“ಕಚ್ಚಾ ಬಾದಾಮ್” ವ್ಯಕ್ತಿಯ ಜೀವನ ರಹಸ್ಯವೇನು!

Bhuvan Badyakar

kacha badam man lifestory

ಭುವನ್ ಬಡ್ಯಾಕರ್ ಹುಟ್ಟಿ ಬೆಳೆದದ್ದು

ಕಚ್ಚಾ ಬಾದಾಮ್ ಹಾಡು ಇಡೀ ದೇಶಾದ್ಯಂತ ವೈರಲ್ ಹಾಗು ತುಂಬಾ ವೀಕ್ಷಣೆಯಾದ ವಿಡಿಯೋಯಾಗಿದೆ, ಆದರೆ ಇದನ್ನು ಹಾಡಿದ ವ್ಯಕ್ತಿ ಭುವನ್ ಬಡ್ಯಾಕರ್.

ಕಚಾ ಬಾದಮ್ ಗಾಯಕ ಭುವನ್ ಬಡ್ಯಾಕರ್ ಜೀವನಚರಿತ್ರೆ ತಿಳಿಯಬೇಕೆಂದರೆ ನೀವು ಇದನ್ನು ಸಂಪೂರ್ಣವಾಗಿ ಓದಬೇಕು.

ಇವರು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವ್ಯಕ್ತಿ, ಹಾಗು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಗಾಯಕರಾಗಿದ್ದಾರೆ.

ಇವರು ಜನಿಸಿದ್ದು ಭಾರತ ದೇಶದ ಪಶ್ಚಿಮ ಬಂಗಾಳದ ಬಿರ್ಭುಮ್‌ನಲ್ಲಿರುವ ಕುರಲ್‌ಗುರಿ ಎಂಬ  ಗ್ರಾಮದಲ್ಲಿ ಹುಟ್ಟಿ ಬೆಳೆದರು.

ಭುವನ್ ಬಡ್ಯಾಕರ್ ಅವರಿಗೆ ಇಬ್ಬರು ಪುತ್ರರು ಮತ್ತು ಪತ್ನಿಯೊಂದಿಗೆ ತಮ್ಮ ಗ್ರಾಮದಲ್ಲಿ ಜೀವನ ನಡೆಸುತ್ತಿದ್ದಾರೆ.

ಇವರ ಹೆಂಡತಿಯ ಹೆಸರು ತಿಳಿದುಬಂದಿಲ್ಲ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಮಗಳ ಹೆಸರು ತಿಳಿದುಬಂದಿಲ್ಲ.

ಸದ್ಯ ‘ಕಚ್ಚಾ ಬಾದಂ’ ಹಾಡು ಜಾಲತಾಣದಲ್ಲಿ ವೈರಲ್ ಆಗಿದ್ದು, ಹಾಡಿನ ವಿಡಿಯೋವನ್ನು ಜಗತ್ತಿನಾದ್ಯಂತ ಇದುವರೆಗೆ ಕೋಟ್ಯಂತರ ಮಂದಿ ವೀಕ್ಷಿಸಿದ್ದಾರೆ.kacha badam man lifestory

ಸದ್ಯದಲ್ಲಿ ನೀವು ಫೇಸ್‌ಬುಕ್, ಯೂಟ್ಯೂಬ್, ರೀಲ್ಸ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ನೀವು ಉಪಯೋಗ ಮಾಡುತಿದ್ದರು ಈ ಹಾಡು ಪ್ಲೇ ಆಗುತ್ತಿದೆ.

ಆದರೆ, ಈ ಹಾಡನ್ನು ಮಾಡಿರುವವರು ಕೆಲಸದಲ್ಲಿ ಕಡಲೆ ಕಾಯಿ ಮಾರುವವರು.

ಭುವನ್ ಬಡ್ಯಾಕರ್ ವೃತ್ತಿ

 ಸಾಮಾನ್ಯ ಕಡಲೆ ಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಅವರ ಒಂದು ಹಾಡು ‘ಕಚ್ಚಾ ಬಾದಮ್’ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಹಾಗು ತುಂಬಾ ವೀಕ್ಷಣೆಯನ್ನು ಪಡೆಯುತ್ತಿದೆ.

