
rape of 13 students
ಇಂಡೋನೇಷ್ಯಾ
ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಹೊರತು ಕಡಿಮೆಯಾಗುತ್ತಿಲ್ಲ, ಇಲ್ಲಿ ಒಂದು ಘೋರವಾದ ಘಟನೆ ನಡೆದಿದೆ.
ವಿದ್ಯಾರ್ಥಿಗಳ ಮೇಲೆ ಅತ್ಯಾಚಾರ ನಡೆಯುವ ಕೃತ್ಯಗಳು ಇಂದಿಗೂ ನಡೆಯುತ್ತಿವೆ, ದಾಖಲಾದ ತುಂಬಾ ಪ್ರಕರಣಗಳಲ್ಲಿ ಹೆಣ್ಣು ಮಗು ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ಗರ್ಭಿಣಿಯಾಗಿದ್ದರೆ ಎಂದು ತಿಳಿಯುತ್ತಿದೆ.
ಪಕ್ಕದ ಮನೆಯ ವ್ಯಕ್ತಿ , ಸಂಬಧಿಕರು ಹೀಗೆ ಬಹಳಷ್ಟು ಸಲ ಹೆಣ್ಣು ಮಗುವಿನ ಮೇಲೆ ಅತ್ಯಾಚಾರವು ನಡೆಯುತ್ತಿದ್ದು, ಇದರಲ್ಲಿ ಎಷ್ಟೋ ಕೇಸುಗಳು ನ್ಯಾಯ ಸಿಗದೇ ಕೊನೆಗೊಳ್ಳುತ್ತಿವೆ.
ಪಾಠ ಮಾಡುವ ಶಿಕ್ಷಕ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸೆಗಿದ್ದಾನೆ, ಶಾಲೆ ಕಲಿಯಲು ಬಂದ ವಿದ್ಯಾರ್ಥಿನಿಯರನ್ನು ರೇಪ್ ಮಾಡಿದ್ದಾನೆ.
ಆ ಶಿಕ್ಷಕನಿಗೆ 36 ವರ್ಷ ವಯಸ್ಸಾಗಿತ್ತು, ಬೋರ್ಡಿಂಗ್ ಶಾಲೆಯಲ್ಲಿ ಅವರ ಶಿಕ್ಷಣವನ್ನು ನೀಡುತ್ತಾ, ಅವರಿಗೆ ಸಹಾಯವನ್ನು ಮಾಡುತ್ತಾ ಹಾಗೆ ಅವರನ್ನು ರಕ್ಷಣೆ ಮಾಡುವ ಜವಾಬ್ದಾರಿಗಳನ್ನು ಒಪ್ಪಿಕೊಂಡ ಶಿಕ್ಷಕ ಅಲ್ಲಿದ್ದ ವಿದ್ಯಾರ್ಥಿನಿಯರ ಮೇಲೆ ರಾಕ್ಷಸನಂತೆ ಅತ್ಯಾಚಾರ ಮಾಡಿದ್ದಾನೆ.
ಇಂಡೋನೇಷ್ಯಾದ ಬಂಡುಂಗ್ ನಗರದ ಕ್ರಿಮಿನಲ್ ನ್ಯಾಯಾಲಯವು ಈ ಶಿಕ್ಷಕನ ಬಗ್ಗೆ ಬಹಳ ಕೂಲಂಕುಶವಾಗಿ ವಿಚಾರಣೆಯನ್ನು ಮಾಡಬೇಕೆಂದು ತೀರ್ಪು ನೀಡಿದೆ.
