2022 ರ ಮಹಿಳಾ ವಿಶ್ವ ಕಪ್ ನಲ್ಲಿ ಭಾರತ-ಪಾಕ್ ಸಮರ!

Womens World Cup 2022

ಐಸಿಸಿ ಮಹಿಳಾ ವಿಶ್ವಕಪ್ 2022

ಐಸಿಸಿ ಮಹಿಳಾ ಕ್ರಿಕೆಟ್ ಏಕದಿನ ವಿಶ್ವಕಪ್ 2022 ಶುಕ್ರವಾರ, ಮಾರ್ಚ್ 4 ರಿಂದ ನ್ಯೂಜಿಲೆಂಡ್‌ನಲ್ಲಿ ಪ್ರಾರಂಭವಾಗಲಿದೆ.

ಈ ಬಾರಿ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕೆ ಇಳಿಯುತಿದ್ದು, ಚಾಂಪಿಯನ್ ಪಟ್ಟಕ್ಕಾಗಿ 29 ದಿನಗಳ ಕಾಲ ಸೆಣಸಾಡಲಿದೆ.

ಇನ್ನು ಭಾರತ ತಂಡವು ತನ್ನ ಮೊದಲ ಪಂದ್ಯವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್  ವಿರುದ್ದ ಮಾರ್ಚ್ 6 ರಂದು ಆಟ ಆಡಲಿದೆ.

ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಆಟಗಾರರ ವಿಶ್ವಕಪ್ ಅಭಿಯಾನ ಪ್ರಾರಂಭ ಮಾಡಲಿದ್ದಾರೆ..Womens World Cup 2022

ICC ಮಹಿಳಾ ವಿಶ್ವಕಪ್‌ನ ವೇಳಾಪಟ್ಟಿ

– ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 6.30 ಗೆ), ಮಾರ್ಚ್ 4, ಟೌರಂಗ

– ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 2.30 ಗೆ), ಮಾರ್ಚ್ 5, ಡ್ಯುನೆಡಿನ್

– ಆಸ್ಟ್ರೇಲಿಯಾ vs ಇಂಗ್ಲೆಂಡ್ (ಬೆಳಿಗ್ಗೆ 6.30 ಗೆ), ಮಾರ್ಚ್ 5, ಹ್ಯಾಮಿಲ್ಟನ್

ಪಾಕಿಸ್ತಾನ vs ಭಾರತ (ಬೆಳಿಗ್ಗೆ 6.30 ಗೆ), ಮಾರ್ಚ್ 6, ಟೌರಂಗ

– ನ್ಯೂಜಿಲೆಂಡ್ vs ಬಾಂಗ್ಲಾದೇಶ (ಬೆಳಿಗ್ಗೆ 2.30 ಗೆ), ಮಾರ್ಚ್ 7, ಡ್ಯುನೆಡಿನ್

– ಆಸ್ಟ್ರೇಲಿಯಾ vs ಪಾಕಿಸ್ತಾನ (ಬೆಳಿಗ್ಗೆ 6.30 ಗೆ), ಮಾರ್ಚ್ 8, ಟೌರಂಗ

– ವೆಸ್ಟ್ ಇಂಡೀಸ್ vs ಇಂಗ್ಲೆಂಡ್ (2.30 ಗೆ), ಮಾರ್ಚ್ 9, ಡ್ಯುನೆಡಿನ್

ಭಾರತ vs ನ್ಯೂಜಿಲೆಂಡ್ (ಬೆಳಿಗ್ಗೆ 6.30 ಗೆ), ಮಾರ್ಚ್ 10, ಹ್ಯಾಮಿಲ್ಟನ್

– ಪಾಕಿಸ್ತಾನ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 6.30 ಗೆ), ಮಾರ್ಚ್ 11, ತೌರಂಗ

ಭಾರತ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 6.30 ಗೆ), ಮಾರ್ಚ್ 12, ಹ್ಯಾಮಿಲ್ಟನ್

