
Lupin and The Crow Robbery
ದಿ ಕ್ರೌನ್’ ಹಾಗೂ ‘ಲುಪಿನ್
ಸಾಮಾನ್ಯವಾಗಿ ಹೇಳುವುದಾದರೆ ಜನರು ಸಿನಿಮಾಗಳಲ್ಲಿ ನಡೆಯುವ ಹಾಗೆ ಕೊಲೆ, ಕಳ್ಳತನ, ದರೋಡೆಗಳು ಹಣಕ್ಕಾಗಿ ಮಾಡುತ್ತಿದ್ದಾರೆ.
ಸಿನಿಮಾದಲ್ಲಿನ ಹಾಗೇ ನಿಜ ಜೀವನದಲ್ಲಿ ಮಾಡುತ್ತಿದ್ದು, ಆದ್ರೆ ಅದು ಕೇವಲ ಕಾಲ್ಪನಿಕ ಕಥೆಯಾಗಿರುತ್ತದೆ.
ಸಿನಿಮಾದಲ್ಲಿ ನಡೆಯುವ ಹಾಗೇ ವಾಸ್ತವಿಕವಾಗಿ ಅವರು ಹೊರಗೆ ಮಾಡುತಿದ್ದರೆ, ಇದು ತಪ್ಪು ಕೆಲಸವಾಗಿದೆ.
ನೆಟ್ಫ್ಲಿಕ್ಸ್ ಸಿನಿಮಾಗಳನ್ನು ಖರೀದಿ ಮಾಡುವುದು ಮಾತ್ರವಲ್ಲದೆ, ಕೆಲ ಸಿನಿಮಾ ಹಾಗೂ ವೆಬ್ ಸೀರಿಸ್ಗಳನ್ನು ತಾನೇ ನಿರ್ಮಾಣ ಮಾಡುತ್ತದೆ.
ಇದಕ್ಕಾಗಿ ಸೆಟ್ನಲ್ಲಿ ಅತ್ಯಾಧುನಿಕ ಉಪಕರಣ ಬಳಕೆಯನ್ನು ಮಾಡುತ್ತಿದೆ, ಇದರ ಮೇಲೆ ಕಳ್ಳರ ಕಣ್ಣು ಬಿದ್ದಿದೆ.
‘ಮನಿ ಹೈಸ್ಟ್’ ಸೀರಿಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಸಿರೀಸ್ ಆಗಿದೆ. ಇದು ಪ್ರಸಾರವಾಗಿದ್ದು, ನೆಟ್ಫ್ಲಿಕ್ಸ್ನಲ್ಲಿ.
ಬ್ಯಾಂಕ್ ಲೂಟಿ ಮಾಡೋದು ಈ ವೆಬ್ ಸರಣಿಯ ಕಥೆಯನ್ನು ಆಧರಿಸಿದೆ, ವಿಚಿತ್ರ ಎಂದರೆ ಇದೇ ವೆಬ್ ಸೀರಿಸ್ ಮಾದರಿಯಲ್ಲಿ ನೆಟ್ಫ್ಲಿಕ್ಸ್ ಸೆಟ್ಅನ್ನು ಕಳ್ಳತನ ಮಾಡಲಾಗಿದೆ.Lupin and The Crow Robbery
ಬರೋಬ್ಬರಿ 4 ಕೋಟಿ ರೂಪಾಯಿ ಬೆಲೆಬಾಳುವ ವಸ್ತುಗಳು ಕಳ್ಳತನವನ್ನು ಮಾಡಿದ್ದಾರೆ, ಈ ವಿಚಾರವನ್ನು ಸ್ವತಃ ನೆಟ್ಫ್ಲಿಕ್ಸ್ ಖಚಿತ ಪಡಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ ಮಾಡಿದ್ದಾರೆ, ತನಿಖೆ ಆರಂಭವಾಗಿದೆ.
ನೆಟ್ಫ್ಲಿಕ್ಸ್
ನೆಟ್ಫ್ಲಿಕ್ಸ್ ಸಿನಿಮಾಗಳನ್ನು ಖರೀದಿ ಮಾಡುವುದು ಮಾತ್ರವಲ್ಲ, ಕೆಲ ಸಿನಿಮಾ ಹಾಗೂ ವೆಬ್ ಸೀರಿಸ್ಗಳನ್ನು ತಾನೇ ನಿರ್ಮಾಣವನ್ನು ಮಾಡುತ್ತದೆ.
ಇದಕ್ಕಾಗಿ ಸೆಟ್ನಲ್ಲಿ ಅತ್ಯಾಧುನಿಕ ಉಪಕರಣ ಬಳಕೆಯನ್ನು ಮಾಡಲಾಗುತ್ತದೆ, ಇದರ ಮೇಲೆ ಕಳ್ಳರ ಕಣ್ಣು ಬಿದ್ದಿದೆ.
