ಶಿವರಾತ್ರಿ ಹಬ್ಬಕ್ಕೆ ಈ ರಾಶಿಯವರಿಗೆ ಮಾತ್ರ ಅದೃಷ್ಟ ಒಲಿಯುತ್ತದೆ!

Shivaratri Horoscope

ಮಹಾ ಶಿವರಾತ್ರಿ

ಮಹಾ ಶಿವರಾತ್ರಿಯು ಎಲ್ಲಾ ಶಿವ ಭಕ್ತರು ದೇವರನ್ನು ಪೂಜಿಸಲು ಜೊತೆ ಸೇರುವ ಒಂದು ಸಮಯವಾಗಿದ್ದು.

ಈ ವಾರ್ಷಿಕ ಹಬ್ಬವನ್ನು ಎಲ್ಲಾ ಧಾರ್ಮಿಕ ಸಂಪ್ರದಾಯಗಳೊಂದಿಗೆ ರಾಷ್ಟ್ರದಾದ್ಯಂತ ಭವ್ಯವಾದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ.

ಈ ಹಬ್ಬವನ್ನು ಮಹಾ ಶಿವರಾತ್ರಿ ಅಕ್ಷರಶಃ ‘ಶಿವನ ಮಹಾ ರಾತ್ರಿ’ ಎಂದು ಹೇಳಲಾಗು‌ತ್ತದೆ.

ಬ್ರಹ್ಮ ವಿಷ್ಣು ಮತ್ತು ಮಹೇಶ್ವರ ಒಳಗೊಂಡಿರುವ ಶಿವ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬರಾಗಿದ್ದು.

ಶಿವನನ್ನು ಪೂಜಿಸಲು ಪ್ರತಿ ವರ್ಷ ಮಹಾ ಶಿವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ, ಮಹಾಶಿವರಾತ್ರಿಯ ದಿನದಂದು ಶಿವನ ಮೂರ್ತಿ ಹಾಗೂ ಶಿವನ ಲಿಂಗವನ್ನು ಪೂಜಿಸಲಾಗುತ್ತದೆ.

ಶಿವ ಲಿಂಗ ಶಿವನ ಸಂಕೇತವಾಗಿದೆ, ಶಿವರಾತ್ರಿಯನ್ನು ಮಂತ್ರಗಳನ್ನು ಪಠಿಸುವ, ಉಪವಾಸ ಮತ್ತು ಧ್ಯಾನ ಮಾಡುವ ಮೂಲಕ ಶಿವನ ಭಕ್ತರು ಹಬ್ಬ ಆಚರಣೆ ಮಾಡುತ್ತಾರೆ.Shivaratri Horoscope

ಈ ದಿವಸ ಶಿವನಿಗೆ ಹಾಲು, ಸಿಹಿತಿಂಡಿಗಳನ್ನು ಪ್ರಸಾದವಾಗಿ ಅರ್ಪಣೆಯನ್ನು ಮಾಡುತ್ತಾರೆ.

ದಂತಕಥೆಯ ಪ್ರಕಾರ

ಈ ರಾತ್ರಿಯಲ್ಲಿ ಶಿವನು ತನ್ನ ಸ್ವರ್ಗೀಯ ನೃತ್ಯ ಅಥವಾ ‘ತಾಂಡವ್’ ಅನ್ನು ಪ್ರದರ್ಶನ ಮಾಡುತ್ತಾನೆ.

ಈ ನಡುವೆ ಈ ದಿನದ ಜ್ಯೋತಿಷ್ಯದ ಪ್ರಕಾರ ಶಿವನು ತನ್ನ ಭಕ್ತರನ್ನು ನಿರಾಶೆಗೊಳಿಸದಿದ್ದರೂ ಸಹ, ಎಲ್ಲಾ ರಾಶಿಗಳ ಪೈಕಿ ಐದು ರಾಶಿಗಳ ಮೇಲೆ ವಿಶೇಷವಾದ ಅನುಗ್ರಹವನ್ನು ಮಾಡುತ್ತಿದ್ದಾನೆ.

ಆ ಐದು ರಾಶಿಗಳು ಯಾವುದು, ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಯಾವ ಪ್ರತಿಫಲ ಲಭಿಸಲಿದೆ ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಮೇಷ ರಾಶಿ

ಶಿವನ ಅನುಗ್ರಹ ಪ್ರಾಪ್ತಿ ಮಂಗಳವು ಮೇಷ ರಾಶಿಯ ಆಡಳಿತ ಗ್ರಹವಾಗಿರುವುದರಿಂದ ಸುಲಭವಾಗಿ ಶಿವನ ಅನುಗ್ರಹವನ್ನು ಪ್ರಾಪ್ತಿಯಾಗಲಿದೆ.

