
Naveen Dead Body
ಮೃತ ನವೀನ
ಉಕ್ರೇನ್ ನಲ್ಲಿ ರಷ್ಯಾ ದಾಳಿ ಸಂದರ್ಭದಲ್ಲಿ ಮೃತ ಪಟ್ಟ ಹಾವೇರಿ ಜಿಲ್ಲೆಯ ಯುವಕ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ತರಲಾಗುತ್ತಿದೆ.dead
ರಷ್ಯಾ ಉಕ್ರೇನ್ ನಡುವಿನ ಯುದ್ಧದಲ್ಲಿ ಮೃತ ಪಟ್ಟ ವಿದ್ಯಾರ್ಥಿ ನವೀನ್ ಅವರ ಸಾವಿನ ಸುದ್ದಿಯು ತಿಳಿದು ಅವರ ಮನೆಯವರು ತುಂಬಾ ದುಃಖ ಪಟ್ಟರು.
ಅವರ ಅಪ್ಪ, ಅಮ್ಮ, ಅಣ್ಣ, ಮನೆಯಲ್ಲಿ ಈ ವಿಷಯ ತಿಳಿದು ದುಃಖದಲ್ಲಿ ನವೀನ್ ಅಣ್ಣ ನನ್ನ ತಮ್ಮನ ಮೃತ ದೇಹವನ್ನಾದರು ತಾಯಿ ನಾಡಿಗೆ ತನ್ನಿ ಎಂದು ದುಃಖದಲ್ಲಿ ಹೇಳುತ್ತಾರೆ.karnataka
ನವೀನ ಕೊನೆ ಆಸೆ
ಬೇರೆ ದೇಶದಲ್ಲಿ ಓದಿ ಅವರ ಊರಲ್ಲಿ ಹಾಸ್ಪಿಟಲ್ ತೆಗೆಯಬೇಕು ಎಂಬ ಆಸೆಯನ್ನು ಹೊಂದಿದ್ದ ಅವನು ಕೃಷಿ ಅದ್ಧಾರಿತ ಕುಟುಂಬವಾಗಿದ್ದು. ಅವರು ಆರು ತಿಂಗಳಿನಿಂದ ಮನೆಗೆ ಬಂದಿಲ್ಲ ಅವನು ಜೀವಂತವಾಗಿ ಬರುವ ಬದಲು ಮೃತ ದೇಹವಾಗಿ ಬರುತ್ತಿದ್ದಾನೆ.
ನಮ್ಮ ದುರಾದೃಷ್ಟ ನಮ್ಮ ಮಗ ಉಳಿಯಲಿಲ್ಲ, ತಾಯ್ನಾಡಿಗೆ ನವೀನ್ ಮೃತ ದೇಹ ಸೋಮವಾರ ಬೆಳಗ್ಗೆ 3 ಗಂಟೆಗೆ ಮೃತ ದೇಹ 21 ಮಾರ್ಚ್ ರಂದು ಬರುತ್ತಿದೆ.karnataka news
ಸಾವಿನಲ್ಲಿ ಸಾರ್ಥಕತೆ
ದಾವಣಗೆರೆ ಮೆಡಿಕಲ್ ಕಾಲೇಜ್ ಗೆ ಡೊನೆಟ್ ಮಾಡಲಾಗುತ್ತಿದ್ದು, ಅವನು ವೈದ್ಯನಾಗಬೇಕು ಎಂಬುವುದು ನವೀನ್ ಆಸೆಯಾಗಿತ್ತು.
ಅದಕ್ಕಾಗಿ ನವೀನ್ ಮೃತ ದೇಹ ಡೊನೆಟ್ ಮಾಡಲಾಗುತ್ತಿದೆ, ನವೀನ್ ಅವರ ಸಾವಿನಲ್ಲೂ ಸಾರ್ಥಕತೆ ಮೆರೆಯಲಾಗುತ್ತಿದೆ, ಮೃತ ದೇಹ ದಾವಣಗೆರೆ ಮೆಡಿಕಲ್ ಕಾಲೇಜ್ ಗೆ ಡೊನೆಟ್ ಮಾಡಿದ್ದಾರೆ.kannada news
ನವೀನ ಅಂತಿಮ ದರ್ಶನ
ಸಿಂದಗೇರಿ ಸ್ವಾಮಿಜಿ, ಮುಖಮಂತ್ರಿಗಳು, ರಾಜಕೀಯ ನಾಯಕರು, ಸ್ನೇಹಿತರು, ಕುಟುಂಬದವರು, ಸಂಭಂದಿಕರು, ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಅವರ ಮನೆಯಲ್ಲಿ ನವೀನ್ ಮೃತ ದೇಹ ನೋಡಲು ಅವಕಾಶವನ್ನು ಮಾಡಲಾಗಿದೆ.naveen dead
ಮಾರ್ಚ್ 1ಕ್ಕೆ ನವೀನ್ ಸಾವು ಅಂದು ಮುಖ್ಯ ಮಂತ್ರಿಗಳು ಮಾತನಾಡಿ ಮೃತ ದೇಹವನ್ನು ತರಲು ಪ್ರಯತ್ನ ಮಾಡಿ ಇವಾಗ ತರಿಸಲಾಗುತ್ತದೆ ಎಂದು ಹೇಳಿದ್ದಾರೆ.news
ಉಕ್ರೇನ್ನಲ್ಲಿ ನೆಡೆಯುತಿದ್ದ ಯುದ್ಧದಿಂದ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದರು ಯುದ್ಧದ ಸಂದರ್ಭದಲ್ಲಿ ಊಟಾನೇ ಇಲ್ಲದೆ, ವಿದ್ಯಾರ್ಥಿಗಳು ಪರದಾಡಿದ್ದು ಕ್ಷಣ ಕ್ಷಣಕ್ಕೂ ಭಯ, ಯಾವ ಸಮಯದಲ್ಲಿ ಎಲ್ಲಿ ಏನಾಗುತ್ತದೆಯೋ ಎಂದು ಭಯ ಪಟ್ಟಿದ್ದರು.
