ರಾಧಿಕಾ ಪಂಡಿತ ವಿಮಾನದಲ್ಲಿ ಮಾಡಿದ್ದೇನು ಗೊತ್ತಾ!

Radhika Pandit

ರಾಧಿಕಾ ಪಂಡಿತ

ರಾಧಿಕಾ ಪಂಡಿತ ಅವರು ತಮ್ಮ ಮದುವೆಯ ನಂತರ ಒಂದೇ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ, ಅದಾದ ನಂತರ ಮತ್ತೆ ಯಾವ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.

ಆಯ್ರಾ ಹಾಗೂ ಯಥರ್ವ್​ ಇಬ್ಬರೂ ವಿಮಾನದಲ್ಲಿ ಸಂಚಾರ ಮಾಡುತ್ತಿರುವ ಫೋಟೋವನ್ನು ರಾಧಿಕಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಜರ್ನಿ ಮಾಡುವಾಗ ಮಕ್ಕಳು ಮೊಬೈಲ್​ ತೆಗೆದುಕೊಂಡು ಟೈಮ್​ಪಾಸ್ ಮಾಡುತ್ತಾರೆ. ಆದರೆ, ಆಯ್ರಾ ಹಾಗೂ ಯಥರ್ವ್​ ಹಾಗಲ್ಲ.

ನಟಿ ರಾಧಿಕಾ ಪಂಡಿತ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದಾರೆ.

ಸಂಪೂರ್ಣ ಸಮಯವನ್ನು ಅವರು ಫ್ಯಾಮಿಲಿ ಜೊತೆಯಲ್ಲಿ ಕಳೆಯುತ್ತಿದ್ದಾರೆ, ಮಗಳು ಆಯ್ರಾ ಹಾಗೂ ಮಗ ಯಥರ್ವ್ ಆರೈಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.Radhika Pandit

ರಾಧಿಕಾ ಪಂಡಿತ್​ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ, ಅದರಲ್ಲೂ ಇನ್​​​ಸ್ಟಾಗ್ರಾಮ್​ನಲ್ಲಿ ಹಲವು ಫೋಟೋಗಳನ್ನು ಅವರು ಪೋಸ್ಟ್ ಮಾಡುತ್ತಿರುತ್ತಾರೆ.

ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಕ್ಕಳು ಮಾಡುವ ಕೀಟಲೆ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ಈ ಮೂಲಕ ಅಭಿಮಾನಿಗಳನ್ನು ಖುಷಿಯಾಗಿಡಲು ಹಾಗೂ ಅವರ ಜತೆ ಸದಾ ಸಂಪರ್ಕದಲ್ಲಿರಲು ರಾಧಿಕಾ ಪಂಡಿತ ಬಯಸುತ್ತಾರೆ.

ಈಗ ರಾಧಿಕಾ ಪಂಡಿತ್​ ಅವರು ಮಕ್ಕಳು ವಿಮಾನದಲ್ಲಿ ಪ್ರಯಾಣ ಮಾಡುವಾಗ ಒಂದು  ಫೋಟೋ ಪೋಸ್ಟ್ ಮಾಡಿದ್ದಾರೆ.

ಆಯ್ರಾ ಮತ್ತು ಯಥರ್ವ್​ ಇಬ್ಬರೂ ವಿಮಾನದಲ್ಲಿ ಸಂಚಾರ ಮಾಡುತ್ತಿರುವ ಫೋಟೋವನ್ನು ರಾಧಿಕಾ ಪೋಸ್ಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಜರ್ನಿ ಮಾಡುವಾಗ ಮಕ್ಕಳು ಮೊಬೈಲ್​ ಹಿಡಿದುಕೊಂಡು ಟೈಮ್​ಪಾಸ್ ಮಾಡುತ್ತಾರೆ.