2016 ಮತ್ತು 2021 ರ ನಡುವೆ ಬೋರ್ಡಿಂಗ್ ಶಾಲೆಗಳಲ್ಲಿ ತನ್ನ ರಕ್ಷಣೆಯಲ್ಲಿದ್ದ 13 ಮತ್ತು 16 ರ ನಡುವಿನ ವಯಸ್ಸಿನ 13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಡಿಸೆಂಬರ್ 7 ರಂದು ನ್ಯಾಯಾಲಯವು ಆ ಶಿಕ್ಷಕನ ಬಗ್ಗೆ ವಿಚಾರಣೆ ಮಾಡಲು ಹೇಳಿದ ಬಳಿಕ ಅವನ ಬಗ್ಗೆ ಎಲ್ಲ ಸಂಗತಿಗಳನ್ನು ತಿಳಿದುಕೊಂಡು ಮೊದಲ ಬಾರಿಗೆ ಸಾರ್ವಜನಿಕವಾಗಿ ಬಹಿರಂಗಪಡಿಸಿದೆ.
ಆ ಶಿಕ್ಷಕನ ಕೃತ್ಯದ ಪರಿಣಾಮವಾಗಿ ಕಡಿಮೆ ಎಂದರು ಒಂಬತ್ತು ಮಕ್ಕಳು ಜನಿಸಿದ್ದಾರೆ ಎಂದು ಅಲ್ಲಿದ್ದ ಸ್ಥಳೀಯ ಮಾಧ್ಯಮಗಳು ಮಾಹಿತಿಯನ್ನು ನೀಡುವೆ.
ಆದರೆ ಇನ್ನು ಎರಡು ಮಕ್ಕಳು ಹುಟ್ಟುವವರಿದ್ದಾರೆ ಎಂದು ಹೇಳಿದ.rape of 13 students
ಶಿಕ್ಷಕನ ಬಗ್ಗೆ ವಿಚಾರಣೆಯ ಮೂಲಕ ಮಾಹಿತಿ ಸಂಗ್ರಹಣೆ ಮಾಡಿದರು ಆ ಶಿಕ್ಷಕನಿಂದ ಎಷ್ಟು ಜನ ಗರ್ಭ ಧರಿಸಿದ್ದಾರೆ ಎಂದು ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ.
ಶಾಲೆಯಲ್ಲಿ ಅತ್ಯಾಚಾರ
ಈ ಕೃತ್ಯವು ಪೊಲೀಸರಿಗೆ ಮೇ ತಿಂಗಳಿನಲ್ಲಿ ತಿಳಿದು ಬಂದಿದೆ, ಹೋಟೆಲ್ ಹಾಗು ಹೆರಿ ಸ್ಥಾಪಿಸಿದ ಇಸ್ಲಾಮಿಕ್ ಫೌಂಡೇಶನ್‌ಗಳಿಗೆ ಸಂಬಂಧಿಸಿದ ಶಾಲೆಗಳು ಮತ್ತು ಕಚೇರಿಗಳಿಗೆ ಸೇರಿದಂತೆ ಬಂಡಂಗ್‌ನಹಲವು ಸ್ಥಳಗಳಲ್ಲಿ ಅತ್ಯಾಚಾರಗಳು ನಡೆದಿವೆ ಎಂದು ತನಿಖಾ ಅಧಿಕಾರಿಗಳು ಮಾಹಿತಿ ವರದಿ ಮಾಡಿದ್ದಾರೆ.
ಸ್ಥಳೀಯ ನಿವಾಸಿ
ಸ್ಥಳೀಯ ನಿವಾಸಿಯಾಗಿದ್ದ ರೋನಿ ಎಂಬುವರು ಹೆರಿಯಿಂದ ಅತ್ಯಾಚಾರಕ್ಕೆ ಒಳಗಾದ ಆತನ ಮೂವರು ಸಹೋದರಿಯರಿಗೆ ಉಚಿತ ಶಿಕ್ಷಣದ ಭರವಸೆ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.rape of 13 students
ಬಡಕುಟುಂಬ ಹಾಗು ಹಣವಿಲ್ಲದ ವಿದ್ಯಾರ್ಥಿಗಳು ಶಿಕ್ಷಣ ಆಸೆಗೆ ಈ ಶಾಲೆಯನ್ನು ಸೇರುತ್ತಿದ್ದರು ಎಂದು ಹೇಳಿದ್ದಾರೆ.