೆ ಈ ಆರ್ಥಿಕ ಸಮೀಕ್ಷೆ ಅಭಿವೃದ್ಧಿಯಾಗುತ್ತಿಲ್ಲ.

ಇನ್ಫರ್ಟಿ ಮೊಟ್ಯಾಲಿಟಿ ರೇಟ್, ಮದರ್ ಮೊಟ್ಯಾಲಿಟಿ ರೇಟ್, ನೀವ್ ನ್ಯಂಟಲ್ ಮೊಟ್ಯಾಲಿಟಿ ರೇಟ್ ಮತ್ತು ಯಾವುದೇ ರೇಟ್ ತೆಗೆದುಕೊಂಡರು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು  ಕೆಳಹಂತದಲ್ಲಿವೆ.Eshwar Khandre

“ಕನ್ನಡ ರಾಜರತ್ನ” ಇಲ್ಲದೆ ಪುನೀತ್ ಮೊದಲ ಹುಟ್ಟುಹಬ್ಬ!

https://jcs.skillindiajobs.com/

Social Share

Leave a Reply

Your email address will not be published. Required fields are marked *