ವಾಟ್ಸ್ಆ್ಯಪ್ ನಲ್ಲಿ ಅಚ್ಚರಿ ಮೂಡಿಸುವ ಫಿಚರ್!-whats app features

whats app new features 2022

ವಾಟ್ಸ್​ಆ್ಯಪ್ ಹೊಸ ಫಿಚರ್

ಈ ವರ್ಷದಲ್ಲಿ ಸಾಲು ಸಾಲು ಹೊಸ ಫೀಚರ್​ಗಳನ್ನು ಬಿಡುಗಡೆ ಮಾಡಲು ಮೆಟಾ ಒಡೆತನದ ವಾಟ್ಸ್​ಆ್ಯಪ್​ ಮುಂದಾಗಿದೆ,

ಈಗಾಗಲೇ ಅನೇಕ ಅಪ್ಡೇಟ್​ಗಳು ಪರೀಕ್ಷೆಯ ಹಂತದಲ್ಲಿದ್ದು ವಾಟ್ಸ್​ಆ್ಯಪ್ ​ ಬೇಟಾ ಇನ್​ಫೋ ಒಂದೊಂದೆ ವರದಿ ಮಾಡುತ್ತಿದೆ.

ನಿಮ್ಮ  ವಾಟ್ಸ್​ಆ್ಯಪ್ ಗ್ರೂಪ್ ಕಾಲ್​​ನಲ್ಲಿ ಬರಲಿರುವ ಹೊಸ ಫೀಚರ್ ತುಂಬಾ ಕುತೂಹಲಕಾರಿಯಾಗಿದ್ದು ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ.

ಟ್ರಸ್ಟಿ ವಾಟ್ಸ್​ಆ್ಯಪ್ ಮಾಡಿರುವ ವರದಿಯ ಪ್ರಕಾರ, ವಾಟ್ಸ್​ಆ್ಯಪ್ ಗ್ರೂಪ್ ಕಾಲ್​​ನಲ್ಲಿ ವಿಶೇಷ ಫೀಚರ್ ಒಂದು ಸೇರ್ಪಡೆಯಾಗುತ್ತದೆ.

ಗ್ರೂಪ್ ಕಾಲ್​ನಲ್ಲಿ ಮಾತನಾಡುತ್ತಿರುವಾಗ ಪ್ರತೋಯೊಬ್ಬ ಸದಸ್ಯರು ಚೌಕಾಕಾರದಲ್ಲಿ ಕಾಣಬಹುದಂತೆ, ಇದರ ಕೆಳಬಾಗದಲ್ಲಿ ಮ್ಯೂಟ್, ವಾಲ್ಯೂಮ್, ಕರೆ ಕಟ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಆರಂಭ ಹಂತದಲ್ಲಿ  ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು. whats app new features 2022

ಗ್ರೂಪ್ ಕಾಲ್ ಫಿಚರ್ ಜೊತೆಗೆ ಪ್ರತಿಯೊಬ್ಬರ ಚಾಟ್ ಹಾಗು ಗ್ರೂಪ್ ಚಾಟ್ ಬ್ಯಾಕ್ ಗ್ರೌಂಡ್ ಸೆಟ್ ಮಾಡಿಕೊಳ್ಳುವ ಫಿಚರ್ ಬಂದಿದೆ.

ಫೇಸ್ಬುಕ್ ನಲ್ಲಿ ನಿಮ್ಮ ಕವರ್ ಫೋಟೊ ಆಯ್ಕೆ ಹೇಗಿರುತ್ತದೆಯೋ ಅದೇ ರೀತಿ ನಿಮ್ಮ ವಾಟ್ಸ್​ಆ್ಯಪ್ ನಲ್ಲಿ ಕೂಡ ಬರಲಿದೆ,

ವಾಟ್ಸ್​ಆ್ಯಪ್ ಬೇಟಾ ವರದಿ ಪ್ರಕಾರ, ಫೇಸ್ಬುಕ್ ಕವರ್ ಫೋಟೋನಂತೆ ನಿಮ್ಮ ವಾಟ್ಸ್​ಆ್ಯಪ್ ನಲ್ಲಿ ಪ್ರೊಫೈನಲಿನ್ ಕಾಣಲಿದೆಯಂತೆ.

ಇದಕ್ಕಾಗಿ ನೀವು  ಸೆಟ್ಟಿಂಗ್​ನಲ್ಲಿ ಕೆಲವು ಬದಲಾವಣೆ ಮಾಡಬೇಕಷ್ಟೆ, ಕವರ್ ಫೋಟೋ ಹಾಕಬೇಕೆಂದರೆ ನಿಮ್ಮ ಪ್ರೊಫೈಲ್​ನಲ್ಲಿ ಕ್ಯಾಮೆರಾ ಬಟನ್ ಕಾಣಿಸುತ್ತದಂತೆ.whats app new features 2022

ದಿನೇ ದಿನೇ ಸಾಮಾಜಿಕ ಜಾಲತಾಣ ಜನಪ್ರಿಯತೆಯನ್ನು ಬಹಳ ಹೆಚ್ಚಾಗುತ್ತಿದೆ, ಹಾಗೆಯೇ ವಾಟ್ಸಪ್ಪ್ ಬಳಕೆದಾರರು ಕೂಡ ಹೆಚ್ಚಾಗುತ್ತಿದ್ದಾರೆ.

