ಕಲಿಕೆಗೊಂದಿಷ್ಟು ಆ್ಯಪಗಳು

ಕಲಿಕೆಗೆ ನೆರೆವಾಗುವ ಕೆಲವೊಂದ ಆ್ಯಪ್ ವಿವರಗಳು ಹೀಗಿವೆ :
ಸ್ವಯಂ (ಸ್ವಯಂ ವೆಬ್ಸ್ ಫಾರ್ ಆಕ್ಟಿವ್ ಲರ್ನಿಂಗ್ ಫಾರ್ ಯಂಗ್ ಅಸ್ಪಿರಿನ್ಗ್ ಮೈಂಡ್ಸ್ )
ಇಂದು ಕೇಂಡ್ರ್ಸ್ ಸರ್ಕಾರದ್ ಮಾನವ ಸಂಪನ್ಮೂಲ] ಇಲಾಖೆ ಸ್ವಕಲಿಕೆ ಮಾಡಲಿಚಿಸ್ವ
ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಉಚಿತ ದೇಶದ್ ೧೩೫ ಕ್ಕೊ ಹೆಚ್ಚು ವಿಶ್ವವಿದ್ಯಾಲಯಗಳು ೧೩೦೦ ಕ್ಕೊ ಅಧ್ಯಾಪಕರು ಸಿದ್ಧಪಡಿಸಿದರು

೨೧೫೦ಕ್ಕೂ ಹೆಚ್ಚು ಕೋರ್ಸ್ಗಳು ಇದು ಒಳಗೊಂಡಿದೆ ಯಾವುದೇಹಾಂತದಲಿ ಕಲಿಕೆ ಮುಂದುವರೆಸುವ ಇಚ್ಛೆ ಹೊಂದಿರುವ ಯಾವುದೇ ವ್ಯಕ್ತಿ ಈ ಆ್ಯಪ್ ಮೂಲಕ ಆಲೈನಲ್ತನಗೆ ಇಷ್ಟವಾದ್ ಕೋರ್ಸ್ ತೆಗೆದುಕೊಂಡು ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ಪಡೆದು ಅಧ್ಯಯನ್ ಮಾಡಬಹುದು

ಆಲೈನ್ ಮೂಲಕ ಕಲಿತು ಕ್ರೆಡಿಟ್ಗಳು ಪಡೆಯುವ ಸೌಲಭ್ಯವನ್ನು ಇದು ಒದಗಿಸಿತ್ತದೆ.ಒಂದು ವೇಳೆ ವಿದ್ಯಾರ್ಥಿ ತಾನು ಅಧ್ಯಯನ್ ಮಾಡಿದಾಗ ಕೋರ್ಸ್ಗೆ ಸರ್ಟಿಫಿಕೇಟ್ ಪಡೆಯಬಯಸಿದ್ದಲಿ ಮಾತ್ರ ನಿರ್ದಿಷ್ಟ ಶುಲ್ಕವನು ಪಾವತಿಸಬೇಕಾಗುತ್ತದೆ ಪರೀಕ್ಷಗಾಗಿ ಮುನ್ನ ಸಮೀಪದ್ ಕಲಿಕಾ ಕೇಂದ್ರಗಳಲ್ಲಿ ನಡೆಸಲಾಗುವ ಪ್ರತ್ಯಕ್ಷ ತರಗತಿಗಳಿಗೆ ಹಾಜರಾಗಬಹುದು ಸ್ವಯಂವನು ಜಾಲತಾಣಕೆ ಭೀಟಿನೀಡಿ ಸಂಭದಿಸಿದ ಮಾಹಿತಿಗಳನ್ನು ಪಡೆಯಬಹುದು.

ಫೇಟ್.

ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಕಾರ್ಲ್ ವಿಮನ್ ೨೦೦೨ರಲಿ ಖ್ಯಾತ ಕೋಲೆರಡೂ ವಿಶ್ವವಿದ್ಯಾಲಯಕಾಗಿ ರೂಪಿಸಿಕೊಟ್ಟ ಆ್ಯಪ್ ಇದು. ಪ್ರಾರಂಭದ್ಲಲಿ ಕೇವಲ ಭೌತ ವಿಜ್ಞಾನ ಕಲಿಕೆಗೆ ಮೀಸಲಾಗಿದ್.

