ಅವಶೇಷ ಪತ್ತೆ: ಸಮುದ್ರ ತೀರದಲ್ಲಿ 1800ರ ಅವಧಿಯಲ್ಲಿನ ಹಡಗಿನ ಅವಶೇಷ ಪತ್ತೆಯಾಗಿದೆ.

ಸತ್ಯ ನಾಡೆಲ್ಲ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಅವರ 26 ವರ್ಷದ ಝೈನ್ ನಾಡೆಲ್ಲ ನಿಧನ

ಚಿರಂಜೀವಿ ಕೊನಿಡೇಲಾ: ತೆಲುಗು ನಟ ಚಿರಂಜೀವಿ ಅವರ “ಭೋಲಾ ಶಂಕರ್” ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ.

ವಿರಾಟ್ ಕೊಹ್ಲಿ: ತನ್ನ 100ನೇ ಟೆಸ್ಟ್​ನಲ್ಲಿ ಶತಕ ಬಾರಿಸಿದ್ದಾರೆ.

ಬೀದರ: ಭಜರಂಗ ದಳ ಹರ್ಷನ ಕೊಲೆಯ ವಿರುದ್ಧ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಲಾಯಿತು.

ದೇವಾಯಲಕ್ಕೆ ಆನ್ಲೈನ್ ಮೂಲಕ ಕಾಣಿಕೆಗೆ ಸಿಎಂ ಚಾಲನೆ

ಮಿಜೋರಾಂ: ಕಳೆದ 24 ಗಂಟೆಗಳಲ್ಲಿ 1675 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಯುಪಿ: ಮೋದಿ ವಿರುದ್ಧ “ಶೋಲೆ” ಡೈಲಾಗ್ ಹೊಡೆದ ಕೇಜ್ರಿವಾಲ್

ಆಂಧ್ರಪ್ರದೇಶ ಸಚಿವ ಮೇಕಪಾಟಿ ಗೌತಮರೆಡ್ಡಿ ನಿಧನ

ಶಿವಮೊಗ್ಗದಲ್ಲಿ ಫೆಬ್ರವರಿ 23 ರವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