ಅದಕ್ಕೆ ಕ್ಲಿಕ್ ಮಾಡಿದಾಗ ಹೊಸ ಫೋಟೋ ಅಥವಾ ಕ್ಯಾಮೆರಾ ಮೂಲಕ ಫೋಟೋ ತೆಗೆಯಲು ಅನುಮತಿ ಕೇಳುತ್ತದೆ. ನಿಮಗಿಷ್ಟದ ಫೋಟೋ ಆಯ್ಕೆ ಮಾಡಿ ಕವರ್ ಫೋಟೋ ಸೆಟ್ ಮಾಡಬಹುದು.

 ಬ್ಯಾಕ್‌ಗ್ರೌಂಡ್‌ ವಾಲ್‌ ಪೇಪರ್‌ ಫೀಚರ್

ವಾಟ್ಸ್​ಆ್ಯಪ್ ಪರಿಚಯಿಸಲು ಮುಂದಾಗಿರುವ ಮತ್ತೊಂದು ಹೊಸ ಫೀಚರ್ ಮೂಲಕ ಪ್ರತಿಯೊಬ್ಬರ ಚಾಟ್ ಮತ್ತು ಗುಂಪಿಗೆ ನಿಮಗಿಷ್ಟವಾದ ಬ್ಯಾಕ್‌ಗ್ರೌಂಡ್‌ ಸೆಟ್‌ ಮಾಡಿಕೊಳ್ಳುವ ಅವಕಾಶ ಕೊಡುತ್ತಿದೆ. whats app new features 2022

ಸದ್ಯದಲ್ಲೇ ಈ ಆಯ್ಕೆ ವಾಟ್ಸ್​ಆ್ಯಪ್ ಬಳಕೆದಾರರಿಗೆ ಸಿಗಲಿದೆಯಂತೆ, ಇದಲ್ಲದೆ ವಾಟ್ಸ್​ಆ್ಯಪ್​ iOS 15 ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ.

ಇದು ಫೋಕಸ್ ಮೋಡ್‌ಗೆ ಸಹಕಾರ ನೀಡಲಿದೆ, ನೊಟಿಫಿಕೇಶನ್‌ ಜೊತೆಗೆ ಗ್ರೂಪ್‌ ಮತ್ತು ಪ್ರೊಫೈಲ್ ಚಿತ್ರಗಳನ್ನು ಡಿಸ್‌ಪ್ಲೇ ಮಾಡಲಿದೆ.

ವಾಯ್ಸ್‌ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಅಪ್ಲಿಕೇಶನ್ ನಿಲ್ಲಿಸುವ ಮತ್ತು ಪುನರಾರಂಭದ ಬೆಂಬಲವನ್ನು ಸಹ ಸೇರಿಸಿದೆ.

ವಾಯ್ಸ್ ನೋಟ್ ಮಾಡುವಾಗ ಯಾರಾದರೂ ಅಡ್ಡ ಬಂದರೆ ಅದನ್ನು ನಿಲ್ಲಿಸುವ ಪ್ರಕ್ರಿಯೆ ಮತ್ತೆ ಪುನರಾರಂಭಿಸಲು ಅಪ್ಡೇಟ್ ಮಾಡಿದೆ.

ಕಾಲ್‌ ಇಂಟರ್ಫೇಸ್ ಫೀಚರ್

ವಾಟ್ಸ್​ಆ್ಯಪ್​​ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಇನ್‌ ಕಾಲ್‌ ಪರಿಚಯಿಸಲು ಪ್ಲಾನ್‌ ನಡೆಸಿದೆ, ಇದರಿಂದ ವಾಟ್ಸ್​ಆ್ಯಪ್​​ ಕಾಲ್‌ ಸಮಯದಲ್ಲಿ ಸ್ಕ್ರೀನ್‌ ನಡುವೆ ಗ್ರೇ ಸ್ಕ್ವೇರ್‌ ಅಳವಡಿಸುವುದಾಗಿ ಹೇಳಿದೆ.whats app new features 2022

ಇದರಿಂದ ನೀವು ಸ್ಪೀಕರ್ ಮೋಡ್‌ಗೆ ಬದಲಾಯಿಸುವ, ವಿಡಿಯೋ ಕರೆಗೆ ಬದಲಾಯಿಸುವ ಬಟನ್‌ಗಳು ಕೆಳಹಂತದಲ್ಲಿ ದೊರಕಲಿದೆ.

ಅರಬಿಐನನಲ್ಲಿ ನೇಮಕಾತಿ ಸೂಚನೆ ಇಲ್ಲಿದೆ ವಿವರ!

https://www.indiatimes.com/technology/news/whatsapp-group-calls-new-ui-web-app-features-562013.html

Social Share

Leave a Reply

Your email address will not be published. Required fields are marked *