
ICC Women’s World Cup
ಮಹಿಳಾ ಏಕದಿನ ವಿಶ್ವಕಪ್
ಮಿಥಾಲಿ ರಾಜ್ ಭಾರತದ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿಯಾಗಿದ್ದು, ಹಾಗೇ ಮಿಥಾಲಿ ರಾಜ್ ವಿಶ್ವಕಪ್ ನಲ್ಲಿ ಅತಿಹೆಚ್ಚು ಪಂದ್ಯಗಳನ್ನು ಮುನ್ನಡೆಸಿ ಹಾಗು ಹೊಸ ದಾಖಲೆ ಕೂಡಾ ಮಾಡಿದ್ದಾರೆ.england
ಮಿಥಾಲಿ ಅವರು ಆಸ್ಟ್ರೇಲಿಯಾ ತಂಡದ ನಾಯಕಿಯಾದ ಬೆಲಿಂಡಾ ಕ್ಲಾರ್ಕ್ ಅವರ ದಾಖಲೆಗಳನ್ನು ಕೂಡ ಮುರಿದಿದ್ದಾರೆ.
ಮೌಂಟ್ ಮಾಂಗನೂಯಿ
ಮಹಿಳೆಯರ ವಿಶ್ವಕಪ್ ಟೂರ್ನಿಯ ಭಾರತದ ವಿರುದ್ಧ ಮಹತ್ವದ ಪಂದ್ಯದಲ್ಲಿ ಟಾಸ್ಕ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಮಿಥಾಲಿ ರಾಜ್ ಬಳಗವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಕೆಳಗಿಳಿಸುವ ವಿಚಾರದಲ್ಲಿದೆ, ಹಾಗಾಗಿ ಚಾಂಪಿಯನ್ ಇಂಗ್ಲೆಂಡ್ ಆಡಿರುವ ಎಲ್ಲ ಮೂರೂ ಪಂದ್ಯಗಳು ಸೋತಿದೆ.india
ಆರಂಭದಿಂದಲೇ ನಿರಾಸೆ ಕಂಡಿರುವ ಇಂಗ್ಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ ಹಾಗೆ ಸಿಡಿದೇಳುವ ಆತುರದಲ್ಲಿದೆ.
ಬುಧವಾರದ ಪಂದ್ಯದಲ್ಲಿ ಸೋತರೆ ತಂಡದ ಪ್ಲೇ ಆಫ್ ಹಂತಕ್ಕೇರುವ ಆಸೆ ಕದರಿ ಹೋಗಲಿದೆ.women’s world cup
ಚಾರ್ಲೆನ್ ಡೀನ್ ಹಾಗು ಅನ್ಯ ಶೃಬ್ ಸೋಲ್ ಅವರ ಚುರುಕಿನ ದಾಳಿಯಿಂದ ಇಂಗ್ಲೆಂಡ್ ತಂಡವು ಇಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಜಯದ ಸಂಭ್ರಮ ಆಚರಿಸಲಾಯಿತು.
ಬುಧವಾರ ನಡೆದ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತವು ನಾಲ್ಕು ವಿಕೆಟ್ ಗಳಿಂದ ಇಂಗ್ಲೆಂಡ್ ವಿರುದ್ಧ ಸೋತಿತು.ICC Women’s World Cup
ಹಾಗೆಯೇ 31.2 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 136 ರನ್ ಗಳಿಸಲಾಯಿತು,
ಟಾಸ್ಕ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಇಂಗ್ಲೆಂಡ್ ತಂಡವು ಭಾರತ ತಂಡವನ್ನು 38.2 ಓವರ್ ಗಳಲ್ಲಿ 134 ರನ್ ಗಳಿಗೆ ನಿಯಂತ್ರಿಸುವುದರಲ್ಲಿ ಯಶಸ್ವಿಯಾಯಿತು.england women vs india womes
ಡೀನ್ ( 23ಕ್ಕೆ 4) ಹಾಗೂ ಶ್ರಬ್ ಸೋಲ್ (20ಕ್ಕೆ)ಬೌಲಿಂಗ್ ಎದುರು ಭಾರತ ತಂಡದ ಅಗ್ರ ಬ್ಯಾಟರ್ಗಳು ವಿಫಲರಾಗುವರು.
