ಅಭೂತಪೂರ್ವ ಗೆಲುವು ಸಾಧಿಸಿದ ಸುರೇಶ್ ಚನ್ನಶೆಟ್ಟಿ

ಇಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಧ ಸ್ಥಾನದ ಆಕಾಂಕ್ಷಿಯಾದ ಸುರೇಶ್ ಚನಶೆಟ್ಟಿ ಅವರು ದಾಖಲೆ ಮತಗಳು ಪಡೆಯುವು ಮೂಲಕ ಎರಡನೇ ಅವಧಿಗೆ ಗೆಲುವು ಸಾಧಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.ಅವರು ಪಡೆದ ಮತಗಳ ವಿವರ ಈ ಕೆಳಕಂಡ ಹಾಗಿದೆ.
ಕಸಾಪ ಕಮಲನಗರ್ ತಾಲ್ಲುಕಿನ ಮತದಾನದ ವಿವರ.
Total voting- 448
ಸಂಜುಕುಮಾರ ಅತಿವಾಳ – 12
ಸಿದ್ದಲಿಂಗಯ್ಯಾ ಬಂಕಲಗಿ -1
ಸುರೇಶ ಚೆನ್ನಶೆಟ್ಟಿ – 307
ರಾಜಕುಮಾರ ಹೆಬ್ಬಾಳೆ -123
ರಿಜೆಕ್ಟ – ೫
ಕಸಾಪ ಹುಲಸೂರ ತಾಲ್ಲುಕಿನ ಮತದಾನದ ವಿವರ.
ಹುಲಸೂರ ತಾಲ್ಲುಕಿನಲ್ಲಿ ಒಟ್ಟು 322 ಮತದಾರು . ಮತದಾನ ಆಗಿರುವುದು 192.
ರಾಜಕುಮಾರ ಹೆಬ್ಬಾಳೆ – 114
ಸುರೇಶ ಚೆನ್ನಶೆಟ್ಟಿ – 57
ಸಂಜುಕುಮಾರ ಅತಿವಾಳ -17
ಸಿದ್ದಲಿಂಗಯ್ಯಾ ಬಂಕಲಗಿ – ೧
ರಿಜೆಕ್ಟ. ೩
ಕಸಾಪ ಬಗದಲ್ ತಾಲ್ಲುಕಿನ ಮತದಾನದ ವಿವರ.
Total voting-259
ಸಂಜುಕುಮಾರ ಅತಿವಾಳ -14
ಸಿದ್ದಲಿಂಗಯ್ಯಾ ಬಂಕಲಗಿ -03
ಸುರೇಶ ಚೆನ್ನಶೆಟ್ಟಿ -217
ರಾಜಕುಮಾರ ಹೆಬ್ಬಾಳೆ -23
ರಿಜೆಕ್ಟ -02
ಕಸಾಪ ಬಸವಕಲ್ಯಾಣ ತಾಲ್ಲುಕಿನ ಮತದಾನದ ವಿವರ.
ರಾಜಕುಮಾರ ಹೆಬ್ಬಾಳೆ -302
ಸುರೇಶ ಚೆನ್ನಶೆಟ್ಟಿ -264
ಸಂಜುಕುಮಾರ ಅತಿವಾಳ -83
ಸಿದ್ದಲಿಂಗಯ್ಯಾ ಬಂಕಲಗಿ -4
ರಿಜೆಕ್ಟ -05
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿಸೋತ ಅಭ್ಯರ್ಥಿಗಳು
ಸಂಜುಕುಮಾರ ಅತಿವಾಳ
ಸಿದ್ದಲಿಂಗಯ್ಯಾ ಬಂಕಲಗಿ
ರಾಜಕುಮಾರ ಹೆಬ್ಬಾಳೆ
ಕನ್ನಡ ಭವನಕ್ಕಾಗಿ ಸುರೇಶ ಚನಶೆಟ್ಟಿ ಅವರಿಗೆ ಮತದಾನ ಮಾಡಿರುವ ಕಸಾಪ ಸದಸ್ಯರು