ಎರಡು ಬೇರೆಬೇರೆ ಸೆಟ್ಗೆ ನುಗ್ಗಿರುವ ದರೋಡೆಕೋರರು ಸುಮಾರು 4 ಕೋಟಿ ಬೆಲೆ ಬಾಳುವ ಉಪಕರಣಗಳನ್ನು ಕಳ್ಳತನ ಮಾಡಿದ್ದಾರೆ,
‘ದಿ ಕ್ರೌನ್’ ಹಾಗೂ ‘ಲುಪಿನ್’ ಶೋನ ಸೆಟ್ನಲ್ಲಿ ಕಳ್ಳತನವಾಗಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಈ ಘಟನೆಯು ನಡೆದಿದೆ.
ಇದನ್ನು ಈಗ ನೆಟ್ಫ್ಲಿಕ್ಸ್ ಖಚಿತಪಡಿಸಿದೆ, ಬ್ರಿಟಿಷ್ ರಾಯಲ್ ಕುಟುಂಬದ ಸದಸ್ಯರ ಕುರಿತು ‘ದಿ ಕ್ರೌನ್’ ತಯಾರಾಗುತ್ತಿದೆ.
ಕ್ವೀನ್ ಎಲಿಜಬೆತ್ II ಕಥೆಯನ್ನು ಪ್ರಮುಖವಾಗಿ ತಗೆದುಕೊಂಡಿದ್ದ್ದಾರೆ, ಈ ಸೆಟ್ಗೆ ನುಗ್ಗಿರುವ ದರೋಡೆಕೋರರು ವಾಹನಗಳನ್ನು ನಜ್ಜುಗುಜ್ಜು ಮಾಡಿ ಹೋಗಿದ್ದಾರೆ.money heist plan
ಇಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಕ್ಯಾಂಡೆಲ್ಬಾರ್ಗಳನ್ನು ದೋಚಲಾಗಿದ್ದು, ಇದರ ಬೆಲೆ ಬರೋಬ್ಬರಿ 1.5 ಕೋಟಿ ರೂಪಾಯಿ ಆಗಿತ್ತು.
‘ಮನಿ ಹೈಸ್ಟ್’ ವೆಬ್ ಸರಣಿಯಲ್ಲೂ ಬ್ಯಾಂಕ್ಗೆ ನುಗ್ಗುವ ತಂಡ, ಅಲ್ಲಿಟ್ಟಿದ್ದ ಚಿನ್ನದ ಗಟ್ಟಿಗಳನ್ನು ದೋಚಿಕೊಂಡು ಹೋಗುತ್ತಾರೆ.
ಫ್ರೆಂಚ್ ಶೋ ‘ಲುಪಿನ್’ ಸೆಟ್ ಕೂಡ ಕಳ್ಳತನ ಮಾಡಿದ್ದಾರೆ, ಮುಖಕ್ಕೆ ಮುಸುಕು ಹಾಕಿ ಬಂದ 20 ದರೋಡೆಕೋರರು ಸೆಟ್ ಒಳಗೆ ಪಟಾಕಿ ಸಿಡಿಸಿ ಎಲ್ಲರನ್ನೂ ಚೆಲ್ಲಾಪಿಲ್ಲಿ ಮಾಡಿದ್ದಾರೆ.money heist robbery
ಆ ಬಳಿಕ 2.5 ಕೋಟಿ ಬೆಲೆ ಬಾಳುವ ಉಪಕರಣಗಳನ್ನು ಕದ್ದು ಓಡಿ ಹೋಗಿದ್ದಾರೆ, ಇದೊಂದು ದರೋಡೆ.
ನಮ್ಮ ಸಿಬ್ಬಂದಿ ಎಲ್ಲರೂ ಸುರಕ್ಷಿತವಾಗಿದ್ದಾರೆ, ಮೊದಲ ಸೆಟ್ನಲ್ಲಿ ಕಳ್ಳತನವಾದ ವಸ್ತುಗಳು
ಸ್ವಲ್ಪ ಸಿಕ್ಕಿವೆ.Lupin and The Crow Robbery
ಎರಡನೇ ದರೋಡೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ನೆಟ್ಫ್ಲಿಕ್ಸ್ ವಕ್ತಾರರು ತಿಮಾಹಿತಿಯನ್ನು ನೀಡಿದ್ದು, ವಿಚಿತ್ರ ಎಂದರೆ ಲುಪಿನ್ ಕೂಡ ದರೋಡೆ ಕಥೆಯನ್ನೇ ಆಧರಿಸಿದೆ.