ಬಲ ವೃದ್ಧಿಗೆ ಥ್ರೋ ಬಾಲ್ ಕ್ರೀಡೆಯ ತಂತ್ರಗಳ ಬಳಕೆ!-Throw Ball Skills

Throw Ball Skills

ಬೆಂಗಳೂರು

ಥ್ರೋಬಾಲ್ ಆಯತಾಕಾರದ ಅಂಕಣದಲ್ಲಿ ಒಂಬತ್ತು ಆಟಗಾರರ ಎರಡು ತಂಡಗಳ ನಡುವೆ ಆಟವಾಡಲಾಗುತ್ತದೆ.methods used

ಹಾಗೆಯೇ ಇದು ಏಷ್ಯಾದಲ್ಲೇ ವಿಶೇಷವಾಗಿ ಭಾರತೀಯ ಉಪಖಂಡದಲ್ಲಿ ಜನಪ್ರಿಯವಾಗಿದೆ. 1940ರ ದಶಕದಲ್ಲಿ ಚೆನೈನಲ್ಲಿ ಮಹಿಳಾ ಕ್ರಿಡೆಯಾಗಿ ಭಾರತದಲ್ಲಿ ಮೊದಲು ಆಡಲ್ಪಟ್ಟಿದೆ, ಥ್ರೋಬಾಲ್ ನಿಯಮಗಳನ್ನು ಮೊದಲು 1955 ರಲ್ಲಿ ರಚಿಸಲಾಗಿದೆ.

ಭಾರತದ ಮೊದಲ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ 1980ರಲ್ಲಿ ಆಟ ಆಡಲಾಗಿದೆ.balls

ಥ್ರೋಬಾಲ್ ಆಟದ ನಿಯಮಗಳು

ಆಟದ ಅಂಕಣವು ವಾಲಿಬಾಲ್ ಕೋರ್ಟ್ ಗಿಂತ 12.20 ರಿಂದ 18.30 ಮೀಟರ್ (40.30 ಅಡಿx60.04ಅಡಿ).

ತಟಸ್ಥ ಪೆಟ್ಟಿಗೆಯೊಂದಿಗೆ 1 ಮೀಟರ್ (3ಅಡಿ 3.37ಇಂಚು) ಕೇಂದ್ರದ ಎರಡೂ ಬದಿಯಲ್ಲಿ ದೊಡ್ಡದಾಗಿರುತ್ತದೆ.

ಅದರ ಎತ್ತರವು 2.2 ಮೀಟರ್ (7.22 ಅಡಿ) ಚೆಂಡು ವಾಲಿಬಾಲ್ ಗೆ ಹೋಲುತ್ತದೆ, ಹಾಗೆ ಸ್ವಲ್ಪ ದೊಡ್ಡದಾಗಿರುತ್ತದೆ.

ಒಂಬತ್ತು ಅಥವಾ ಏಳು ಆಟಗಾರರ ಎರಡು ತಂಡಗಳ ನಡುವೆ ಅಧಿಕೃತ ಆಟವನ್ನು ಆಡಲಾಗುತ್ತದೆ ಹಾಗೆ ಪ್ರತಿ ತಂಡಕ್ಕೆ ಕನಿಷ್ಠ ಮೂರೂ ಅಥವಾ ಐದು ಬದಲಿ ಆಟಗಾರರನ್ನು ಅನುಮತಿಸಲಾಗಿದೆ.developing sporting

ಇದು ಒಂದು ಸೆಟ್ ಸಮಯದಲ್ಲಿ ಗರಿಷ್ಠ ಮೂರೂ ಬದಲಿಗಳನ್ನು ಮಾಡಬೇಕು, ಒಂದು ತಂಡವು ತಲಾ 30 ಸೆಕೆಂಡುಗಳ ಎರಡು ಸಮಯ-ಔಟ್ ತೆಗೆದುಕೊಳ್ಳಬೇಕು.Throw Ball Skills