ಈ ಆ್ಯಪ್ ಕ್ರಮೇಣ್ ರಸಾಯನ ವಿಜ್ಞಾನ ಜೀವ ವಿಜ್ಞಾನ ಮತ್ತು ಗಣಿತಗಳ್ ಜೊತೆಗೆ,ವಿಜ್ಞಾನ ಭೂವಿಜ್ಞಾನ ಕೆಲಿಕೆಯನ್ನೂ ತನ್ನ ವ್ಯಾಪ್ತಿಗೆ ಸೇರಿಸಿಕೊಂಡ ಒಂದು ಜನಪ್ರಿಯ ಆ್ಯಪ್ ಆಗಿ ಬೆಳೆದಿದೆ. ಹೆಸರಾಂತ ಪ್ರಾಧ್ಯಾಪಕರು ರಚಿಸಿಕೊಟ್ಟ ಸುಮಾರು ೩೦೦೦ಕ್ಕೊ ಹೆಚ್ಚು ಪಠ್ಯಗಳನ್ನು ಇದು ಹೊಂದಿದೆ.

ವಿದ್ಯಾರ್ಥಿಗಳಲ್ಲಿ ಕುತೂಹಲವನ್ನುಹೆಚ್ಚಿಸಿ ,ಪ್ರಶ್ನಿಸಿಸುವ ಮನೋಭಾವನ್ನು ಉತ್ತೇಜಿಸುವ ರೀತಿಯಲ್ಲಿ ಪಠ್ಯಗಳುನ್ನು ರೂಪಿಸಲಾಗಿದೆ.ಕಾಣದ್ದನು ನೋಡುವಂತೆ ಮಾಡುವ ದ್ರಶ್ಯ ಹಾಗೂ ಮಾನಸಿಕ್ ಮಾದರಿಗಳುನ್ನು ಇದು ಒದಗಿಸಿತ್ತದೆ.ವಸ್ತುವಿನ ಚಲನೆ.

ಗ್ರಾಫ ಮತ್ತು ಅಂಕಿ-ಅಂಶಗಳ್ ಮೂಲಕ ವಿದ್ಯಾರ್ಥಿಗಳಿಗೆ ನೈಜ ಪ್ರಪಂಚದ್ ಚಿತ್ರಣ ಒದುಗುವಂತೆ ಆ್ಯಪ್ ಅನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳ್ ಗಮನವನ್ನು ಸೆರೆ ಹಿಡಿದಿಡುವಲ್ಲಿ ಯಶಸ್ವಿಯಾಗಿರುವ ಈ ಆ್ಯಪ್ ಪಠ್ಯದಲ್ಲಿ ಬರುವ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ .

ಕಾರಣ್ ಮತ್ತು ಪರಿಣಾಮಗಳ್ ಸ್ಪಷ್ಟ ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸುತ್ತದೆ ಪಠ್ಯಕ್ಕೆ ಪೂರಕ್ವಾದ್ ಪ್ರಶ್ನೆಗಳಿಗೆ ಹಾಗೂ ಸಂಬಂಧಸಿದ ಸಂದೇಹಗಳಿಗೆ ಸೂಕ್ತ ವಿವರಣೆಯನ್ನು ನೀಡುತ್ತದೆ .ವಿಡಿಯೋಗಳು ,ಛದ್ಮನ್ ಮಾದರಿಗಳು ಹಾಗೂ ಬದಲಾಯಿಸಬಹುದಾದ್ತ ನಿಯತಾಂಕಗಳು ಈ ಆ್ಯಪ್ ಅತ್ಯುಪಯುಕ್ತ .ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಪಡೆದಿರುವದು ಇದರ ಇನೊಂದು ಹೆಗ್ಗಳಿಕೆ.

digital india help line

Social Share

Leave a Reply

Your email address will not be published. Required fields are marked *