ಆದರೆ, ಆಯ್ರಾ ಮತ್ತು ಯಥರ್ವ್​ ಇಬ್ಬರನ್ನೂ ಬೇರೆಯ ರೀತಿಯಲ್ಲಿ ಬೆಳೆಸುತ್ತಿದ್ದಾರೆ ರಾಧಿಕಾ.

ಪ್ರಯಾಣದ ವೇಳೆ ರಾಧಿಕಾ ಪಂಡಿತ್​ ಅವರು ಮಕ್ಕಳಿಗೆ ಪುಸ್ತಕವನ್ನು ನೀಡಿದ್ದಾರೆ, ಇದನ್ನು ಓದುತ್ತಾ ಟೈಮ್​ಪಾಸ್​ ಮಾಡುತ್ತಿದ್ದಾರೆ ಆಯ್ರಾ ಹಾಗೂ ಯಥರ್ವ್​​.Radhika Pandit

2016ರಲ್ಲಿ ‘ಸಂತು ಸ್ಟ್ರೇಟ್​ ಫಾರ್ವರ್ಡ್​’ ಚಿತ್ರ ತೆರೆಗೆ ಬಂದ ನಂತರದಲ್ಲಿ ರಾಧಿಕಾ ಪಂಡಿತ್​ ಒಂದು ದೊಡ್ಡ ಬ್ರೇಕ್​ ಪಡೆದುಕೊಂಡರು.

ಆ ಬಳಿಕ 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದಲ್ಲಿ ರಾಧಿಕಾ ಪಂಡಿತ ನಟಿಸಿದ್ದರು.

ಇದಾದ ನಂತರದಲ್ಲಿ ಅವರು ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ, ಅವರು ಬೇಗ ನಟನೆಗೆ ಮರಳಲಿ ಎಂಬುದು ಅಭಿಮಾನಿಗಳ ಆಸೆಯಿದೆ.

ಅವರು ಮತ್ತೆ ತೆರೆಯ ಮೇಲೆ ಬರಲು ಅಭಿಮಾನಿಗಳು ಬಹಳ ಕಾತುರದಿಂದ ಕಾಯುತಿದ್ದಾರೆ,  ಈ ಕನಸನ್ನು ಯಾವಾಗ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ತಮ್ಮ ಮಕ್ಕಳ ಜೊತೆಗೆ ಕುಟುಂಬವನ್ನು ಬಹಳ ಜವಾಬ್ದಾರಿಯುತವಾಗಿ ನೋಡಿಕೊಳ್ಳುತ್ತಿದ್ದಾರೆ, ಅದಕ್ಕಾಗಿ ಅವರು ಇನ್ನು ಯಾವ ಸಿನಿಮಾವು ಮಾಡುತ್ತಿಲ್ಲ. 

ತಾಯಿ ಪಾತ್ರದ ಅವಕಾಶ

‘ಡಿಎನ್​ಎ’ ಸಿನಿಮಾದಲ್ಲಿ ತಾಯಿ-ಮಗುವಿನ ಸಂಬಂಧದ ಕಥೆಯನ್ನು ಹೇಳಲಾಗಿದೆ, ಮಗುವಿನ ತಾಯಿ ಪಾತ್ರವನ್ನು ಎಸ್ತರ್​ ನರೋನಾ ನಿಭಾಯಿಸಿದ್ದಾರೆ.

ಮಗುವಿನ ತಾಯಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ರಾಧಿಕಾ ಪಂಡಿತ್​ ಅವರು ಆ ಪಾತ್ರವನ್ನು ಮಾಡಲು ಹಿಂದೇಟು ಹಾಕಿದ್ದಾರೆ.

ನಿಮ್ಮ ರಾಶಿಗಳಲ್ಲಿ ಗಂಡಾಂತರವಿದೆಯೇ ಶಿವರಾತ್ರಿಗೆ ಹೀಗೆ ಮಾಡಿ!

https://www.google.com/search?q=way2plot&oq=w&aqs=chrome.1.69i60j69i59j46i39j69i57j69i60l4.976j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *