
kajol new home 2022
ನಟಿ ಕಾಜೋಲ್
ಮುಂಬೈನಲ್ಲಿ ಮನೆ ಇರುವುದು ಕೆಲವರಿಗೆ ದೊಡ್ಡ ಕನಸು, ಅದರಲ್ಲೂ ಹಿಂದಿ ನಟಿಯರಿಗೆ ಇದೊಂದು ಪ್ರತಿಷ್ಠೆಯ ವಿಷಯ.
ಬಹಳಷ್ಟು ವರ್ಷಗಾಲ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ ನಂತರ ಹಲವರು ಸ್ವಂತ ಮನೆಯನ್ನು ಖರೀದಿ ಮಾಡುತ್ತಾರೆ.
ಇನ್ನು ಕೆಲವು ತಾರೆಯರು ಪ್ರತಿಷ್ಠಿತ ಪ್ರದೇಶಗಳಲ್ಲಿ ಬಾಡಿಗೆಗೆ ಮನೆ ದೊರೆಯುತ್ತದೆಯೇ ಎಂದು ಮನೆಯನ್ನು ಹುಡುಕುತ್ತಾರೆ.
ಮತ್ತಷ್ಟು ತಾರೆಯರು ಈಗಾಗಲೇ ಮನೆಗಳನ್ನು ಹೊಂದಿದ್ದರೂ, ಹೊಸ ಮನೆಗಳನ್ನು ಖರೀದಿಸುತ್ತಾರೆ.
ಈ ಪಟ್ಟಿಗೆ ಹೊಸ ಸೇರ್ಪಡೆ ಕಾಜೊಲ್ ದೇವಗನ್ ನಟಿ ದುಬಾರಿ ಮೊತ್ತ ನೀಡಿ ಎರಡು ಫ್ಲಾಟ್ಗಳನ್ನು ಖರೀದಿಸಿದ್ದಾರೆ.
ಅದೂ ಕೂಡ ಒಳ್ಳೆಯ ಏರಿಯಾವಾದ ಜುಹುವಿನಲ್ಲಿ, ಅನನ್ಯಾ ಬುಲ್ಡಿಂಗ್ನ 10ನೇ ಮಹಡಿಯ ಎರಡು ಅಪಾರ್ಟ್ಮೆಂಟ್ಗಳನ್ನು ಕಾಜೊಲ್ ಖರೀದಿಸಿದ್ದಾರೆ.kajol new home 2022
ಇದಕ್ಕೆ ನಟಿ ಬರೋಬ್ಬರಿ 11.95 ಕೋಟಿ ರೂ ನೀಡಿ ಖರೀದಿ ಮಾಡಿದ್ದಾರೆ ಎಂಬ ಸುದ್ದಿ.
ಹಿಂದಿನ ತಿಂಗಳಿನಲ್ಲಿ ಅಂದರೆ ಜನೇವರಿಯಲ್ಲಿ ಕಾಜೊಲ್ ಮನೆ ಖರೀದಿಸಿದ್ದಾರೆ, ಪ್ರಸ್ತುತ ಅವರು ಜುಹುವಿನಲ್ಲಿ ವಾಸವಿರುವ ‘ಶಿವಶಕ್ತಿ’ ನಿವಾಸಕ್ಕೆ ಹೊಸ ಮನೆ ಸಮೀಪದಲ್ಲಿದೆ ಎಂದು ತಿಳಿದು ಬಂದಿದೆ.
ಅಲ್ಲಿ ಹೃತಿಕ್ ರೋಶನ್, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಖ್ಯಾತ ತಾರೆಯರು ಜುಹುವಿನಲ್ಲಿ ವಾಸ ಮಾಡುತ್ತಿದ್ದಾರೆ.
ಅಜಯ್ ದೇವಗನ್ ಮತ್ತು ಕಾಜೊಲ್ ಒಟ್ಟು ಮನೆಗಳು
ವರದಿಯ ಪ್ರಕಾರ
ಅಜಯ್ ದೇವಗನ್ ಹಾಗೂ ಕಾಜೊಲ್ ಪ್ರಸ್ತುತ ವಾಸವಿರುವ ‘ಶಿವಶಕ್ತಿ’ ಮನೆಯನ್ನು ಸುಮಾರು 60 ಕೋಟಿ ನೀಡಿ ಖರೀದಿ ಮಾಡಿದರು.
ಈ ಮನೆಯು 590 ಚದರ ಅಡಿ ಇದೆ. ಜುಹುದಲ್ಲಿರುವ ಕಪೋಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ಇರುವ ಅಜಯ್ ಅವರ ಮತ್ತೊಂದು ಬಂಗಲೆ, ‘ಶಕ್ತಿ’ಗೆ ಹತ್ತಿರವಿದೆ.kajol new home 2022
ಅಜಯ್ ಮತ್ತು ಮನೆಯ ಹಿಂದಿನ ಮಾಲೀಕ ದಿವಂಗತ ಪುಷ್ಪಾ ವಲಿಯಾ ಅವರು ನವೆಂಬರ್ 2020 ರಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆಸ್ತಿ ವರ್ಗಾವಣೆಯು 2021ರ ಮೇ ನಲ್ಲಿ ಮಾಡಲಾಗಿದೆ.
ಕಾಜೊಲ್ ಹೋದ ವರ್ಷ ತಮ್ಮ ಒಡೆತನದಲ್ಲಿ ಹೀರಾನಂದಾನಿ ಗಾರ್ಡನ್ನಲ್ಲಿದ್ದ ಮನೆಯನ್ನು ಬಾಡಿಗೆಗೆ ನೀಡಿದ್ದರು.
ಸುಮಾರು 771 ಚದರ ಅಡಿಯ ಆ ಮನೆಯಿಂದ ಪ್ರತಿ ತಿಂಗಳು 90,000 ನಟಿ ಬಾಡಿಗೆ ಪಡೆಯುತ್ತಿದ್ದಾರೆ.
ಈ ಮನೆಗೆ 3 ಲಕ್ಷ ರೂ ಬಾಡಿಗೆ ಪಡೆದಿರುವ ನಟಿ, ಮುಂದಿನ ವರ್ಷ 96,750 ರೂ ಬಾಡಿಗೆ ಪಡೆಯಲಿದ್ದಾರೆ.
ಚಿತ್ರಗಳ ವಿಷಯದಲ್ಲಿ ಬಂದರೆ ಕಾಜೊಲ್ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ತ್ರಿಭಂಗ’ ಚಿತ್ರದಲ್ಲಿ, ನೆಟ್ಫ್ಲಿಕ್ಸ್ನಲ್ಲಿ ಇದು ಬಿಡುಗಡೆಯಾಗಿತ್ತು.kajol new home 2022
ಕಳೆದ ವಾರ ಕಾಜೊಲ್ ಹೊಸ ಚಿತ್ರ ಸೆಟ್ಟೇರಿದೆ ಚಿತ್ರಕ್ಕೆ ‘ಸಲಾಂ ವೆಂಕಿ’ ಎಂದು ಹೆಸರಿಡಲಾಗಿದೆ.