ಪುರಾಣಗಳ ಪ್ರಕಾರ ಶಿವನು ಅಂಧಕಾಸುರ ಎಂಬ ರಾಕ್ಷಸನೊಂದಿಗೆ ಹೋರಾಟ ಮಾಡಿದ್ದಾನೆ, ಅವನ ಬೆವರಿನ ಹನಿಯು ನೆಲವನ್ನು ಮುಟ್ಟಿತು ಮತ್ತು ಮಂಗಳ ದೇವ ರೂಪುಗೊಂಡಿದ್ದಾನೆ.Shivaratri Horoscope

ಆದರೆ ಆ ಸಮಯದಲ್ಲಿ ಶಿವನು ಕೋಪಗೊಂಡಿದ್ದರಿಂದ, ಗ್ರಹವು ಉರಿಯುತ್ತದೆ, ಈ ಗ್ರಹದವರು ಹೆಚ್ಚಾಗಿ ಕೋಪಗೊಳ್ಳುತ್ತಾರೆ ಎನ್ನಲಾಗಿದೆ.

ಈ ಶಿವರಾತ್ರಿ, ಮೇಷ ರಾಶಿಯವರು ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಉಂಟು ಮಾಡುವ ಸಾಧ್ಯತೆವಿದೆ.

ಇದು ನೀವು ಹೆಚ್ಚು ಸಿಟ್ಟು ಮಾಡಿಕೊಳ್ಳುವ ಸಂದರ್ಭವಿಲ್ಲ, ಶಿವನ ಆಶೀರ್ವಾದ ಪಡೆಯಲು, ನಿಮ್ಮ ಆಸೆಗಳನ್ನು ಪೂರೈಸಲು ನೀವು ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು.

ಮಿಥುನ ರಾಶಿ

ವೈವಾಹಿಕ ಜೀವನ ಸುಧಾರಣೆ ಮಿಥುನ ರಾಶಿಯವರು ಈ ದಿನ ಕೆಲವು ಶುಭ ಸುದ್ದಿಗಳನ್ನು ಕೇಳುವ ಸಾಧ್ಯತೆವಿದೆ.

ವಿಶ್ವವು ನಿಮ್ಮ ಮೇಲೆ ಉದಾರ ಮನೋಭಾವ ತೋರಿದಂತಹ ಭಾವನೆಯು ಇರಲಿದೆ, ಭಗವಂತ ಶಿವನು ಸಹ ನಿಮ್ಮ ಮೇಲೆ ತನ್ನ ವಿಶೇಷ ಅನುಗ್ರಹವನ್ನು ಮಾಡುತ್ತಾನೆ.

ಇದರಿಂದಾಗಿ ವೈವಾಹಿಕ ಜೀವನದಲ್ಲಿ ಬದಲಾವಣೆಗಳನ್ನು ನೀವು ಗಮನಿಸಬಹುದು, ಹೆಚ್ಚಾಗಿ ಸಂಬಂಧಗಳಲ್ಲಿ ಸುಧಾರಣೆಗಳನ್ನು ನೋಡಬಹುದು.

ನಿಮ್ಮ ಸಂಗಾತಿಯೊಂದಿಗೆ ನೀವು ನಿಮ್ಮ ಬಂಧವನ್ನು ಬಲಪಡಿಸಲು ಪ್ರಯತ್ನವನ್ನು ಮಾಡಿ, ಸಂತೋಷವು ನಿಮ್ಮ ಹಾದಿಯಲ್ಲಿದೆ.

ವೃಶ್ಚಿಕ ರಾಶಿ

ಮಾನಸಿಕ ಶಾಂತಿ ಪ್ರಾಪ್ತಿ ಮಂಗಳವು ವೃಶ್ಚಿಕ ರಾಶಿಯು ಭಾಗಶಃ ಆಳುತ್ತದೆ.

ಆದ್ದರಿಂದ, ವೃಶ್ಚಿಕ ರಾಶಿಯವರು ಪರಿಸ್ಥಿತಿಯನ್ನು ಅವಲಂಬಿಸಿ ವರ್ತನೆಯನ್ನು ಮಾಡಲಿದ್ದಾರೆ.