– ನ್ಯೂಜಿಲೆಂಡ್ vs ಆಸ್ಟ್ರೇಲಿಯಾ (ಬೆಳಿಗ್ಗೆ 2.30 ಗೆ), ಮಾರ್ಚ್ 13, ವೆಲ್ಲಿಂಗ್ಟನ್

– ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ (ಬೆಳಿಗ್ಗೆ 6.30 ಗೆ), ಮಾರ್ಚ್ 14, ಟೌರಂಗ

– ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ (ಬೆಳಿಗ್ಗೆ 2.30 ಗೆ), ಮಾರ್ಚ್ 14, ಹ್ಯಾಮಿಲ್ಟನ್

– ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 6.30 ಗೆ), ಪಂದ್ಯ 15, ತೌರಂಗ

ಭಾರತ vs ಇಂಗ್ಲೆಂಡ್ (ಬೆಳಿಗ್ಗೆ 6.30 ಗೆ), ಮಾರ್ಚ್ 16, ವೆಲ್ಲಿಂಗ್ಟನ್

– ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 6.30 ಗೆ), ಮಾರ್ಚ್ 17, ಹ್ಯಾಮಿಲ್ಟನ್

– ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 2.30 ಗೆ), ಮಾರ್ಚ್ 18, ತೌರಂಗ

ಭಾರತ vs ಆಸ್ಟ್ರೇಲಿಯಾ (ಬೆಳಿಗ್ಗೆ 6.30 ಗೆ), ಮಾರ್ಚ್ 19, ಆಕ್ಲೆಂಡ್

– ನ್ಯೂಜಿಲೆಂಡ್ vs ಇಂಗ್ಲೆಂಡ್ (ಬೆಳಿಗ್ಗೆ 2.30 ಗೆ), ಮಾರ್ಚ್ 20, ಆಕ್ಲೆಂಡ್

– ವೆಸ್ಟ್ ಇಂಡೀಸ್ vs ಪಾಕಿಸ್ತಾನ (ಬೆಳಿಗ್ಗೆ 6.30 ಗೆ), ಮಾರ್ಚ್ 21, ಹ್ಯಾಮಿಲ್ಟನ್

ಭಾರತ vs ಬಾಂಗ್ಲಾದೇಶ (ಬೆಳಿಗ್ಗೆ 6.30 ಗೆ), ಮಾರ್ಚ್ 22, ಹ್ಯಾಮಿಲ್ಟನ್

– ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 2.30 ಗೆ), ಮಾರ್ಚ್ 24, ವೆಲ್ಲಿಂಗ್ಟನ್

– ಇಂಗ್ಲೆಂಡ್ vs ಪಾಕಿಸ್ತಾನ (ಬೆಳಿಗ್ಗೆ 6.30 ಗೆ), ಮಾರ್ಚ್ 24, ವೆಲ್ಲಿಂಗ್ಟನ್

– ಬಾಂಗ್ಲಾದೇಶ vs ಆಸ್ಟ್ರೇಲಿಯಾ (ಬೆಳಿಗ್ಗೆ 2.30 ಗೆ), ಮಾರ್ಚ್ 25, ಕ್ರೈಸ್ಟ್ಚರ್ಚ್

– ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ (ಬೆಳಿಗ್ಗೆ 2.30 ಗೆ), ಮಾರ್ಚ್ 26, ವೆಲ್ಲಿಂಗ್ಟನ್

– ಇಂಗ್ಲೆಂಡ್ vs ಬಾಂಗ್ಲಾದೇಶ (ಬೆಳಿಗ್ಗೆ 2.30 ಗೆ), ಮಾರ್ಚ್ 27, ಕ್ರೈಸ್ಟ್ಚರ್ಚ್

ಭಾರತ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 6.30 ಗೆ), ಮಾರ್ಚ್ 27, ವೆಲ್ಲಿಂಗ್ಟನ್