ಹಾಗೆಯೇ 25 ಅಂಕ ಅಂಕಗಳನ್ನು ಗಳಿಸಿದ ಮೊದಲ ತಂಡ ಒಂದು ಸೆಟ್ ಗೆಲ್ಲಬಹುದು ಮತ್ತು ಸೇವಾ ಚೆಂಡನ್ನು ಸ್ವೀಕರಿಸಲು ಡಬಲ್ ಟಚ್ ಆದರೆ ಆ ಆಟವನ್ನು ಅನುಮತಿಸಲಾಗುವುದಿಲ್ಲ, ಸರ್ವ್ ಸಮಯದಲ್ಲಿ ಆಟಗಾರರು 3-3-3 ಸ್ತಾನದಲ್ಲಿರಬೇಕು.

ಆಟಿಸಂನಿಂದ ಬಳಲುವವರು, ಹಾಗೆಯೇ ಮೂಳೆಗಳ ಬಲ ಕಳೆದುಕೊಂಡಿರುವವರು, ಡೌನ್ ಸಿಂಡ್ರೋಮ್ ಸಮಸ್ಯೆಯಿಂದ ಅನುಭವಿಸುತ್ತಿರುವವರು, ಏಕಾಗ್ರತೆಯ ಕೊರತೆ ಇರುವವರು… ಹೀಗೆ ಹಲವಾರು ಬಗೆಯ ದಹಿಕ ಹಾಗು ಮಾನಸಿಕ ತೊಂದರೆ ಇರುವವರು ಇದ್ದಾರೆ.throwing

ನಗರದ ಮಲ್ಲೇಶ್ವರದಲ್ಲಿರುವ ಅರುಣ ಚೇತನ “ವಿಶೇಷ” ಶಾಲೆಯಲ್ಲಿ ಥ್ರೋಬಾಲ್ ಮೂಲಕ ಚಿಕಿಸ್ತೆ ನೀಡುವ ಹೊಸ ಯೋಜನೆ ಶುಕ್ರವಾರ ಆರಂಭಗೊಂಡಿದ್ದು ಅಲ್ಲಿರುವ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಪರಿಣಾಮ ಬೀರುವ ಭರವಸೆ ಮೂಡಿಸಲಾಗಿದೆ.

ಥ್ರೋಬಾಲ್ ಆಟ ಪರಿಣಾಮಕಾರಿ ಯಾಕೆ?

ಥ್ರೋಬಾಲ್ ಬಳಸಿಕೊಂಡು ಅರೋಗ್ಯ ಕ್ಷೇತ್ರದಲ್ಲಿ ಕೆಲವು ಪ್ರಯೋಗಗಳು ಈಗಾಗಲೇ ನಡೆದಿದ್ದು, ಈ ಕ್ರೀಡೆಯ ಕೆಲವು ನಿಯಮಗಳಲ್ಲೇ ಅಡಗಿರುವ ಕೆಲವು ‘ತಂತ್ರಗಳು’ ಇಂಥ ಪ್ರಯೋಗಕ್ಕೆ ಮುಂದಾಗಲು ಕಾರಣವಾಗಿದೆ.

ಬಲಗೈಯಲ್ಲಿ ಚೆಂಡು ಹಿಡಿದುಕೊಂಡು ಬಲಗೈಯಲ್ಲೇ ವಾಪಸ್ ಎಸೆಯಬೇಕು, ಎಡಗೈಯಲ್ಲಿ ಹಿಡಿದರೆ ಅದೇ ಕೈಯಲ್ಲಿ ಹಿಂದಿರುಗಿಸಬೇಕು ಎಂಬ ನಿಯಮದಿಂದಾಗಿ ಈ ಕ್ರೀಡೆ ಮಿದುಳು ಮತ್ತು ನರಗಳ ಶಕ್ತಿ ವೃದ್ಧಿಸಲು ಕಾರಣವಾಗಿದೆ.