ಈ ರಾಶಿಯವರಿಗೆ ಈ ಶಿವರಾತ್ರಿಯಲ್ಲಿ ಶಿವ ವಿಶೇಷವಾದ ಅನುಗ್ರಹವನ್ನು ಮಾಡಲಿದ್ದಾನೆ.

ಹೆಚ್ಚು ಮಾನಸಿಕ ಶಾಂತಿ ಮತ್ತು ಜೀವನದಲ್ಲಿ ಸಮತೋಲನವನ್ನು ಅನುಭವಿಸುವ ಸಾಧ್ಯತೆವಿದೆ.

ವಿಶೇಷವಾಗಿ ಅವರ ಮನಸ್ಥಿತಿಗಳಿಗೆ ಸಂಬಂಧಿಸಿದಂತೆ ಸಮತೋಲನ ಕಾಣುವ ಸಾಧ್ಯತೆ ಇದೆ, ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಅವಕಾಶವನ್ನು ಲಭ್ಯವಾಗಲಿದೆ.Shivaratri Horoscope

ಉದ್ಯೋಗ ಹಾಗೂ ವ್ಯವಹಾರದಲ್ಲಿ ಯಶಸ್ಸು ಕಂಡುಬರಲಿದೆ.

ಮಕರ ರಾಶಿ

ಶನಿ, ಶಿವ ದೇವರಿಂದ ಅನುಗ್ರಹದ ಅದೃಷ್ಟ ಮಕರ ರಾಶಿಯನ್ನು ಶನಿ ದೇವ ಆಳುತ್ತಾನೆ, ಶನಿಯು ಶಿವನ ಸಮೀಪದ ಗ್ರಹಗಳಲ್ಲಿ ಒಂದಾಗಿದೆ.

ಆದ್ದರಿಂದ, ಮಕರ ರಾಶಿಯವರಿಗೆ ಶನಿ ದೇವ ಹಾಗೂ ಮಹಾದೇವರಿಂದ ವಿಶೇಷ ಆಶೀರ್ವಾದ ಪಡೆಯುವ ಅದೃಷ್ಟವಿದೆ.

ಈ ಶಿವರಾತ್ರಿಯಂದು ಬಿಲ್ವಪತ್ರೆ, ಗಂಗಾಜಲ, ಹಸುವಿನ ಹಾಲು ಮುಂತಾದವುಗಳನ್ನು ಶಿವನಿಗೆ ಅರ್ಪಿಸಿ, ಅದನ್ನು ದಾನ ಮಾಡಿದರೆ ನಿಮಗೆ ಸಮೃದ್ಧಿ ಮತ್ತು ಸಂತೋಷ ಲಭ್ಯವಾಗಲಿದೆ.

ಕುಂಭ ರಾಶಿ

ವೃತ್ತಿ ರಂಗದಲ್ಲಿ ಯಶಸ್ವಿ ಈ ಮಹಾ ಶಿವರಾತ್ರಿಯಂದು ಕುಂಭ ರಾಶಿಯವರ ಮನೆಯ ಮೇಲೆ ಶನಿಯ ಉಪಸ್ಥಿತಿಯು ರಾಶಿಯ ಮೇಲೆ ಪ್ರಭಾವವನ್ನು ಬಹಳ ಪ್ರಮುಖವಾಗಿ ಬೀರುತ್ತಾನೆ.

ಕುಂಭ ರಾಶಿಯವರು ಶನಿ ದೇವ ಹಾಗೂ ಮಹಾದೇವರಿಂದ ಅನುಗ್ರಹವನ್ನು ಪಡೆಯಲಿದ್ದು, ವೃತ್ತಿ ರಂಗದಲ್ಲಿ ನೀವು ಯಶಸ್ವಿಯಾಗುತ್ತೀರಿ.

ಸಂಪತ್ತು ಹಾಗೂ ಆದಾಯದಲ್ಲಿ ಹೆಚ್ಚಳ ನಿರೀಕ್ಷೆ ಇದೆ, ಈ ಹಬ್ಬ ದಿನದಂದು ಉಪವಾಸ ಮಾಡಿ ದೇವರಿಗೆ ಕೃತಜ್ಞರಾಗಿ.

ಪುನೀತ ಹೆಸರಲ್ಲಿ ಉಪಗ್ರಹ ಉಡಾವಣೆ!-Puneet Rajakumar

https://www.google.com/search?q=way2plot&oq=w&aqs=chrome.1.69i60j69i59l3j69i60l4.980j0j9&sourceid=chrome&ie=UTF-8

Social Share

Leave a Reply

Your email address will not be published. Required fields are marked *