ಜಾಲತಾಣದಲ್ಲಿ ಹೊಸ ಸಂಚಲನವನ್ನು ಸೃಷ್ಟಿ ಮಾಡಿದೆ, ಪ್ರತಿಯೊಬ್ಬ ವೀಡಿಯೊ ವಿಡಿಯೋ ರಚನೆ ಮಾಡುವವರು ಈ ಹಾಡಿನ ಮೂಲಕ ಮಾಡುತ್ತಿದ್ದಾರೆ ಮತ್ತು ಲಕ್ಷಾಂತರ ವೀಕ್ಷಣೆಗಳು ಮತ್ತು ಇಷ್ಟಗಳನ್ನು ಪಡೆಯುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡುವವರು ಈ ಹಾಡಿನ ಮೂಲಕ ವಿಡಿಯೋ ಮಾಡಿ ಜಾಸ್ತಿ ಹಣ ಗಳಿಸುತ್ತಿದ್ದಾರೆ.

ದುಃಖದ ಸಂಗತಿಯೆಂದರೆ ಕಚ್ಚಾ ಬಾದಾಮ್ ಮಾರಾಟ ಮಾಡುವ ಭುವನ್ ಅವರು ಬದಾಮನ್ನು ಇನ್ನು ಒಂದು ಪೈಸೆಗೆ ಮಾರಾಟ ಮಾಡುತಿದ್ದರೆ.kacha badam man lifestory

ಅವರು ಒಂದು ಹೊತ್ತಿನ ಊಟಕ್ಕಾಗಿ ಬೀದಿ ಬೀದಿ ಮಾರಾಟ ಮಾಡಿ ತಮ್ಮ ಜೀವನ ನಡೆಸುತ್ತಿದೆ.

ಪ್ರಸ್ತುತ

ಭುವನ್ ಬಡ್ಯಾಕರ್ ಅವರ ಜೀವನಚರಿತ್ರೆಯು ಅವರ ಸಂಪೂರ್ಣ ವಿವರಗಳನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ.

ಈ ಮಾಹಿತಿಯು ಉದ್ಯಮದಲ್ಲಿನ ಶ್ರೇಷ್ಠ ವ್ಯಕ್ತಿಗಳಿಂದ ಅವರನ್ನು ಗುರುತಿಸಲು ಸಹಾಯ ಮಾಡುತ್ತದೆ.

ಹಳ್ಳಿಯ ವ್ಯಕ್ತಿ ಬೀದಿ ಹಣ್ಣು ಮಾರಾಟಗಾರ ಭುವನ್ ಬಡ್ಯಾಕರ್ ಸರಿಯಾದ ಮಾರ್ಗದರ್ಶಕರಿಂದ ಸರಿಯಾದ ಮಾರ್ಗದರ್ಶನವನ್ನು ಪಡೆದರೆ, ಅವರು ಉದ್ಯಮದಲ್ಲಿ ಅಗ್ರ ಗಾಯಕರಾಗಬಹುದು.kacha badam man lifestory

ಕ್ರಿಕೆಟ್ ದಾದಾ ಸೌರವ್ ಗಂಗೂಲಿ ಅವರು ಭುವನ್ ಬಡ್ಯಾಕರ್ ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾನ ಮಾಡಿ ಗೌರವ ನೀಡಿದರು.

ತದನಂತರ ಇಡೀ ಪ್ರಪಂಚವು ಭುಬನ್ ಭುವನ್ ಹಾಡಿಗೆ ಹೆಜ್ಜೆ ಹಾಕುತ್ತಿದೆ, ರೊನೆ ಮತ್ತು ಪ್ರಜ್ಞಾ ದತ್ತಾ ಅವರ ಹಾಡಿಗೆ ರೀಮಿಕ್ಸ್ ಅನ್ನು ಮಾಡಿದರು.

ಈ ಹಾಡು ಇಂಟರ್ನೆಟ್ನಲ್ಲಿ ಬಹಳ ವೀಕ್ಷಣೆ ಪಡೆಯುತ್ತಿದೆ, ಮತ್ತು  55 + ಮಿಲಿಯನ್ ವೀಕ್ಷಣೆಯಾಗಿದೆ.

ಮತ್ತೆ ಶುರುವಾಗಿದೆ ಪುನೀತ್ ರಾಜಕುಮಾರ್ ಅಬ್ಬರ !-kannada james teaser

https://www.wionews.com/entertainment/meet-peanut-seller-bhuvan-badyakar-whose-song-kacha-badam-is-making-the-world-dance-449896

Social Share

Leave a Reply

Your email address will not be published. Required fields are marked *