ಮೃತ ಪಟ್ಟ ನವೀನ ದೇಹ 20 ದಿನಗಳ ಬಳಿಕ ಮೃತ ದೇಹ ಭಾರತಕ್ಕೆ ಬರಲಿದೆ ಎಂದು ಮುಖ್ಯ ಮಂತ್ರಿ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.Naveen Dead Body
ಸಾಂತ್ವನ ಹೇಳಲು ಹೋದಂತಹ ಸಮಯದಲ್ಲಿ ಎಲ್ಲರಲ್ಲೂ ನವೀನ್ ಅಪ್ಪ ಅಮ್ಮ ಮನೆಯವರು ಕೇಳಿದ್ದು, ನಮ್ಮ ನವೀನ್ ಮುಖವನ್ನು ಕೊನೆಯಬಾರಿ ನೋಡಬೇಕು ಎಂದು ಕೇಳಿಕೊಂಡರು.
ಅದಕ್ಕಾಗಿ ಪ್ರಧಾನಿ ಮೋದಿಯವರು ಕೂಡ ನವೀನ ಮೃತ ದೇಹ ಭಾರತಕ್ಕೆ ತರುವುದಾಗಿ ಮಾತನಾಡಿದ್ದರು.
ಕೊನೆಗೂ ತಾಯ್ನಾಡಿಗೆ ನವೀನ ಮೃತ ದೇಹ ಬರಲಿದೆ, ಅವರ ಬೆಂಗಳೂರಿಗೆ ಬೆಳಿಗ್ಗೆ 3 ಗಂಟೆಗೆ ಬಂದು ನಂತರ ಊರಿಗೆ ನವೀನ್ ಮೃತ ದೇಹ ತರಲಾಗುತ್ತಿದೆ.
ಯುದ್ಧ ಭೂಮಿಯಿಂದ ತಾಯ್ನಾಡಿಗೆ ನವೀನ ಮೃತ ದೇಹ ಬಂಡ ತಕ್ಷಣ ಪೂಜೆಗಳು ನಡೆಯಲಿದೆ ಸಾರ್ವಜನಿಕ ದರ್ಶನ ಪಡೆಯಲು ಅವಕಾಶ ಮಾಡಲಾಗಿದೆ.naveen
ನಂತರ ದಾವಣಗೆರೆ ಮೆಡಿಕಲ್ ಕಾಲೇಜ್ ಗೆ ದೇಹ ಡೊನೆಟ್ ಮಾಡಲಾಗುತ್ತದೆ ಎಂದು ಕೊಟುಂಬದವರು ಹೇಳಿದ್ದಾರೆ.
ನವೀನ್ ತಂದೆಯವರು ಹೇಳಿಕೆ
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನವೀನ್ ಕೊಟುಂಬದವರು ಧನ್ಯವಾದ ತಿಳಿಸಿದ್ದಾರೆ, ಮಾಂರೇಟ್ಸ್ ಏರ್ಪೋರ್ಟ್ ನಲ್ಲಿ ಮೃತದೇಹ ಬರಲಿದೆ ಎಂದು ನವೀನ್ ಮನೆಯವರಿಗೆ ಮಾಹಿತಿ ನೀಡಲಾಗಿದೆ.
ನವೀನ ಅವರ ನೆನಪಿಗಾಗಿ ಅವರ ಊರಲ್ಲಿ ಏನನಾದರೂ ಮಾಡಲೇಬೇಕು ಅದನ್ನು ಊರಿನವರೊಂದಿಗೆ ಮಾತನಾಡಿ ಮಾಡುತೇವೆ ಎಂದು ನವೀನ್ ಅವರ ತಂದೆ ಹೇಳಿದರು.