– ಸೆಮಿಫೈನಲ್ 1 (ಬೆಳಿಗ್ಗೆ 2.30 ಗೆ), ಮಾರ್ಚ್ 30, ಕ್ರೈಸ್ಟ್ಚರ್ಚ್

– ಸೆಮಿಫೈನಲ್ 2 (ಬೆಳಿಗ್ಗೆ 6.30 ಗೆ), ಮಾರ್ಚ್ 31, ವೆಲ್ಲಿಂಗ್ಟನ್

– ಫೈನಲ್ (ಬೆಳಿಗ್ಗೆ 6.30 ಗೆ), ಏಪ್ರಿಲ್ 3, ಕ್ರೈಸ್ಟ್ಚರ್ಚ್

ವಿಶ್ವಕಪ್ ವಿವರ

ICC ಮಹಿಳಾ ವಿಶ್ವಕಪ್ 2022 ರೌಂಡ್-ರಾಬಿನ್ ಸ್ವರೂಪದಲ್ಲಿ ಆಟವನ್ನು ಆಡಲಾಗುತ್ತದೆ, ಪ್ರತಿ ತಂಡಗಳು ಪರಸ್ಪರ ಒಂದೊಂದು ಪಂದ್ಯ ಆಟ ಆಡಲಿದೆ.

ತದನಂತರ, ಅಗ್ರ ನಾಲ್ಕು ತಂಡಗಳು ಸೆಮಿ-ಫೈನಲ್‌ಗೆ ಎಂಟ್ರಿ ಕೊಡಲಿದೆ, ಸೆಮಿಫೈನಲ್ಸ್​ನಲ್ಲಿ ಗೆಲ್ಲುವ 2 ತಂಡಗಳು ಏಪ್ರಿಲ್ 3 ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲೆ ಓವಲ್‌ನಲ್ಲಿ ಫೈನಲ್‌ ಪಂದ್ಯ ಆಟ ಆಡುತ್ತಾರೆ.Womens World Cup 2022

ಟೀಮ್ ಇಂಡಿಯಾ ಪಂದ್ಯ ಎಲ್ಲಿ ನೋಡಬಹುದು

ಈ ಎಲ್ಲಾ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್​ನಲ್ಲಿ ವೀಕ್ಷಣೆ ಮಾಡಬಹುದು, ಅದರಂತೆ ಸ್ಟಾರ್ ಸ್ಪೋರ್ಟ್ಸ್ 2/ಎಚ್‌ಡಿ, ಸ್ಟಾರ್ ಸ್ಪೋರ್ಟ್ಸ್ 3 ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಚಾನೆಲ್​ಗಳಲ್ಲಿ ಟೀಮ್ ಇಂಡಿಯಾ ಪಂದ್ಯಗಳ ನೇರ ಪ್ರಸಾರ ಇರುತ್ತದೆ.

ಹಾಗೆಯೇ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲೂ ಪಂದ್ಯಗಳ ಲೈವ್​ ಸ್ಟ್ರೀಮ್ ಇರುತ್ತದೆ. ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್ ಮತ್ತು ಭೂತಾನ್‌ನಲ್ಲಿರುವ ಅಭಿಮಾನಿಗಳು Yupp ಟಿವಿಯಲ್ಲಿ ಲೈವ್ ಸ್ಟ್ರೀಮ್ ನೋಡಬಹುದು.Womens World Cup 2022

ಮತ್ತೆ ಸಹಾಯ ಮಾಡಲು ಮುಂದಾದ ನಟ ಸೋನು ಸೂದ್!-Sonu Sood Helps

https://www.google.com/search?q=way2plot&oq=w&aqs=chrome.2.69i60j69i59l3j69i60l4.8695j0j7&sourceid=chrome&ie=UTF-8

Social Share

Leave a Reply

Your email address will not be published. Required fields are marked *