
Lion and drunk man
ವೈರಲ್
ಕುಡಿಯುದರಿಂದ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡ ಒಬ್ಬ ವ್ಯಕ್ತಿ, ಕುಡಿದ ತಕ್ಷಣ ತನ್ನಲ್ಲಿ ಯಾವ್ದೋ ಒಂದು ವಿಶೇಷವಾದ ಶಕ್ತಿ ಬಂದಿದೆ ಎಂದು ತಿಳಿದುಕೊಂಡಿರುತ್ತಾರೆ.Lion and drunk man
ಇವತ್ತಿನ ದಿನಗಳಲ್ಲಿ ತಾವು ಜನಪ್ರಿಯತೆಯನ್ನು ಪಡೆದುಕೊಳ್ಳಲು ಬಹಳ ಸಹಸ್ರ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಕುಡುಕರ ಕೆಲಸಗಲ್ಲು ಒಂದಲ್ಲ ಎರಡಲ್ಲ ಬಹಳಷ್ಟು ಅಂತಹದರಲ್ಲಿ ಇಲ್ಲಿ ಒಬ್ಬ ಕುಡುಕ ತಾನು ಕುಡಿದ ಮತ್ತಿನಲ್ಲಿ ಏನು ಮಾಡುತ್ತಿದ್ದಾನೆ ಎಂಬುವುದು ತನಗೆ ಅರಿವಿಲ್ಲ.
ಮಧ್ಯ ಸೇವನೆಯು ಒಂದು ಕೆಟ್ಟ ಅಭ್ಯಾಸವಾಗಿದೆ ಹೆಣ್ಣು ಮಕ್ಕಳು ಅವರಿಗೆ ಕುಡಿಯುವ ಗಂಡ ಬೇಡ ಎಂದು ದೇವರ ಹತ್ರ ಬೇಡಿಕೊಳ್ಳುತ್ತಾರೆ.
ಕುಡಿತದಿನದ ಬಹಳಷ್ಟು ಜನರ ಸಂಸಾರ ಅಥವಾ ಜೀವನ ಬೀದಿಗೆ ಬಂದಿಂದೆ, ತಾನು ಕುಡಿಯುವದರಿಂದ ತನ್ನ ಹತೋಟಿಯನ್ನು ಕಳೆದುಕೊಂಡು ಏನು ಮಾಡುತ್ತಾರೋ ಅವರಿಗೆ ಅರಿವಿರುವಿದಿಲ್ಲ.
ಕುಡಿದ ಅಮಲಿನಲ್ಲಿ ಬಾಯಿಗೆ ಬಂದಂಗೆ ಬೈಯುವುದು ಮತ್ತು ಮಾತನಾಡುವುದು ಮಾಡುತ್ತಾರೆ, ಅವರಿಗೆ ನಿಯಂತ್ರಣ ಮಾಡಲು ತುಂಬಾ ಕಷ್ಟವಾಗಿದೆ.
ಮಧ್ಯ ಸೇವಿಸಿದ ನಂತರ ಕೆಲವು ಮಾಡುವ ಕೆಲಸಗಳು ಅಥವಾ ಊಹೆಗೆ ಮೀರಿದ್ದಾಗಿವೆ, ಆದರೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ.
ಕುಡಿತದಿಂದ ಆ ವ್ಯಕ್ತಿ ಮಾಡಿದ ಕೆಲಸ ನೋಡಿ ಎಲ್ಲರು ಆಶ್ಚರ್ಯಕ್ಕೆ ಒಳಪಟ್ಟಿದ್ದಾರೆ, ಆದರೆ ವೀಡಿಯೊ ನೋಡಿದ ಮೇಲೆ ನಗುವುದಂತೂ ಖಚಿತವಾಗಿದೆ. Lion and drunk man
ಈ ಘಟನೆ ಆಗಿದ್ದರೆ, ಆಗಬಾರದು, ಅಥವಾ ನಡೆದು ಹೋಗಿದ್ದರೆ ನಗುವಿನ ಬದಲು ನಮ್ಮ ಮುಖದ ಮೇಲೆ ಒಂದು ಭಯ ಉಂಟಾಗುತ್ತಿತ್ತು.
ಘಟನೆ
ಆ ವೈರಲ್ ವೀಡಿಯೊ ನೋಡಿದ ತಕ್ಷಣ ನಮಗೆ ಭಯವನ್ನು ತರಸುವುದು ಖಚಿತವಾದರೂ ಆ ವ್ಯಕ್ತಿ ಮಾಡಿದ್ದಾದರೂ ಏನು ಎಂದು ತಿಳಿದುಕೊಳ್ಳುವ ಆತುರ ನಿಮಗಿದೆ.
ಒಂದು ಕಾಡಿನಲ್ಲಿ ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಮೂರೂ ಸಿಂಹಗಳು ಒಂದು ಪ್ರಾಣಿಯನ್ನು ಬೇಟೆಯಾಡಿ ಅದನ್ನು ತಿನ್ನುತ್ತಿರುವುದು ನೀವು ಗಮನಿಸಬಹುದು.
ಆ ಸಿಂಹಗಳು ಪ್ರಾಣಿಯನ್ನು ತಿನ್ನುವ ಸಮಯದಲ್ಲಿ ಒಬ್ಬ ವ್ಯಕ್ತಿ ಚೆನ್ನಾಗಿ ಕುಡಿದು ಆ ಸ್ಥಳಕ್ಕೆ ಬಂದು ಮಾಂಸ ತಿನ್ನುವ ಸಿಂಹಗಳನ್ನೂ ಬೀದಿ ನಾಯಿಗಳನ್ನು ಕರೆಯುವ ಹಾಗೆ ಸೀಟಿ ಹೊಡೆದು ಕರೆದಿದ್ದಾನೆ.
ಅವು ಬೇಟೆಯಾಡಿ ಆಹಾರವನ್ನು ಸೇವಿಸುವಾಗ ಕುಡುಕನ ಕಾಟ ತಾಳಲಾರದೆ ಅದರಲ್ಲಿ ಒಂದು ಸಿಂಹ ಎದ್ದು ಕುಡುಕನನ್ನು ಓಡಿಸಲು ಘರ್ಜನೆ ಮಾಡುತ್ತಾ, ಅವನ ಮೇಲೆ ಆಕ್ರಮಣ ಮಾಡುವ ಹಾಗೆ ಬಂದಿದೆ.
ಆದರೆ ಕುಡುಕ ನಿಶೆಯಲ್ಲಿದ್ದರಿಂದ ಅವನು ಸಿಂಹಕ್ಕೆ ಅಂಜದೆ ಅದರ ಕಡೆಗೆ ಹೆಜ್ಜೆಯನ್ನಿಟ್ಟು ಬರಲು ಪ್ರಾರಂಭಿಸುತ್ತಾನೆ.
ಹೀಗೆ ಕುಡಿದ ಅಮಲಿನಲ್ಲಿ ಅಲ್ಲಿದ್ದ ಸಿಂಹಗಳನ್ನೇ ಓಡಿಸಿದ ಕುಡುಕನ ವೀಡಿಯೊಯು 97 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. Lion and drunk man
ಒಂದು ಲಕ್ಷಕ್ಕಿಂತ ಅಧಿಕ ಮಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಹಾಗೆಯೇ ಮೂರೂ ಸಾವಿರಕ್ಕಿಂತ ಅಧಿಕ ಮಂದಿ ಕಾಮೆಂಟ್ಗಳನ್ನು ಮಾಡಿದ್ದಾರೆ.