ಬೀದರ್ ಜಿಲ್ಲಾ ಕಾಂಗ್ರೆಸ್ ಗೆ ಭೀಮ್ ಬಲ ನೀಡಿದ್ ‘ ಖರ್ಗೆ

 

ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಕಾಂಗ್ರೆಸ್ ಗೆಲುವಿಗೆ‌ ಜಿಲಾ ಕಾಂಗ್ರೆಸ್ ಪಾಳಯದಲ್ಲಿ ಸಂತಸ ಅರುಳುವ ಸಮಯ ಇದ್ದಕ್ಕೆ ಸಹಕಾರವುಂಟು. ಭೀಮರಾವ್ ಪಾಟೀಲ ಗೆಲುವಿಗೆ ಕಾರಣರಾದರು ಯಾರು ಎಂಬ ಗಹನ್ ಚರ್ಚೆ ಚುನಾವನ್ ಫಲಿತಾಂಶ ಪ್ರಕಟವಾಗುತಿದಂತೆ.ಹಿರಿಯ ಕಾಂಗ್ರೆಸ್ ಮುಖಂಡ ಹಾಗು ರಾಜ್ಯ ಪ್ರತಿಪಕ್ಷ ನಾಯಕ್ ಡಾಕ್ಟರ್ ಮ್ ಮಲ್ಲಿಕಾರ್ಜುನ್ ಖರ್ಗೆ ಬಿದರಗೆ ಭಿಟ್ಟಿ ನೀಡಿ ಕಾಂಗ್ರೆಸ್ ಪರ್ ಪ್ರಚಾರದಲ್ಲಿ ಭಾಗಿಯಾಗಿದ್ದರು. ಪಾಟೀಲರಿಗೆ ಭೀಮ ಬಲ ನೀಡಿ ಗೆಲುವಿಗೆ ವಿಶ್ವಾಸ ಮೂಡಿಸಿದರು. ಚುನಾವಣೆಯಲ್ಲಿ ಬೀದರ ಕ್ಷೇತ್ರದಿಂದ ಗ್ರಾಮ ಪಂಚಾಯತ್ ಸದಸ್ಯರುಮತದಾರ ನಗರಸಭೆ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ವಿಧಾನ ಪರಿಷತ್ತ ಚುನಾವಣೆಯಲ್ಲಿ. ಸಹಕರಿಸಿದಕ್ಕೆ ಧನ್ಯವಾದಗಳು.

Leave a Reply

Your email address will not be published. Required fields are marked *