ಈ ಆಟದ ಪಟುಗಳ ಬದಲು ಬಹುತೇಕರು ಶೆಕ್ಷಣಿಕವಾಗಿ ಉತ್ತಮ ಪ್ರಗತಿ ಸಾಧಿಸುತ್ತಿದ್ದಾರೆ, ಮಿದುಳಿನ ಎರಡು ಭಾಗಗಳಿಗೆ ಕಸರತ್ತು ನೀಡಲು ಈ ಕ್ರೀಡೆ ನೆರವಾಗುವುದೇ ಇದಕ್ಕೆ ಕಾರಣ.developmental

ಈ ಹಿನ್ನಲೆಯಲ್ಲಿ ನಡೆದ ಪ್ರಯೋಗಗಳು ಯಶಸ್ಸು ಕಂಡಿವೆ, ಟ್ರಸ್ಟ್ ವೆಲ್ ನಲ್ಲಿ ನಡೆದ ಪ್ರಯೋಗದ ಹಿನ್ನಲೆಯಲ್ಲಿ ರಾಧಿಕಾ ಬಿಂದು ರಾವ್ ಅವರ ಪ್ರಾಯೋಜಕತ್ವದಲ್ಲಿ ‘ಆರೋಗ್ಯಕ್ಕೆ ಥ್ರೋಬಾಲ್ ‘ಯೋಜನೆ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ.

ದತ್ತಾಂಶದ ಮಾಹಿತಿ

ಸಂಪೂರ್ಣಾ ಹೆಗಡೆ ಅವರು ದತ್ತಾಂಶದ ವಿಜ್ಞಾನಿಯಾಗಿದ್ದರು ಹಾಗೂ ನೆಫ್ರಾಲಜಿ ಸಂಘದ ಸಮೀಕ್ಷೆಯನ್ನು ಸಂಪೂರ್ಣ ಅವರ ಬ್ಲೂಮ್ ವ್ಯಾಲ್ಯೂಸ್ ಸಂಸ್ಥೆಯು ಮಾಡುತ್ತದೆ.kids

ಮೂತ್ರಪಿಂಡ ಸಮಸ್ಯೆ ಇರುವವರ ಬದಲು ಬಹುತೇಕರಿಗೆ ಸಮಾಜದ ಜೊತೆ ಬೆರೆಯಲು ಆಗುತ್ತಿಲ್ಲವೆಂಬ ಅಂಶವು ಪತ್ತೆಹಚ್ಚಿದೆ.

ತದನಂತರ ‘ಗೇಮ್ ಥೆರಫಿ ‘ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಯೋಜನೆ ಸಿದ್ದತೆಯನ್ನು ಮಾಡಲಾಯಿತು, ಹಾಗೆ ಇದು ಪ್ರಯೋಗಗಳಿಗೆ ಪ್ರೇರಣೆಯಾಗಿದೆ.

ಪ್ರತೀ ಬಾರಿ ಚೆಂಡನ್ನು ಹಿಡಿದಾಗ ಆಕ್ಯುಪ್ರೆಶರ್ ನ ಸಮಸ್ಯೆ ಉಂಟಾಗುತ್ತದೆ, ಇದರಿಂದ ನರಗಳು ಉದ್ದೀಪನಗೊಂಡು ದೇಹ ಮತ್ತು ಮನಸ್ಸಿಗೆ ವ್ಯಾಯಾಮ ಸಿಗುತ್ತದೆ.Throw Ball Skills

ಟಿ.ರಾಮಣ್ಣ, ಅಂತರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಈ ಮಾಹಿತಿಯನ್ನು ತಿಳಿಸಿದ್ದಾರೆ.

ಬೀದರ ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿಯ ಶಾಕ್!-Bidar ACB Raid News

https://jcs.skillindiajobs.com/

Social Share

Leave a Reply

Your email address will not be published. Required fields are marked *