“ಕಚ್ಚಾ ಬದಾಮ” ಭುವನ್ ಭೀಕರ ಅಪಘಾತ!

Kacha Badam Bhuvan Accident

ಭುವನ್ ಬಡ್ಯಾಕರ್

ಕಚ್ಚಾ ಬಾದಾಮ್ ಹಾಡು ಇಡೀ ದೇಶಾದ್ಯಂತ ವೈರಲ್ ಹಾಗು ತುಂಬಾ ವೀಕ್ಷಣೆಯಾದ ವಿಡಿಯೋಯಾಗಿದೆ, ಆದರೆ ಇದನ್ನು ಹಾಡಿದ ವ್ಯಕ್ತಿ ಭುವನ್ ಬಡ್ಯಾಕರ್.

ಕಚಾ ಬಾದಮ್ ಗಾಯಕ ಭುವನ್ ಬಡ್ಯಾಕರ್ ಜೀವನಚರಿತ್ರೆ ತಿಳಿಯಬೇಕೆಂದರೆ ನೀವು ಇದನ್ನು ಸಂಪೂರ್ಣವಾಗಿ ಓದಬೇಕು.

ಇವರು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವ್ಯಕ್ತಿ, ಹಾಗು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಗಾಯಕರಾಗಿದ್ದಾರೆ.

ಇವರು ಜನಿಸಿದ್ದು ಭಾರತ ದೇಶದ ಪಶ್ಚಿಮ ಬಂಗಾಳದ ಬಿರ್ಭುಮ್ನಲ್ಲಿರುವ ಕುರಲ್ಗುರಿ ಎಂಬ  ಗ್ರಾಮದಲ್ಲಿ ಹುಟ್ಟಿ ಬೆಳೆದರು.

ಭುವನ್ ಬಡ್ಯಾಕರ್ ಅವರಿಗೆ ಇಬ್ಬರು ಪುತ್ರರು ಮತ್ತು ಪತ್ನಿಯೊಂದಿಗೆ ತಮ್ಮ ಗ್ರಾಮದಲ್ಲಿ ಜೀವನ ನಡೆಸುತ್ತಿದ್ದಾರೆ.

ಇವರ ಹೆಂಡತಿಯ ಹೆಸರು ತಿಳಿದುಬಂದಿಲ್ಲ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಮಗಳ ಹೆಸರು ತಿಳಿದುಬಂದಿಲ್ಲ.

ಸದ್ಯ ‘ಕಚ್ಚಾ ಬಾದಂ’ ಹಾಡು ಜಾಲತಾಣದಲ್ಲಿ ವೈರಲ್ ಆಗಿದ್ದು, ಹಾಡಿನ ವಿಡಿಯೋವನ್ನು ಜಗತ್ತಿನಾದ್ಯಂತ ಇದುವರೆಗೆ ಕೋಟ್ಯಂತರ ಮಂದಿ ವೀಕ್ಷಿಸಿದ್ದಾರೆ.

ಸದ್ಯದಲ್ಲಿ ನೀವು ಫೇಸ್ಬುಕ್, ಯೂಟ್ಯೂಬ್, ರೀಲ್ಸ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ನೀವು ಉಪಯೋಗ ಮಾಡುತಿದ್ದರು ಈ ಹಾಡು ಪ್ಲೇ ಆಗುತ್ತಿದೆ.Kacha Badam Bhuvan Accident

ಆದರೆ, ಈ ಹಾಡನ್ನು ಮಾಡಿರುವವರು ಕೆಲಸದಲ್ಲಿ ಕಡಲೆ ಕಾಯಿ ಮಾರುವವರು.

ಭುವನ್ ಬಡ್ಯಾಕರ್ ಅಪಘಾತ

ಇವರ ಕಾರು ಕಲಿಯುವ ಸಮಯದಲ್ಲಿ ಅಪಘಾತಕ್ಕೀಡಾಗಿದ್ದರೆ ಅದನ್ನು ತಿಳಿದ ನೆಟ್ಟಿಗರು ತುಂಬಾ ಆಶ್ಚರ್ಯವಾಗಿದ್ದರೆ.