ಹಾಗೆ ಆರಂಭಿಕ ಬ್ಯಾಟರ್ ಹರ್ಮನ್ ಪ್ರೀತ್ ಕೌರ್,ರೀಚಾ ಘೋಷ್ ಮತ್ತು ಜೂಲನ್ ಗೋಸ್ವಾಮಿ ಅವರು ಮಾತ್ರ ಎರಡಕ್ಕಿಂತ ಹೆಚ್ಚು ಮೊತ್ತ ತಲುಪಿದ್ದರು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಹಿಥರ್ ನೈಟ್ (ಅಜೇಯ53) ಅರ್ಧ ಶತಕದ ಬಲದಿಂದ
31.2 ಓವೆರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಗೇಡಿಯಲಾಯಿತು.eng vs ind
ಇಂಗ್ಲೆಂಡ್ ತಂಡಕ್ಕೆ ಇದು ನಾಲ್ಕನೇ ಪಂದ್ಯ ಎನ್ನಲಾಗುತ್ತದೆ, ಹಾಗೆ ಮೂರರಲ್ಲಿ ಸೋತಿತ್ತು. ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತದೆ, ಆದರೆ ಭಾರತ ತಂಡವು ಕೂಡ ನಾಲ್ಕು ಪಂದ್ಯಗಳಲ್ಲಿ ಆಡಿದೆ ಎರೆಡು ಗೆದ್ದು ,ಉಳಿದಿದ್ದರಲ್ಲಿ ಸೋತಿತ್ತು ಹಾಗೆ ಮೂರನೇ ಸ್ಥಾನದಲ್ಲಿದೆ.
ಭಾರತ ತಂಡವು ಲೀಗ್ ಹಂತದಲ್ಲಿ ಇನ್ನೂ ಮೂರೂ ಪಂದ್ಯಗಳನ್ನುಆಡಬೇಕಾಗಿದೆ, ಆಸ್ಟ್ರೇಲಿಯಾ,ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ತಂಡಗಳನ್ನು ಎದುರಿಸಬೇಕಾಗಿದೆ.score
ಮೇಘನಾ ತೆಗೆದುಕೊಂಡ ವಿಕೆಟ್ಗಳು
ಬ್ಯಾಟಿಂಗ್ ಪಡೆಯು ಗಳಿಸಿದ ಸಣ್ಣ ಮೊತ್ತವನ್ನು ರಕ್ಷಿಸಿಕೊಳ್ಳಲು ಬೌಲರ್ ಗಳು ಮಾಡಿದಂತಹ ಪ್ರಯತ್ನ ಸಫಲವಾಗಲಿಲ್ಲ.
ಈ ಆಟದಲ್ಲಿ ಮೇಘನಾ ಸಿಂಗ್ ಅವರು ಮೂರೂ ವಿಕೆಟ್ ಗಳಿಸಿದರು,ಅನುಭವಿ ಜೂಲನ್ ಗೋಸ್ವಾಮಿ ತಮ್ಮ ಮೊದಲ ಓವರ್ ನಲ್ಲಿ ಟ್ಯಾಮಿ ಬೆಮೌಂಟ್ ವಿಕೆಟ್ ಪಡೆದು ಉತ್ತಮವಾಗಿ ಆರಂಭ ಮಾಡಿದರು, ನಂತರ ಓವರ್ ನಲ್ಲಿ ಮೇಘನಾ ಸಿಂಗ್ ಬೌಲಿಂಗ್ ನಲ್ಲಿ ಡೇನಿಯಲ್ ವೈಟ್ ಔಟಾದರು.ICC Women’s World Cup
ಆದರೆ ಈ ಹಂತದಲ್ಲಿ ಜೊತೆಗೂಡಿದ ಹಿಥರ್ ಹಾಗೂ ನಥಾಲಿಯಾ ಶಿವಾರ್ ಅವರು (45; 46ಎ) ಹಾಗು ಮೂರನೇ ವಿಕೆಟ್ ಜೊತೆಯಾಟದಲ್ಲಿ 65 ರನ್ ಸೇರಿಸಿದರು.
ಇದರಿಂದಾಗಿ ಇಂಗ್ಲೆಂಡ್ ನ ಗೆಲುವು ಸುಗಮವಾಯಿತು, ಹಾಗೆ ರಾಜೇಶ್ವರಿ ಗಾಯಕವಾಡ ಮತ್ತು ಪೂಜಾ ವಸ್ತ್ರಕಾರ್ ತಲಾ ಒಂದು ವಿಕೆಟ್ ಪಡೆದುಕೊಂಡರು.live cricket