ರಾತ್ರಿ ಬೆಳಗಾಗುವಷ್ಟರಲ್ಲಿ ಕಚ್ಚಾ ಬಾದಾಮ್ ಹಾಡಿನ ಮೂಲಕ ಹೊಸ ಟ್ರೆಂಡ್ ಹುಟ್ಟುಹಾಕಿದ ಗಾಯಕ ಭುವನ ಬಡ್ಯಾಕರ್ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭುವನ ಇತ್ತೀಚೆಗೆ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡಿದ್ದು, ಅದನ್ನು ಕಲಿಯುತ್ತಿರುವಾಗ ಅಪಘಾತಕ್ಕೀಡಾಗಿದ್ದಾರೆ.

ಭುವನ ಅವರು ಎದೆಯ ಭಾಗದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ ಗಾಯಗೊಂಡಿರುವಭುವನ ಅವರನ್ನು ಸದ್ಯ ಸುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲೆ ಮಾಡಿದ್ದಾರೆ..

ಬುಬನ್ ಬಡ್ಯಾಕರ್ ಪಶ್ಚಿಮ ಬಂಗಾಳ ಮೂಲದ ಬಿರ್ಭೂಮ್ ಗ್ರಾಮದ ಕಡಲೆಕಾಯಿ ವ್ಯಾಪಾರಿಯಾಗಿದ್ದು.

ಕಡಲೆಕಾಯಿ ಮಾರಾಟ ಮಾಡುವ ವೇಳೆ ಕಚ್ಚಾ ಬಾದಾಮ್ ಹಾಡನ್ನು ಹಾಡುವ ಮೂಲಕ ತಾವು ತಂದಿರುವ ಕಡಲೆಕಾಯಿಯನ್ನು ಕೊಳ್ಳುವಂತೆ ಹೇಳುತ್ತಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಇವರು ಹಾಡು ಕಚ್ಚಾ ಬಾದಾಮ್ ತುಂಬಾ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಬುಬನ್ ಅವರ ಹಾಡಿನ ಸಾಲಿಗೆ ರಿಮಿಕ್ಸ್ ಹಾಕಿದ ನಂತರವಂತೂ ಇನ್ಸ್ಟಾಗ್ರಾಮ್ನಲ್ಲಿ ಕಚ್ಚಾ ಬಾದಾಮ್ ಹಾಡಿನ ರೀಲ್ಸ್ಗಳದ್ದೇ ಕಾರಬಾರಾಗಿದೆ. 

ರಿಮಿಕ್ಸ್ ವಿಡಿಯೋವನ್ನು ಯುಟ್ಯೂಬ್ನಲ್ಲಿ ಹಂಚಿಕೊಂಡ ಮೇಲೆ 50 ಮಿಲಿಯನ್ಗೂ ಹೆಚ್ಚು ವೀಕ್ಷಣೆಯನ್ನು ಪಡೆದು ನೆಟ್ಟಿಗರ  ಮನ ಗೆದ್ದಿತ್ತು.

ಬುಬನ್ ತನ್ನ ಪತ್ನಿ ಮತ್ತು ಮಗನನ್ನು ಕಡಲೆಕಾಯಿ ಮಾರಾಟ ಮಾಡಿ ತಮ್ಮ ಜೀವನ ಸಾಗುತಿದ್ದರು.

ಇವರ ಹಾಡು ವೈರಲ್ ಆಗುತ್ತಿದ್ದಂತೆ ಸ್ಟಾರ್ ನಟ ನಟಿಯರೂ ಕೂಡ ಇವರ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ.

ಈಗ ಬುಬನ್ ಅವರ ಜೀವನ ಶೈಲಿ ಬದಲಾಗಿದೆ, ಪ್ರತಿದಿನ 3 ರಿಂದ 4 ಕೆಜಿ ಕಡಲೆಕಾಯಿಯನ್ನು ಮಾರಾಟ ಮಾಡಿ 200 ರಿಂದ 250 ರೂ ದುಡಿಯುತ್ತಿದ್ದ ಬುಬನ್ ಅವರೂ ಕೂಡ ದೊಡ್ಡ ಸ್ಟಾರ್ ಆಗಿದ್ದಾರೆ. Kacha Badam Bhuvan Accident

ಸದ್ಯ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಯಶ್ ನಟಿಸಿದ ಎಲ್ಲಾ ಹಿಟ್ ಅಂಡ್ ಫ್ಲಾಪ್ ಚಿತ್ರಗಳು!

ದರ್ಶನ ಅವರ ಬಾಕ್ಸ್ ಆಫೀಸ್ ಫ್ಲಾಪ್ ಸಿನಿಮಾಗಳು!

https://www.google.com/search?q=way2plot&oq=w&aqs=chrome.1.69i60j69i59l3j69i60l4.5602j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *